<< latent schizophrenia latents >>

latently Meaning in kannada ( latently ಅದರರ್ಥ ಏನು?)



ಸುಪ್ತವಾಗಿ, ಸೂಚ್ಯವಾಗಿ,

Adverb:

ಸ್ಪಷ್ಟ,

latently ಕನ್ನಡದಲ್ಲಿ ಉದಾಹರಣೆ:

ವರ್ಷವಿಡೀ ಇದು ಸುಪ್ತವಾಗಿದ್ದರೂ ವಸಂತಋತುವಿನ ಶೀತಮಾರುತಕ್ಕೆ ಕುದುರೆಗಳು ಒಳಗಾದಾಗ ರೋಗ ಉಲ್ಬಣಿಸುತ್ತದೆ.

ಆದಾಗ್ಯೂ, ಈ ಪರಿಸ್ಥಿತಿಯನ್ನು ಶಸ್ತ್ರಚಿಕಿತ್ಸಾ ಪೂರ್ವದಲ್ಲಿ ಪರಿಶೀಲಿಸಲಾಗುತ್ತದೆಯಾದರೂ, ಕೆಲವೊಂದು ಅಪರೂಪದ ಘಟನೆಗಳಲ್ಲಿ (5,000 ದಲ್ಲಿ ಒಬ್ಬರಿಗೆ) ಈ ಪರಿಸ್ಥಿತಿಯು ಅವರ ಜೀವನದ ಎರಡನೇ ಭಾಗದಲ್ಲಿ ಸುಪ್ತವಾಗಿ ಉಳಿದುಬಿಡುವ ಸಾಧ್ಯತೆಗಳಿವೆ.

ಇಲ್ಲಿ ಉಗಿಯನ್ನು ಪಡೆಯುವುದೂ ಅದರಲ್ಲಿ ಸುಪ್ತವಾಗಿರುವ (ಲೇಟೆಂಟ್) ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಉಪಯೋಗಿಸಿಕೊಳ್ಳುವುದೂ ಮುಖ್ಯ ಉದ್ದೇಶಗಳು.

ಸುಪ್ತವಾಗಿ ಹೊಗೆಯಾಡುತ್ತಿದ್ದ ಈ ಅಸಹನೆಯ ಕಾವು ೧೯೭೭ರಲ್ಲಿ ಮಲ್ಲೇಶ್ವರದ ಶ್ರೀಕ್ರಿಸ್ತರಾಜರ ದೇವಾಲಯದಲ್ಲಿ ಭುಗಿಲೆದ್ದಿತು.

ಅವರೊಳಗೆ ಸುಪ್ತವಾಗಿದ್ದ ದೇಶಪ್ರೇಮ ಗಾಂಧೀಜಿಯವರ ದರ್ಶನದಿಂದ ಜಾಗೃತಗೊಂಡಿತು.

'ವಲ್ಲಭ್ ಭಾಯಿ ಪಟೇಲ್', 'ಜವಹರ್ ಲಾಲ್ ನೆಹರು', ಆ ಧೀಮಂತ ವ್ಯಕ್ತಿಗಳ ಮಾತುಗಳು ಗುದ್ಲೆಪ್ಪನವರ ಹೃದಯದಲ್ಲಿ ಸುಪ್ತವಾಗಿದ್ದ ರಾಷ್ಟ್ರಾಭಿಮಾನವನ್ನು ಕೆರಳಿಸಿದವು.

ಮಹಿಳೆಯರಲ್ಲಿ ಸುಪ್ತವಾಗಿರುವ ಅಪೂರ್ವ ಸಾಮರ್ಥ್ಯಗಳನ್ನು ಗುರ್ತಿಸಿ ವೃದ್ಥಿಗೂಳಿಸಿ ಅವರು ಬದಲಾವಣೆಯ ನಿಯೋಗಿಗಳಾಗಿ ರೂಪುಗೊಳ್ಳುವಂತೆ ಆತ್ಮವಿಶ್ವಾಸ ಮೂಡಿಸುವುದು.

ಅವನೊಳಗಿನ ತೇಜಸ್ಸು 'ತಿಲದೊಳಗಿನ ತೈಲದಂತೆ, ಹಾಲಿನ ಮರೆಯ ತುಪ್ಪದಂತೆ' ಅಂತರಂಗದಲ್ಲಿ ಸುಪ್ತವಾಗಿದ್ದು, ಮೆಲ್ಲ ಮೆಲ್ಲನೆ ಮಾವಿನ ಮರದಡಿಯಲ್ಲಿ ಪಶುಪತಿಯ ಆರಾಧನೆಯೊಂದಿಗೆ ವಿಕಾಸಗೊಳ್ಳುತ್ತಾ ಸಾಗುತ್ತದೆ.

ಪ್ರತ್ಯೇಕ ಜ್ವಾಲಾಮುಖಿಗಳೆಲ್ಲವೂ ಅಸ್ತಿತ್ವದಲ್ಲಿಲ್ಲದವುಗಳೆಂದು ಪರಿಗಣಿಸಲ್ಪಟ್ಟಿದ್ದರೂ ಸಹ, ಜ್ವಾಲಾಮುಖೀಯ ಕ್ಷೇತ್ರವು ಸ್ವತಃ ಕೇವಲ ಸುಪ್ತವಾಗಿದೆ (ಸ್ತಬ್ದ ಅಥವಾ ಬೆಂಕಿಯನ್ನು ಹೊರಕಾರದ ಲಕ್ಷಣವನ್ನು ಹೊಂದಿದೆ).

ದುಃಖದ ಹಿಂದೆ ಸುಖ ಸುಪ್ತವಾಗಿದೆ.

ಇದು ಸಾಧಾರಣವಾಗಿ ರೋಗಿಯಲ್ಲಿ ಸುಪ್ತವಾಗಿರುವ ಸಮಯದಲ್ಲಿನ ಇರುವಿಕೆಯ ಮೇಲೆ ಆಧಾರಿತವಾಗಿರುತ್ತದೆ.

ದುಡಿಮೆಯೊಂದು ಅಧ್ಯಾತ್ಮಿಕ ಸಾಧನೆ : ಮೇಲಿನ ನಿಬಂದನೆಗಳನ್ನು ಪೂರೈಸುತ್ತ ಮಾಡುವ ಯಾವುದೇ ಕೆಲಸ ಆಧ್ಯಾತ್ಮಿಕ ಸಾಧನೆಯಾಗಿ ಪರಿಣಮಿಸುತ್ತದೆ, ಅದರಿಂದ ಮನಸ್ಸು ಶುದ್ಧಿಗೊಳ್ಳುತ್ತದೆ ಮತ್ತು ಜೀವನದಲ್ಲಿ ಸುಪ್ತವಾಗಿರುವ ದೈವಿಕತೆ ಹೆಚ್ಚು ಹೆಚ್ಚಾಗಿ ಪ್ರಕಟವಾಗುತ್ತದೆ.

ಅಂದರೆ ಸಹೃದಯರಲ್ಲಿ ಸುಪ್ತವಾಗಿರತಕ್ಕ ಮೇಲ್ಕಂಡ ಒಂದೊಂದು ಭಾವವೂ ಕಾವ್ಯಾದಿಗಳಲ್ಲಿ ಕಾರಣ ಸಾಮಗ್ರಿಗಳೆನಿಸಿಕೊಳ್ಳುವ ವಿಭಾವ.

latently's Usage Examples:

In addition, recent studies suggest that this virus may latently infect the human sera and PBMCs.


is also being studied for potential to induce virus HIV-1 expression in latently infected cells and disrupt latency.


The EHV-1 virus can latently infect horses and can reactivate if appropriate conditions appear.


parts of Africa “manifestly” tried to convert Africans to Christianity, “latently” helped to destroy the indigenous tribal cultures and this provided an.


LANA-1 is one of few HHV-8 encoded proteins that is highly expressed in all latently infected tumour cells; specifically, it is a phosphoprotein with an acidic.


This pathogen may latently infect the chorionic villi tissues of pregnant women, thereby impacting.


These latently infected birds then become a potential source for future outbreaks as well.


(1973) revealed that the divergent part of an asymptotic expansion is latently meaningful, i.


diversity of his art is combined with acute psychological observation and latently theological insinuation.


be useful in the treatment of HIV as it could flush viral reservoirs in latently infected CD4+ T-cells.


" Vorinostat was shown to reactivate HIV in latently HIV-infected T cells, both in vitro and in vivo.


antigen 2 (EBNA-2) is one of the six EBV viral nuclear proteins expressed in latently infected B lymphocytes is a transactivator protein.


Following this period, infected cats never shed the virus again or become latently infected and shed the virus continuously or intermittently.



latently's Meaning in Other Sites