<< league league together >>

league of nations Meaning in kannada ( league of nations ಅದರರ್ಥ ಏನು?)



ಲೀಗ್ ಆಫ್ ನೇಷನ್ಸ್, ಜರಿಸಂಘ,

Noun:

ಜರಿಸಂಘ,

People Also Search:

league together
leagued
leaguer
leaguers
leagues
leaguing
leah
leak
leak water
leakage
leakages
leaked
leaker
leakers
leakey

league of nations ಕನ್ನಡದಲ್ಲಿ ಉದಾಹರಣೆ:

ನ್ಯಾನ್‍ಕಿಂಗ್ ಸರ್ಕಾರ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಮೊರೆಹೊಕ್ಕಿತು.

1930ರ ದಶಕದಲ್ಲಿ ಲೀಗ್ ಆಫ್ ನೇಷನ್ಸ್‍ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ.

1920ರಲ್ಲಿ ರಾಷ್ಟ್ರಗಳ ಕೂಟ (ಲೀಗ್ ಆಫ್ ನೇಷನ್ಸ್) ಪ್ಯಾಲಸ್ಟೈನನ್ನು ಪ್ರಾದೇಶಾಧೀನ ಪ್ರದೇಶವಾಗಿ ಬ್ರಿಟನಿಗೆ ವಹಿಸಿತು.

ಲೀಗ್ ಆಫ್ ನೇಷನ್ಸ್‍ನಲ್ಲಿ ಇರಾಕಿಗೆ ಪ್ರಾತಿನಿಧ್ಯ ಕೊಡಲು ಬ್ರಿಟಿಷ್ ಸರ್ಕಾರಕ್ಕೆ ಸಲಹೆಮಾಡಿದ.

2ನೇ ವಿಶ್ವಯುದ್ಧದ ನಂತರ ಸ್ಥಾಪಿತಗೊಂಡಿದ್ದ ಲೀಗ್ ಆಫ್ ನೇಷನ್ಸ್ 1921 ರಲ್ಲಿ ಜಿನೀವಾದಲ್ಲಿ 2ನೇ ಇಂಪಿರಿಯಲ್ ಸಮ್ಮೇಳನವನ್ನು ನಡೆಸಿತು.

ಆರಂಭದಲ್ಲಿ, ಲೀಗ್ ಆಫ್ ನೇಷನ್ಸ್ "ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು" ತರುತ್ತದೆ ಎಂದು ಅವರು ನಂಬಿದ್ದರು.

ಜಿನೀವದ ಸ್ವಾತಂತ್ರ ಪರಂಪರೆ, ಸ್ವಿಸ್ ತಾಟಸ್ಥ್ಯ ನೀತಿ-ಇವುಗಳಿಂದಾಗಿ ಒಂದನೆಯ ಮಹಾಯುದ್ಧಾನಂತರ ಇಲ್ಲಿ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಕೇಂದ್ರವನ್ನು ಸ್ಥಾಪಿಸಲಾಯಿತು.

ಮೋಸುಲ್ ವಿಲಾಯತ್ ಪ್ರದೇಶವನ್ನು ಕುರ್ದಿಸ್ತಾನದ ವ್ಯಾಪ್ತಿಯಿಂದ ಹೊರಗಿರಿಸಿದ್ದು ಮಾತ್ರವಲ್ಲದೆ ಅದರ ಭವಿಷ್ಯದ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವ ಹೊಣೆಯನ್ನು ಅಂದು ಅಸ್ತಿತ್ವದಲ್ಲಿದ್ದ ಲೀಗ್ ಆಫ್ ನೇಷನ್ಸ್‍ಗೆ ವರ್ಗಾಯಿಸಲಾಯಿತು.

ಇದೇ ನೆಪದಿಂದ ಲೀಗ್ ಆಫ್ ನೇಷನ್ಸ್‍ನಲ್ಲೂ ಕೆನಡ ಪ್ರತ್ಯೇಕ ಸದಸ್ಯತ್ವ ಪಡೆಯಿತು.

ಸಕ್ರಿಯಗೊಳಿಸುವ ಕಾಯಿದೆ ಹಿಟ್ಲರ್‌ಗೆ ಅನಿಯಂತ್ರಿತ ಶಾಸಕಾಂಗ ಅಧಿಕಾರವನ್ನು ನೀಡಿತು, ಸಂವಿಧಾನವನ್ನು ಅತಿಕ್ರಮಿಸಿತು; ಅವರ ಸರ್ಕಾರವು ಕೇಂದ್ರೀಕೃತ ನಿರಂಕುಶ ಪ್ರಭುತ್ವವನ್ನು ಸ್ಥಾಪಿಸಿತು, ಲೀಗ್ ಆಫ್ ನೇಷನ್ಸ್‌ನಿಂದ ಹಿಂದೆ ಸರಿಯಿತು ಮತ್ತು ದೇಶದ ಮರುಸಂಗ್ರಹವನ್ನು ನಾಟಕೀಯವಾಗಿ ಹೆಚ್ಚಿಸಿತು.

ಇತರೆ ವಿಷಯಗಳ ನಡುವೆ, ಅದೇ ಹೆಸರಿನಲ್ಲಿ ಭಾರತಕ್ಕೆ ಲೀಗ್ ಆಫ್ ನೇಷನ್ಸ್‌ನ ಸಂಸ್ಥಾಪಕ ಸದಸ್ಯರಾಷ್ಟ್ರವಾಗಲು ೧೯೨೦ರಲ್ಲಿ ದಾರಿಕಲ್ಪಿಸಿತು.

೧೯೨೦ - ಲೀಗ್ ಆಫ್ ನೇಷನ್ಸ್ನ ಮೊದಲ ಸಭೆ.

ಇರೊಕ್ವಾಯ್ಸ್ ಲೀಗ್ ಆಫ್ ನೇಷನ್ಸ್ ಅಥವಾ "ಪೀಪಲ್ ಆಫ್ ದಿ ಲಾಂಗ್ ಹೌಸ್", ಮೈತ್ರಿ ಮಾದರಿ ಹೊಂದಿತ್ತು, ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಜಾಪ್ರಭುತ್ವ ತತ್ವಪಾಲನೆಯ ಸರ್ಕಾರದ, ಅನಂತರದ ಅಭಿವೃದ್ಧಿಯ ಸಂದರ್ಭದಲ್ಲಿ ರಾಜಕೀಯ ಆಲೋಚನೆಗೆ ಕೊಡುಗೆ ನೀಡಲು ಪ್ರತಿಪಾದಿಸಲಾಯಿತು.

league of nations's Usage Examples:

Diplomatic historian Walter Russell Mead has explained:Wilson's principles survived the eclipse of the Versailles system and they still guide European politics today: self-determination, democratic government, collective security, international law, and a league of nations.


The core of Wilson's program was a league of nations committed to peace, and bringing down tyranny which was thought to be the root of war.



Synonyms:

world organization, international organisation, international organization, global organization, world organisation,

Antonyms:

nonalignment,

league of nations's Meaning in Other Sites