<< laureate laureates >>

laureated Meaning in kannada ( laureated ಅದರರ್ಥ ಏನು?)



ಪ್ರಶಸ್ತಿ ಪಡೆದಿದ್ದಾರೆ

Noun:

ವಿಜೇತ, ಶ್ರೇಷ್ಠ ಕವಿ, ರಾಜ ಕವಿ,

People Also Search:

laureates
laureation
laurel
laurel oak
laurelled
laurels
lauren
laurus
laurustine
laus
lausanne
lauwine
lav
lava
lavabo

laureated ಕನ್ನಡದಲ್ಲಿ ಉದಾಹರಣೆ:

ಈ ಪಾತ್ರಕ್ಕಾಗಿ ಅಕಾಡಮಿ ಪ್ರಶಸ್ತಿಯ ಅತ್ಯುತ್ತಮ ನಟಿ ಪ್ರಶಸ್ತಿ ಜೊತೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ, BAFTA ಮತ್ತು ಹಲವಾರು ವಿಮರ್ಶಕ ಪ್ರಶಸ್ತಿ ಪಡೆದಿದ್ದಾರೆ.

ಮ್ಯಾಜಿಕ್ ‌‌‌ ಮತ್ತು ದ ರಿಮೇನ್ಸ್‌‌ ಆಫ್‌‌ ದ ಡೇ ಚಿತ್ರಗಳ ಅದೇ ವರ್ಗದಲ್ಲಿ ನಾಮಾಂಕಿತಗೊಂಡಿದ್ದ ಅವರು ದ ಲಯನ್‌‌ ಇನ್‌‌ ವಿಂಟರ್ ‌‌ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.

ತಮ್ಮ ಮೊದಲ ಚಿತ್ರದ ಹಾಡಿಗೇ ‛ಅತ್ತ್ಯುತ್ತಮ ಗಾಯಕಿ ರಾಷ್ಟ್ರೀಯ ಪುರಸ್ಕಾರ’ ಪಡೆದ ಶ್ರೇಯ, ಈತನಕ ಒಟ್ಟು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

2010ರಲ್ಲಿ ಭಾರತದ ಬ್ಯಾಡ್ಮಿಂಟನ್‌ ನಲ್ಲಿ ಸೈನಾರ ಅದ್ಬುತ ಸಾಧನೆಯನ್ನು ಗುರುತಿಸಿ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರಿ ಪ್ರಶಸ್ತಿ ಪಡೆದಿದ್ದಾರೆ.

ಸ್ಯಾಮ್ಸನ್ ಪದ್ಮಶ್ರೀ (೧೯೯೦), ತಮಿಳುನಾಡು ಸರ್ಕಾರ ನೀಡಿದ ಸಂಸ್ಕೃತ, ನೃತ್ಯ ಚುಡಮಣಿ, ಕಲೈಮಮಣಿ , ಮತ್ತು ಭರತನಾಟ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ (೧೯೯೯–೨೦೦೦) ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪಡೆದಿದ್ದಾರೆ.

ಶ್ರೀನಿವಾಸ ಅಯ್ಯಂಗಾರ್(2003), ವಸಂತ ಕನಕಾಪುರ(2004-05), ಮೌನೇಶ್ವರ ಶಾಸ್ತ್ರಿ ಗವಾಯಿ ಮುಂತಾದವರು ಕನಕ-ಪುರಂದರ ಪ್ರಶಸ್ತಿ ಪಡೆದಿದ್ದಾರೆ.

ಅವರು ೨೦೧೦ರಲ್ಲಿ ಶ್ರೀ ಶಕ್ತಿ ಸಮ್ಮನ್ ವಿಜ್ಞಾನ ಪ್ರಶಸ್ತಿ ಪಡೆದಿದ್ದಾರೆ ಮತ್ತು ೨೦೧೦ ರಲ್ಲಿ ಕರ್ನಾಟಕ ಸರ್ಕಾರದ ಕಲ್ಪನಾ ಚಾವ್ಲಾ ಮಹಿಳಾ ವಿಜ್ಞಾನಿ ಪ್ರಶಸ್ತಿಯನ್ನೂ ಪಡೆದರು.

ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ದೆಹಲಿ ಸಮ್ಮೇಲನದಲ್ಲಿ "ಕರ್ನಾಟಕ ಜ್ಯೋತಿ" ಪ್ರಶಸ್ತಿ ಪಡೆದಿದ್ದಾರೆ.

ರಮಾದೇವಿ ಅವರ ಮೊಮ್ಮಗಳು 'ಸಾಧನಾ(ಶಾರಿ)' ಬಹುಭಾಷಾ ನಟಿಯಾಗಿದ್ದು, ಕೇರಳ ರಾಜ್ಯದ ಅತ್ತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕ ಸದಸ್ಯರಾಗಿ ಆನಂತರ ರಾಜ್ಯ ಉಪಾಧ್ಯಕ್ಷರಾಗಿದ್ದ ಅವರು, ಅಮೆರಿಕನ್ ಬಯಾಗ್ರಾಫಿಕಲ್ ಇನ್‍ಸ್ಟಿಟ್ಯೂಟ್ ವತಿಯಿಂದ 1999ರಲ್ಲಿ ವರ್ಷದ ವ್ಯಕ್ತಿ, 2000ರಲ್ಲಿ ಯುನಿವರ್ಸಲ್ ಅವಾರ್ಡ್ ಆಫ್ ಅಕಂಪ್ಲಿಷಮೆಂಟ್ ಪ್ರಶಸ್ತಿ ಪಡೆದಿದ್ದಾರೆ.

2006 ರಲ್ಲಿ ಗ್ರೀನ್ಗೆ BAFTA ರೈಸಿಂಗ್ ಸ್ಟಾರ್ ಪ್ರಶಸ್ತಿ ಪಡೆದಿದ್ದಾರೆ.

laureated's Usage Examples:

In February 2008 he was laureated with the Business Social Responsibility Award from the Woodrow Wilson.


He has been laureated with Mexico"s National Prize for Arts and Sciences (1997), UNESCO Science.


same inscription, was used in 1792, 1795, and 1800, while the third, laureated bust of the king with the inscription GEORGIUS III DEI GRATIA date was.


The joint laureated were: Liberian President Ellen Johnson Sirleaf, Liberian activist Leymah.


He was laureated at the University of Edinburgh, at the age of twenty-two, in 1635, and.


have won 13 league championships, most recently in 2016, being the most laureated ice hockey team in Spanish Hockey League.


physicist laureated with the 1988 National Prize for Arts and Sciences.


The obverse of the coin depicts the Lord Protector Oliver Cromwell as a laureated Roman emperor, with the inscription OLIVAR D G R P ANG SCO HIB "c PRO.


Bravo de la Parra (born 29 April 1961) is a Mexican biochemist who was laureated with the 2010 L"Oréal-UNESCO Award for Women in Science – Latin America.


Multiple laureated of the Golden Masks (music critics awards).


He was educated at the University of St Andrews, where he was laureated M.


In 1973 he was laureated at Florence"s Gaspar Cassado and Budapest"s Pablo Casals competitions, and one year.


later went to Italy where he studied in the University of Rome where he laureated in two branches, in Philosophy-Literature and Law.



laureated's Meaning in Other Sites