legendarily Meaning in kannada ( legendarily ಅದರರ್ಥ ಏನು?)
ಪೌರಾಣಿಕವಾಗಿ
Adjective:
ಕಾಲ್ಪನಿಕ, ವಿಚಿತ್ರ, ಪೌರಾಣಿಕ,
People Also Search:
legendarylegendry
legends
leger
legerdemain
legerity
leges
legge
legged
legger
leggier
leggiest
legging
leggings
leggy
legendarily ಕನ್ನಡದಲ್ಲಿ ಉದಾಹರಣೆ:
ಹೀಗೆ ಇದು ಪೌರಾಣಿಕವಾಗಿ, ಐತಿಹಾಸಿಕವಾಗಿ ಹಾಗೂ ಭೌಗೋಳಿಕವಾಗಿ ತುಂಬ ಮಹತ್ತ್ವದ ನದೀಕಣಿವೆ.
ಯೋಗಿಗಳು ಮತ್ತು ಸನ್ಯಾಸಿಗಳು ಬೂದಿಕೋಟೆ ಪೌರಾಣಿಕವಾಗಿ ಐತಿಹಾಸಿಕವಾಗಿ ಹೆಸರಾಗಿರುವ ಗ್ರಾಮ.
ಈ ವರ್ಣಚಿತ್ರಗಳ ವಿಷಯವು ಏಕರೂಪವಾಗಿ ಪೌರಾಣಿಕವಾಗಿದೆ ಮತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದಾಗ ಮಹಾಕಾವ್ಯದ ಕಥೆಗಳು ತೆರೆದುಕೊಳ್ಳುತ್ತವೆ.
ಪೌರಾಣಿಕವಾಗಿ ಮಣಿ-ಮಲ್ಲ ದೈತ್ಯರ ಉಪಟಳ ಭೂಲೋಕದಲ್ಲಿ ವಿಪರೀತವಾದಾಗ ಕೈಲಾಸಪತಿ (ಮಲ್ಲಯ್ಯ) ಮಲ್ಲಾಸುರನನ್ನು ವಧೆ ಮಾಡಿ ನಂತರ ಮಣಿ ದೈತ್ಯನನ್ನು ತ್ರಿಶೂಲದಿಂದ ಇರಿದು ಕೊಂದನು.
ಋಷ್ಯಶೃಂಗ (ಅರಣ್ಯಕಪರ್ವ): ಋಷ್ಯಶೃಂಗ ಋಷಿ, ಪೌರಾಣಿಕವಾಗಿ ವಿಭಾಂಡಕ ಋಷಿಯ ಮಗ.
ನಾಟಕಗಳ ವಸ್ತು ಐತಿಹಾಸಿಕವಾಗಿರಲಿ, ಪೌರಾಣಿಕವಾಗಿರಲಿ, ಸಮಕಾಲೀನವಾಗಿರಲಿ, ಬಹಿರಂಗದ ವೇಷ, ಭೂಷಣ, ಬಣ್ಣ ಮುಂತಾದ ಕಾಲಧರ್ಮವನ್ನು ಸೂಚಿಸುವ ಪರಿಕರಗಳಿಗಿಂತಲೂ ವ್ಯಕ್ತಿಯ ಅಂತರಂಗದ ತುಮುಲದ ಅಭಿವ್ಯಕ್ತಿಗೇ ಹೆಚ್ಚು ಪ್ರಧಾನ್ಯ ಕೊಡುತ್ತಾನೆ.
ಆದರೆ ಮತ್ತೊಬ್ಬ ವಿದ್ವಾಂಸನ ಪ್ರಕಾರ, ಮಹಾಭಾರತವು ಮೂಲಭೂತವಾಗಿ ಪೌರಾಣಿಕವಾಗಿದೆ.
ಹೀಗೆ ಪೌರಾಣಿಕವಾಗಿಯೂ ಆಗುಂಬೆಗೆ ಮಹತ್ವವಿದೆ.
ಪೌರಾಣಿಕವಾಗಿ ನಾಯರುಗಳು ನಾಗಾಗಳುಎಂದು, ಅವರು ಕ್ಷತ್ರೀಯರು ಹಾವುಗಳ ರಾಜಧಾನಿ(ನಾಗವಂಶಂ) ಗೆ ಸಂಬಂಧಪಟ್ಟವು, ಪರಶುರಾಮನ ಪ್ರತಿಜ್ನೆಯಿಂದ ಪಾರಾಗಲು ಅವರು ಅವರ ಪವಿತ್ರ ದಾರವನ್ನು ತೆಗೆದುಹಾಕಿ ಮತ್ತು ದಕ್ಷಿಣ ಪ್ರದೇಶಕ್ಕೆ ವಲಸೆ ಬಂದರು.
ಪೌರಾಣಿಕವಾಗಿ, ರಾಜಕೀಯವಾಗಿ ಮಹತ್ವ ಪೂರ್ಣವಾಗಿದೆ.
(ಪೌರಾಣಿಕವಾಗಿ ಮನ್ನಿತ ದಿನ).
ಇದು ಪೌರಾಣಿಕವಾಗಿ, ಐತಿಹಾಸಿಕವಾಗಿ ಪ್ರಸಿದ್ದಿಗೊಂಡಿದೆ.
legendarily's Usage Examples:
important place among the ‘Nazrani’-Thomas Christians of Kerala – families, legendarily claiming to be the descendants of those ancestors directly baptized by.
Christ is considered one of the world"s most remarkable sculptures, and legendarily thought to have been created by alchemy.
atmosphere characterized by later commentators as, at best, "legendarily tetchy" and, at worst, "the most dangerous evening I"ve ever spent in my life".
widely known derives not from the nature of her business, but from her legendarily unrestrained language, learned at sea and from her customers.
the birds in roundels to either side are probably eagles, as one is legendarily supposed to have sheltered Medard from the rain.
legendarily invented by Ogma who wrote a proscription on birch to Lugh, warning him; the text of this proscription can be found in the Book of Ballymote.
Military Constantinian Order of Saint George, a Roman Catholic order legendarily founded by Constantine the Great, actually established between 1520 and.
traditionally thought to be the first European to reach the region of Guinea (legendarily, as far as Guinea-Bissau, but more recent historians believe he did not.
Some critics have characterized the film as one of the worst science fiction horror films made, and one of the all-time worst films of any kind, even suggesting that it may be worse than Ed Wood's legendarily bad Plan 9 from Outer Space.
(named after Saint Longinus), the Spear of Destiny, or the Holy Spear, is legendarily known as the lance that pierced the side of Jesus as he hung on the cross.
Wilder’s eccentric attitude toward the record industry and the legendarily self-destructive lifestyles of himself and his band members guaranteed.
Lance, also known as the Lance of Longinus (named after Saint Longinus), the Spear of Destiny, or the Holy Spear, is legendarily known as the lance that.
The crest derives from a mythical clan, the Kamo clan, which legendarily descended from Yatagarasu.