<< lavishing lavishment >>

lavishly Meaning in kannada ( lavishly ಅದರರ್ಥ ಏನು?)



ಅದ್ದೂರಿಯಾಗಿ, ಸಾಕಷ್ಟು,

Adverb:

ಸಾಕಷ್ಟು,

lavishly ಕನ್ನಡದಲ್ಲಿ ಉದಾಹರಣೆ:

ಅವುಗಳಲ್ಲಿ ಸ್ನಾಚ್ ಮತ್ತು ದಿ ಬ್ಯಾಂಕ್ ಜಾಬ್ ಮುಂತಾದ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಅದ್ದೂರಿಯಾಗಿ ಯಶಷನ್ನು ಕಂಡಿದೆ.

ಸಾಮಾನ್ಯವಾಗಿ ದರ್ಬಾರು ಸಭಾಂಗಣಗಳು ಆ ಕಾಲದಲ್ಲಿ ಲಭ್ಯವಾದ ಸಾಧ್ಯವಾದಷ್ಟು ಅತ್ಯುತ್ತಮ ಸಾಮಗ್ರಿಗಳಿಂದ ಅದ್ದೂರಿಯಾಗಿ ಅಲಂಕೃತವಾಗಿರುತ್ತವೆ.

ಕನ್ನಡ ವಿಭಾಗದಲ್ಲಿ ಕುವೆಂಪು ಸಾಹಿತ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಿತ್ತು.

ಈ ಚಿತ್ರವನ್ನು ಕರ್ನಾಟಕದ ಕೊಡಗು ಜಿಲ್ಲೆಯ ಪೊಲ್ಲಿಬೆಟ್ಟದಲ್ಲಿ ಮತ್ತು ಮಡಿಕೇರಿ ಮತ್ತು ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲಾಗಿದೆ ಮತ್ತು ಪ್ರಕೃತಿಯನ್ನು ಅದ್ದೂರಿಯಾಗಿ ಸೆರೆಹಿಡಿಯಲು ವಿಶೇಷ ಕ್ಯಾಮೆರಾವನ್ನು ಬಳಸಲಾಗಿದೆ.

ಅಲ್ಲಿನ ಜನರು ಈ ಹಬ್ಬವನ್ನು ತಮ್ಮ ಪ್ರೀತಿಪಾತ್ರ ಅರಸನೆಡೆಗೆ ತಮಗಿರುವ ಅಭಿಮಾನ ಮತ್ತು ಸಂತಸವನ್ನು ಕೃತಜ್ಞತಾಪೂರ್ವಕವಾಗಿ ವ್ಯಕ್ತಪಡಿಸಲು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ.

ದೇವಸ್ಥಾನಗಳನ್ನು ಅದ್ದೂರಿಯಾಗಿ ಅಲಂಕರಿಸಲಾಗುತ್ತದೆ.

ಆ ದಿನದಂದು ಅಮ್ಮನವರ ಸುಗ್ಗಿ ಹಬ್ಬವೂ ಅತಿ ಅದ್ದೂರಿಯಾಗಿ ನಡೆಯುತ್ತದೆ.

ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು.

೨೦೦೭ರಲ್ಲಿ ಈ ಕ್ಷೇತ್ರದ ‘ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ವನ್ನು ಅದ್ದೂರಿಯಾಗಿ ೫೪ ದಿನಗಳ ಕಾಲ ನಡೆಯಿತು.

ಈ ಜಾಹಿರಾತಿನಲ್ಲಿ ಕಪ್ಪು ವರ್ಣದಿಂದ ನೊಂದ ಮಹಿಳೆಯು ತನ್ನ ಮಾಲಿಕ ಮತ್ತು ಪುರುಷರಿಂದ ತಿರಸ್ಕರಿಸಲ್ಪಟ್ಟು,ಹಠಾತ್ ಆಗಿ ಹೊಸ ಸ್ನೇಹಿತನೊಬ್ಬನನ್ನು ಸಂಪಾದಿಸಿ ಅದ್ದೂರಿಯಾಗಿ ಮೆರೆಯುವುದು ಈ ಚರ್ಮ ಹೊಳಪು ಮಾಡುವ ಕ್ರೀಮ್ ಬಳಸಿದ ನಂತರ ಎಂಬ ವಿಷಯ ವಿವಾದಕ್ಕೆ ಕಾರಣವಾಯಿತು.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕಾಲಘಟ್ಟವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ನಿಟ್ಟಿನಲ್ಲಿ, ೧೪-೧೫ ನೇ ಶತಮಾನದ ಅರಮನೆ, ಮಠ ಇತ್ಯಾದಿಗಳ ಸೆಟ್‌ಗಳನ್ನು ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ .

ಸಕಾರಾತ್ಮಕ ಪ್ರತಿಕ್ರಿಯೆಗಳಿಂದಾಗಿ, ಯುನೈಟೆಡ್ ಸ್ಟೇಟ್ಸ್‌ ಆ ಚಿತ್ರದ ಬಿಡುಗಡೆಯು ಡಿಸೆಂಬರ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

lavishly's Usage Examples:

The building is lavishly arched and domed, with elaborate marble inlay work on the walls.


Inside, it had nine engaged half-columns of the lavishly- designed Corinthian order.


Sultan"s army), he fled to the neighbouring Safavid Empire, where he was lavishly received by Tahmasp I.


In the 16th century Nicholas Poyntz added the east wing to the existing moated house, which addition was lavishly decorated to impress King Henry VIII, who with his second wife, Anne Boleyn, visited the house in 1535 during a tour of the West Country.


mushroom hat are sometimes termed lampshade, as well as any oversized or lavishly trimmed hat.


world is full of morons, with the exception of an elite few who work slavishly to keep order.


characterized by being slavishly subservient to his superiors while tyrannizing those below him.


That did not happen, but the company did produce some special luxury versions, with lavishly equipped interiors, of the Citroën CX.


The German version, however, is not slavishly literal.


Muhlis Akarsu and translates as "How unseemly it is to follow anyone slavishly".


Christmas Village in Mabatang — Christmas celebration in Mabatang extends to the streets of every sitio in the barangay, which are lavishly adorned to rejoice the season.


The forces are assembled one year later and lavishly banqueted by Theseus.


Two swindlers arrive at the capital city of an emperor who spends lavishly on clothing.



Synonyms:

extravagantly,

Antonyms:

meagerly,

lavishly's Meaning in Other Sites