lewdly Meaning in kannada ( lewdly ಅದರರ್ಥ ಏನು?)
ಅಶ್ಲೀಲವಾಗಿ
ಅಶ್ಲೀಲ ಮತ್ತು ಅಶ್ಲೀಲ ರೀತಿಯಲ್ಲಿ,
People Also Search:
lewdnesslewdnesses
lewes
lewis
lewis and clark expedition
lewis henry morgan
lewis's
lewises
lewisia
lewisite
lex
lexeme
lexemes
lexica
lexical
lewdly ಕನ್ನಡದಲ್ಲಿ ಉದಾಹರಣೆ:
ಶಾಸಕರ ಸಂಬಂಧಿಯೊಬ್ಬರು, ಈ ಪೊಸ್ಟಿಗೆ ಅಷ್ಟೇ ಅಶ್ಲೀಲವಾಗಿ ಉತ್ತರಿಸಿದ್ದರಿಂದ, ಜನಸಮೂಹ ಪ್ರತಿಭಟನೆಗೆ ಇಳಿಯಿತು ಎನ್ನಲಾಗಿದೆ.
ಏಕೆಂದರೆ ಈ ಚಿತ್ರಗಳಲ್ಲಿ ಹಿಂದೂ ದೇವತೆಗಳನ್ನು ನಗ್ನವಾಗಿ ಅಥವಾ ಅಶ್ಲೀಲವಾಗಿ ಚಿತ್ರಿಸಲಾಗಿತ್ತು.
ಅಶ್ಲೀಲವಾಗಿ ಚಿತ್ರಿಸಿದ್ದ ಹಿಂದೂ ದೇವರ ಚಿತ್ರವನ್ನು ಮುಸ್ಲಿಮ್ ವ್ಯಕ್ತಿಯೊಬ್ಬ ತನ್ನ ಫೇಸ್ಬುಕ್ ವಾಲ್ನಲ್ಲಿ ಹಂಚಿಕೊಂಡಿದ್ದ.
ಇದರಲ್ಲಿ ಕೆಲವು ಭಾಗಗಳು ಅಶ್ಲೀಲವಾಗಿವೆಯೆಂದು ಈ ಪುಸ್ತಕದ ಸಾರ್ವಜನಿಕ ಮಾರಾಟವನ್ನು ನಿಷೇಧಿಸಲಾಯಿತು.
ಅಲ್ಲದೇ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಕ್ಕಾಗಿ ಹೂಡಲಾದ ಮೊಕದ್ದಮೆಗೆ ಸಂಬಂಧಿಸಿದಂತೆ, ಹುಸೇನ್ ರವರು ಸಮನ್ (ನ್ಯಾಯಾಲಯದ ಆದೇಶ)ಗಳಿಗೆ ಪ್ರತಿಕ್ರಿಯೆ ನೀಡಲು ವಿಫಲವಾದಾಗ, ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ಜಾರಿಮಾಡಿತು.
4 ಜೂನ್ 2016ರಂದು, ಚಿತ್ರದಲ್ಲಿ ತೋರಿಸಲ್ಪಟ್ಟ ವಿಷಯಗಳು ಸಾಮಾನ್ಯ ಪ್ರೇಕ್ಷಕರಿಗೆ ತುಂಬ ಅಶ್ಲೀಲವಾಗಿವೆಯೆಂದು ಹೇಳಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರದ ಬಿಡುಗಡೆಯ ಮೇಲೆ ತಡೆಯಾಜ್ಞೆಯನ್ನು ಕೋರಿತು.
ಇದನ್ನು ಆಕ್ಷೇಪಿಸಿ ಇದಕ್ಕೆ ಉತ್ತರ ರೂಪದಲ್ಲಿ ವಿಧಾನಸಭಾ ಕ್ಷೇತ್ರದ, ಕಾಂಗ್ರೆಸ್ ಶಾಸಕರೊಬ್ಬರ ಸಂಬಂಧಿಯಾದ ನವೀನ್ ಎಂಬವರು ಆಗಸ್ಟ್ ೧೧, ೨೦೨೦ ರ ಸಂಜೆ, ಅಶ್ಲೀಲವಾಗಿ ಚಿತ್ರಿಸಿದ್ದ, ಮಹಮದ್ ಪೈಗಂಬರ್ ಅವರ ಚಿತ್ರವನ್ನು ಆತನ ಕಮೆಂಟ್ ಬಾಕ್ಸಿನಲ್ಲಿ ಹಾಕಿದ್ದರು.
ಅಶ್ಲೀಲವಾಗಿ ಚಿತ್ರಿಸಿದ್ದ ಹಿಂದೂ ದೇವರ ಚಿತ್ರವನ್ನು ಮುಸ್ಲಿಮ್ ವ್ಯಕ್ತಿಯೊಬ್ಬ ತನ್ನ ಫೇಸ್ಬುಕ್ ವಾಲ್ನಲ್ಲಿ ಹಂಚಿಕೊಂಡಿದ್ದ.
ನವ್ಯ ಕಥೆಗಾರರು ತಮ್ಮ ಅನುಭವ ಕ್ಷೇತ್ರಗಳನ್ನು ಸಂಕುಚಿತಗೊಳಿಸುತ್ತಿದ್ದಾರೆಂದೂ ಕಾಮಕ್ಕೆ ಅವಾಸ್ತವ ಮಹತ್ತ್ವ ಕೊಟ್ಟು ಅಶ್ಲೀಲವಾಗಿ ಬರೆಯುತ್ತಾರೆಂದೂ ಸಾಮಾನ್ಯ ಓದುಗರಿಗೆ ಇವರ ಕಥೆಗಳು ಅರ್ಥವಾಗುವುದಿಲ್ಲವೆಂದೂ ಟೀಕೆಗಳು ಬಂದವು.
ಪ್ರೇಕ್ಷಕರು ಅಶ್ಲೀಲವಾಗಿ 'ಫಕ್ ಫ್ರೆಡ್ ಹರ್ಸ್ಟ್' ಎಂದು ಕಿರುಚಿ ಅವರನ್ನು ಚುಡಾಯಿಸುತ್ತಲೇ ಇದ್ದರು.
ಆಕೆಯನ್ನು ಸಮಾಧಾನಪಡಿಸಿ, ಮಕ್ಕಳಿಂದ ಅಶ್ಲೀಲವಾಗಿ ಕೂಗಾಡಲು ಹೇಳಿದ.
lewdly's Usage Examples:
behaves lewdly, tells morbid jokes, confesses to the train murders, rants about how society abandons the downtrodden and mentally ill, and berates Murray.
act in couples and go at it full tilt; at the game of thigh-fencing they lewdly share their expenses.
discovers that Jean is a pot-smoker and offers to share his stash with her, lewdly flirting with the teenaged girl.
contained a provision for the prosecution of: every person wilfully openly, lewdly, and obscenely exposing his person in any street, road, or public highway.
alleged encounter with writers from the TV series Girls in which Reiner lewdly discussed on-screen nudity on The Affair and shared a picture of a nude.
symbol of fidelity and incorruptibility—and a statue of a satyr that looks lewdly at Susannah are also depicted in the painting.
The latter contained a provision for the prosecution of: every person wilfully openly, lewdly, and obscenely exposing his person in any street, road,.
wife Hamulul attempted to prevent his union with Tarisso, Hit danced so lewdly that the woman fainted and had to be carried back to the sky, thus permitting.
began to display increasingly erratic behavior, hearing voices and acting lewdly.
She is being held aloft by a leering satyr as she lewdly clutches his horns and stares out of the canvas with a knowing look.
soughtst thy death, and found it in desert, Thou look"dst for life, yet lewdly forc"d it fade: Thou trodst the earth, and now on earth thou art, As men.
provision for the prosecution of: every person wilfully openly, lewdly, and obscenely exposing his person in any street, road, or public highway, or in the.
reveal Benjie"s sexuality by getting Benjie drunk and filming him dancing lewdly and effeminately.