<< labour pains labour saving >>

labour party Meaning in kannada ( labour party ಅದರರ್ಥ ಏನು?)



ಕಾರ್ಮಿಕ ಪಕ್ಷ

Noun:

ಕಾರ್ಮಿಕ ಪಕ್ಷ,

labour party ಕನ್ನಡದಲ್ಲಿ ಉದಾಹರಣೆ:

24 ನೇ ನವೆಂಬರ್ 2007 ರಲ್ಲಿ ಹೋವಾರ್ಡ್ ನ ಸಮ್ಮಿಶ್ರ ಸರ್ಕಾರವು ಪ್ರಧಾನ ಚುನಾವಣೆಯಲ್ಲಿ ಸೋತಿತು, ಹಾಗೂ ಕಾರ್ಮಿಕ ಪಕ್ಷವು ಅಧಿಕಾರವನ್ನು ತೆಗೆದುಕೊಂಡು ಕೆವಿನ್ ರುಡ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡನು.

ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿದರು.

ಅದರ ನಂತರ ಅದು ನಾಲ್ಕು ರಾಷ್ಟ್ರೀಯತಾವಾದಿ ಪುರಸಭಾಧ್ಯಕ್ಷರನ್ನು ಹೊಂದಿತ್ತು, ಇಬ್ಬರು ಅಧ್ಯಕ್ಷರು ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಕಾರ್ಮಿಕ ಪಕ್ಷ (ಎಸ್‌ಡಿಎಲ್‌ಪಿ) ಮತ್ತು ಇಬ್ಬರು ಅಧ್ಯಕ್ಷರು ಸಿನ್ ಫಿನ್ ಪಕ್ಷದವರಾಗಿದ್ದರು.

1937 ರಲ್ಲಿ, ನೆವಿಲ್ಲೆ ಚೇಂಬರ್ಲೇನ್ ಅವರ ಕನ್ಸರ್ವೇಟಿವ್ ಸರ್ಕಾರವನ್ನು ಉರುಳಿಸಲು ಪಾಪ್ಯುಲರ್ ಫ್ರಂಟ್ ಅನ್ನು ರಚಿಸಲು ಸ್ವತಂತ್ರ ಕಾರ್ಮಿಕ ಪಕ್ಷ (ಐಎಲ್ಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್ (ಸಿಪಿಜಿಬಿ) ಸಹಕಾರದೊಂದಿಗೆ ಸೋಷಿಯಲಿಸ್ಟ್ ಲೀಗ್ ವಿಫಲ ಪ್ರಯತ್ನದಲ್ಲಿ ಅವರು ಭಾಗಿಯಾಗಿದ್ದರು.

1947 ರ ಚುನಾವಣೆಗಳಲ್ಲಿ ಸಂಯುಕ್ತ ಕಾರ್ಮಿಕ ಪಕ್ಷ ಅಧಿಕಾರಕ್ಕೆ ಬಂತು.

ರ್ಯಾಮ್ಸೆಮ್ಯಾಕ್ಡೊನಾಲ್ಡನ ಕಾರ್ಮಿಕ ಪಕ್ಷದ ಮಂತ್ರಿಮಂಡಲದಲ್ಲಿ 1930ರಲ್ಲಿ ಸಾಲಿಸಿಟರ್ ಜನರಲ್ ಆಗಿ ಅವನ ನೇಮಕವಾಯಿತು.

ಬ್ರಿಟನಿನ ಕಾರ್ಮಿಕರಿಗೆ ತಮ್ಮ ವರ್ಗಶಕ್ತಿಯ ಮನವರಿಕೆಯಾಗಿರುವುದಾದರೂ ಅವರ ಒಲವು ಹೆಚ್ಚಾಗಿ ಫೇಬಿಯನ್ ಸಮಾಜವಾದದಲ್ಲಿ ನಂಬಿಕೆ ಇಟ್ಟಿರುವ ಕಾರ್ಮಿಕ ಪಕ್ಷದತ್ತ.

ಯುದ್ಧಾನಂತರ ಕಾರ್ಮಿಕ ಪಕ್ಷ ಆಡಳಿತ ಪಕ್ಷವಾಯಿತು.

೨೦೦೮ರ ಚುನಾವಣೆಯ ವೇಳೆಗೆ ಇದ್ದಂತೆ, ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷವು (ನ್ಯಾಷನಲ್‌ ಪಾರ್ಟಿ) ಒಟ್ಟು ಸ್ಥಾನಗಳ ಪೈಕಿ ಹದಿಮೂರು ಸ್ಥಾನಗಳನ್ನು ಹೊಂದಿದ್ದರೆ, ವಿರೋಧ ಪಕ್ಷವಾದ ಕಾರ್ಮಿಕ ಪಕ್ಷವು (ಲೇಬರ್‌ ಪಾರ್ಟಿ) ಎಂಟು ಸ್ಥಾನಗಳನ್ನು (ಏಳು ಸಾರ್ವತ್ರಿಕ, ಒಂದು ಮವೋರಿ), ACT ಪಕ್ಷವು ಒಂದು ಸ್ಥಾನವನ್ನು, ಮತ್ತು ಮವೋರಿ ಪಕ್ಷವು ಎರಡು ಸ್ಥಾನಗಳನ್ನು (ಎರಡೂ ಮವೋರಿ) ಹೊಂದಿವೆ.

1898ರಲ್ಲಿ ಮಿನ್ಸ್‌್ಕನಲ್ಲಿ ಸೇರಿದ್ದ ಈ ನಾನಾ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ರಷ್ಯನ್ ಸಮಾಜವಾದಿ ಪ್ರಜಾಸತ್ತಾತ್ಮಕ ಕಾರ್ಮಿಕ ಪಕ್ಷದ ಸ್ಥಾಪನೆಯಾಯಿತು.

1970ರ ದಶಕದಿಂದ ಪ್ರಾರಂಭಗೊಂಡು ಮತ್ತು ಮುಂದಕ್ಕೆ 1980ರ ದಶಕದ ಅವಧಿಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗಳು ಬಹುಸಾಂಸ್ಕೃತಿಕ ಕಾರ್ಯನೀತಿಗಳನ್ನು ಅಳವಡಿಸಿಕೊಂಡವು; ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಟೋನಿ ಬ್ಲೇರ್‌ ನೇತೃತ್ವದ ಕಾರ್ಮಿಕ ಪಕ್ಷದ ಸರ್ಕಾರವು ಇದಕ್ಕೆ ಬದ್ಧವಾಗಿತ್ತು.

ಮುಂದಿನ ಕೆಲವರ್ಷಗಳಲ್ಲಿ, ಅಂಬೇಡ್ಕರ್ ಸ್ವತಂತ್ರ್ತ ಕಾರ್ಮಿಕ ಪಕ್ಷ ( ಇಂಡಿಪೆಂಡೆಂಟ್ ಲೇಬರ್ ಪಾರ್ಟಿ) ಸ್ಥಾಪಿಸಿ, ೧೯೩೫ರ ಭಾರತ ಸರಕಾರದ ಕಾಯಿದೆಯ ಪ್ರಕಾರ ನಡೆಸಲ್ಪಟ್ಟ ಪ್ರಾಂತೀಯ ಚುನಾವಣೆಗಳಲ್ಲಿ ಭಾಗವಹಿಸಿದರು.

೨೦೦೫ರ ನವೆಂಬರಿನಲ್ಲಿ ಬಹುಕಾಲ ತಾವೇ ಮುನ್ನಡೆಸಿದ ಕಾರ್ಮಿಕ ಪಕ್ಷವನ್ನು ತ್ಯಜಿಸಿ ಏರಿಯಲ್ ಶರೋನ್ ಹೊಸದಾಗಿ ಸ್ಥಾಪಿಸಿದ ಕದಿಮಾ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿದ ಶರೋನ್, ಇ ವಯಸ್ಸಿನ ಕಾರಣದಿಂದ ಯುವನಾಯಕ ಎಹುದ್ ಒಲ್ಮೆರ್ಟ್ ರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದರು.

labour party's Usage Examples:

left-leaning unionist labour party, the PTB joined a coalition led by the centrist/centre-right PSDB.


movement in many countries includes a political party that represents the interests of employees, often known as a "labour party" or "workers" party".


The ALP formed the world"s first labour party government as well as the world"s first social-democratic government.


He tried to make an end to the collective ideology of the SPD (German labour party) from 1890 until 1892.



Synonyms:

British Labour Party, labor party, Labourite, Labour, Labor, labour party,

Antonyms:

best, worst, effortless, normality, honesty,

labour party's Meaning in Other Sites