<< laminas laminated >>

laminate Meaning in kannada ( laminate ಅದರರ್ಥ ಏನು?)



ಲ್ಯಾಮಿನೇಟ್, ಲ್ಯಾಮಿನೇಟೆಡ್,

laminate ಕನ್ನಡದಲ್ಲಿ ಉದಾಹರಣೆ:

ಉದಾಹರಣೆಗೆ, ಲಘು ಜಲಯಾನವೊಂದರಲ್ಲಿನ ನಿಯಂತ್ರಣಾ ವ್ಯವಸ್ಥೆಯ ದೋಷವೊಂದನ್ನು ಸರಿಪಡಿಸುವ ಕೈಪಿಡಿಯಾಗಿದ್ದಲ್ಲಿ, ನೀರು ಬಿದ್ದು ಕೆಡದಿರಲೆಂದು ತಾಂತ್ರಿಕ ಲೇಖಕರು ಈ ಕೈಪಿಡಿಗೆ ಲ್ಯಾಮಿನೇಟ್‌ ಮಾಡಿಸಬಹುದು.

ಆಟಗಾರರು ಲ್ಯಾಮಿನೇಟ್ ಮಾಡಿದ ಒಂದು ಅಥವಾ ಎರಡೂ ಬದಿಯಲ್ಲಿ ರಬ್ಬರ್‌ನ ಹೊದಿಕೆಯಿ೦ದ ಕೂಡಿದ ಮರದ ರಾಕೇಟ್‌ ಅನ್ನು ಹೊಂದಿರುತ್ತಾರೆ.

ಅದರಮತೆಯೇ ಟಿಂಬರ್, ಸ್ಟೀಲ್ ಅಥವಾ ಅಲ್ಯುಮಿನಿಯಮ್ ರೇಖುಗಳ್ನು ಬಳಸಲಾಗಿದೆ ಅಥವಾ ಲ್ಯಾಮಿನೇಟ್ ಬೋರ್ಡ್‌ಗಳನ್ನು ಬಳಸುತ್ತಾರೆ.

ಗ್ರ್ಯಾಫೈಟ್‌ ಹಾಳೆಗಳನ್ನು ಹಾಳೆಯ ಲ್ಯಾಮಿನೇಟ್‌ ಆಗಿ ತಯಾರಿಸಲಾಗುತ್ತದೆ.

ಅಲ್ಲದೆ ದೇಹದಾನ ಉಯಿಲು ಸಂಸ್ಥೆಯಲ್ಲಿ ಅಂಗೀಕಾರವಾದೊಡನೆಯೇ ದೇಹದಾನಿಗೆ ಲ್ಯಾಮಿನೇಟ್ ಮಾಡಿದ ಹಾಗೂ ಸಂಪೂರ್ಣ ವಿವರಗಳುಳ್ಳ ಗುರುತು ಚೀಟಿಯನ್ನು ಸಂಸ್ಥೆ ತಲುಪಿಸುವುದು.

ಥರ್ಮೋಸೆಟ್ಟಿಂಗ್‌ ಪಾಲಿಯೆಸ್ಟರ್‌ಗಳನ್ನು ಎರಕ ಹೊಯ್ಯುಲು ಹಾಗೂ ಕೀಮೋ ಜೋಡನೆಯ ಪಾಲಿಯೆಸ್ಟರ್‌ ರಾಳವನ್ನು ಫೈಬರ್‌ಗ್ಲಾಸ್‌ ಲ್ಯಾಮಿನೇಟ್ ರಾಳವನ್ನಾಗಿ ಹಾಗೂ ಲೋಹವಲ್ಲದ ಆಟೋ-ಬಾಡಿ ಫಿಲ್ಲರ್‌ಗಳಾಗಿ ಬಳಸಲಾಗುತ್ತಿದೆ.

laminate's Usage Examples:

Spars were scarfed and laminated of Douglas Fir taken from an old Auckland building demolished.


glue is dry (~6 hours), non-laminated paper can be sprayed with water to tauten it (removing small wrinkles), but laminated paper cannot.


deposition of sand-silt streaks, cross-laminated Silt, small Sand lenses and interlaid Mud-Silt-Sand Heteroliths.


Hülkenberg"s right rear tyre delaminated on lap 50, causing damage to his car"s exhaust system and became the.


de Meià locality, the formation consists of rhythmically laminated, lithographic limestones that formed in the distal areas of a large, shallow coastal.


Among the most widely used materials are polyesters laminated or coated with polyvinyl chloride (PVC), and woven fiberglass.


It consisted of a breastplate and backplate with laminated thigh-guards called tassets.


Darlexx, a product of the Shawmut Corporation, is a warp knit fabric laminated to a monolithic film.


Examples include decorative laminates, textiles, paper, foundry sand molds, wrinkle-resistant fabrics, cotton blends, rayon, corduroy, etc.


The Memphis group"s work often incorporated plastic laminate and terrazzo materials and was characterized by ephemeral design featuring colorful.


The external delaminated layers of granite are gradually produced by the cyclic variations of.


Westinghouse decorative laminates, now produced by Norplex-Micarta.


Plywood is especially popular for amateur construction but only marine ply using waterproof glues and even laminates should be used.



Synonyms:

make, create, produce,

Antonyms:

break, level, top out, stay in place,

laminate's Meaning in Other Sites