<< law of multiple proportions law of nature >>

law of nations Meaning in kannada ( law of nations ಅದರರ್ಥ ಏನು?)



ರಾಷ್ಟ್ರಗಳ ಕಾನೂನು

Noun:

ದೇಶದ ಕಾನೂನು,

law of nations ಕನ್ನಡದಲ್ಲಿ ಉದಾಹರಣೆ:

ಆಧುನಿಕ ನ್ಯಾಯಶಾಸ್ತ್ರವು ೧೮ನೆಯ ಶತಮಾನದಲ್ಲಿ ಆರಂಭಗೊಂಡಿದ್ದು, ಪ್ರಕೃತಿ ನಿಯಮ/ನ್ಯಾಯ, ನಾಗರಿಕ ಕಾನೂನು ಹಾಗೂ ರಾಷ್ಟ್ರಗಳ ಕಾನೂನುಗಳ ಪ್ರಾಥಮಿಕ ತತ್ವಗಳ ಮೇಲೆ ಕೇಂದ್ರೀಕೃತವಾಗಿತ್ತು.

1900ರಲ್ಲಿ ಆಚರಣೆಗೆ ಬಂದ ಜರ್ಮನ್ ದಿವಾಣೀ ಸಂಹಿತೆ ಮತ್ತು ತತ್ಸಂಬಂಧಿ ಕಾನೂನುಗಳು ಕೂಡ ವಿಶ್ವದ ಅನೇಕ ರಾಷ್ಟ್ರಗಳ ಕಾನೂನುಗಳ ಮೇಲೆ ಪ್ರಭಾವ ಬೀರಿವೆ.

ಇತರೆ ರಾಷ್ಟ್ರಗಳ ಕಾನೂನುಪರಿಧಿಗಳಲ್ಲಿ (ನಿರ್ದಿಷ್ಟವಾಗಿ ಏಷ್ಯನ್‌ ರಾಷ್ಟ್ರಗಳಾದ ಚೀನಾ, ಮಲೇಷಿಯಾ, ಹಾಗೂ ಸಿಂಗಪೂರ್‌ಗಳಲ್ಲಿ), ವೈದ್ಯರುಗಳಿಗೆ ತಾವೇ ಔಷಧಿ ಸಿದ್ಧಪಡಿಸಲು ಅನುಮತಿಯಿದೆಯಲ್ಲದೇ ಕೆಲವೇಳೆ ನಿರ್ದಿಷ್ಟವಾಗಿ ಸಾಂಪ್ರದಾಯಿಕ ಚೀನೀ ವೈದ್ಯಕೀಯದಲ್ಲಿ ಔಷಧಾಲಯ/ಔಷಧವೃತ್ತಿಯ ಪದ್ಧತಿಯು ವೈದ್ಯರ ವೃತ್ತಿಯೊಂದಿಗೆ ಅಂತರ್ಗತವಾಗಿರುತ್ತದೆ.

ಜಪ್ತಿಗೆ ಸಂಬಂಧಿಸಿದಂತೆ ಈ ಬಗೆಯ ಸಾಮಾನ್ಯ ನಿಯಮಗಳು ಪ್ರಪಂಚದ ಅನೇಕ ರಾಷ್ಟ್ರಗಳ ಕಾನೂನುಗಳಲ್ಲಿ ಇವೆ.

ವಿಶ್ವಾದ್ಯಂತ ಏಕರೀತಿಯ ನಾಗರಿಕತೆಯೂ ಜೀವನ ವಿಧಾನಗಳೂ ಹಬ್ಬತ್ತಿರುವ ಈ ಯುಗದಲ್ಲಿ ಅನೇಕ ಆಧುನಿಕ ರಾಷ್ಟ್ರಗಳ ಕಾನೂನುಗಳು ಹಲವಾರು ಸಮಾನ ಲಕ್ಷಣಗಳನ್ನೇ ತಳೆಯುತ್ತಿವೆ.

ಫಿಲಿಫೈನ್ಸ್, ಸ್ಪೇನ್ ಹಾಗು ಅಮೆರಿಕ ಸಂಯುಕ್ತ ಸಂಸ್ಥಾನ ಎರಡರಿಂದಲೂ ಪ್ರಭಾವಕ್ಕೊಳಪಟ್ಟಿದ್ದೇ ಇದಕ್ಕೆ ಕಾರಣವೆಂದು ಹೇಳಬಹುದು, ಜೊತೆಗೆ ಎರಡೂ ರಾಷ್ಟ್ರಗಳ ಕಾನೂನು ವ್ಯವಸ್ಥೆಗಳು ಫಿಲಿಫೈನ್ ಕಾನೂನುಗಳು ಹಾಗು ನ್ಯಾಯತತ್ತ್ವಗಳ ಅಭಿವೃದ್ಧಿಗೆ ಬಲವಾದ ಪ್ರಭಾವ ಬೀರಿವೆ.

law of nations's Usage Examples:

The ius gentium or jus gentium (Latin for "law of nations") is a concept of international law within the ancient Roman legal system and Western law traditions.


positive law, natural law, the positive law of independent states, and the law of nations.


ITU Radio Regulations (short: RR) regulates on law of nations scale radiocommunication services and the utilisation of radio frequencies.


began in the 18th century and was focused on the first principles of natural law, civil law, and the law of nations.


Outraged, the Gauls demanded that the senate hand over the three brothers for violating the law of nations.


International law, also known as public international law and law of nations, is the set of rules, norms, and standards generally accepted in relations.


The ITU Radio Regulations (short: RR) regulates on law of nations scale radiocommunication services and the utilisation of radio frequencies.


civil action by an alien for a tort only, committed in violation of the law of nations or a treaty of the United States.


(2 Cranch) 64 (1804): It has also been observed that an act of Congress ought never to be construed to violate the law of nations if any other possible construction remains.


[citation needed] Treason is generally making war against one"s own countrymen, and violations of the law of nations can include.


According to the Corpus, the natural state of humanity is freedom, but the law of nations may supersede natural law and reduce certain people to slavery.


States shall render himself liable to punishment or forfeiture under the law of nations by committing, aiding, or abetting hostilities against any of the said.


but by the fifteenth century a body of guiding rules, the maritime law of nations, had begun to evolve.



Synonyms:

law, marine law, jurisprudence, international law, admiralty law, maritime law,

Antonyms:

civil law, misconception, international law,

law of nations's Meaning in Other Sites