kuldip Meaning in kannada ( kuldip ಅದರರ್ಥ ಏನು?)
ಕುಲದೀಪ್
Noun:
ಗಂಟೆ,
People Also Search:
kulturkultur kampf
kumiss
kummel
kummels
kumming
kumquat
kumquats
kung fu
kungfu
kunkur
kunlun
kunzite
kuomintang
kura
kuldip ಕನ್ನಡದಲ್ಲಿ ಉದಾಹರಣೆ:
ಆರಂಭದಲ್ಲಿ ಕುಲದೀಪ್ ವೇಗದ ಬೌಲರ ಆಗಿದ್ದರು, ಆದರೆ ತಮ್ಮ ಕೋಚ್ ರವರ ಸಲಹೆಯ ಮೇರೆಗೆ ಇವರು ಚೈನಮ್ಯಾನ್ ಬೌಲರಾಗಿ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡರು.
ಪಾಕಿಸ್ತಾನದ ಐಎಸ್ಐ ಹಣಕಾಸು ಬೆಂಬಲದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೈಯದ್ ಗುಲಾಬ್ ನಬಿ ಫಾಯಿ ಆಯೋಜಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಕುಲದೀಪ್ ನಯ್ಯರ್ ಪಾಲ್ಗೊಂಡಿದ್ದರು ಎಂಬುದನ್ನು ಜುಲೈ ೨೦೧೧ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧಿಕಾರಿಗಳು ಖಚಿತಪಡಿಸಿದರು.
ಆಕೆಯ ತಂದೆ ಕುಲದೀಪ್ ಸಿಂಗ್ ಚಂಡೇಲಾ ಮತ್ತು ತಾಯಿ ಬಿಂದು ರಾಥೋಡ್.
ಸಜ್ಜನ್ ಸಿ೦ಗ್ ಅವರ ಮೂವರು ಸಹೋದರರು ಬಲ್ಕರ್ ಸಿ೦ಗ್ ಚೀಮಾ, ಗುರ್ಮೀತ್ ಸಿ೦ಗ್ ಚೀಮಾ, ಹಾಗೂ ಕುಲದೀಪ್ ಸಿ೦ಗ್ ಚೀಮಾ, ಇವರೆಲ್ಲರೂ ಬ್ಯಾಸ್ಕೆಟ್‌ಬಾಲ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ.
ಉಲ್ಲೇಖಗಳು ಕುಲದೀಪ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ.
ಕುಲದೀಪ್ ಯಾದವ್‍ರವರು ಡಿಸೆಂಬರ್ ೧೪, ೧೯೯೪ರಲ್ಲಿ ಉತ್ತರ ಪ್ರದೇಶದ ಕಾನ್ಪುರ್‍ನಲ್ಲಿ ಜನಿಸಿದರು.
ಹುತಾತ್ಮ ಭಗತ್ ಸಿಂಗ್ - ಕುಲದೀಪ್ ನಯ್ಯರ್, ಕನ್ನಡ ಅನುವಾದ: ಜಿ.
ಮೀನಾ ಶೌರಿ, ಕರಣ್ ದಿವಾನ್, ಕುಲದೀಪ್ ಕೌರ್, ಮಂಜು ಮುಂತಾದ ಕಲಾವಿದರು ಅಭಿನಯಿಸಿದ್ದರು.
ಕುಲದೀಪ್ ನಯ್ಯರ್ರಿಗೆ ನೀಡಿದ ಸಂದರ್ಶನವೊಂದರಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟ ನ್ಯಾಯಮೂರ್ತಿಗಳು ಇರುವುದನ್ನು ಒಪ್ಪಿಕೊಂಡಿದ್ದರು.
ಕುಲದೀಪ್ ನಯ್ಯರ್ - ಇವರು ಕಾಲಕ್ಕೆ ಕನ್ನಡಿ, ಸಲ್ಲಾಪ.
೧೯೮೪ ರ ಜೂನ್ ೩ ಹಾಗೂ ೬ ರ ನಡುವೆ, ಸೇನಾಧಿಕಾರಿ ಕುಲದೀಪ್ ಸಿಂಗ್ ಬ್ರಾರ್ ರವರ ನೇತೃತ್ವದಲ್ಲಿ ಭಾರತೀಯ ಸೈನ್ಯವು ಶ್ರೀ ಹರ್ಮಂದಿರ್ ಸಾಹಿಬ್ ನ ಒಳಗಡೆ ಸಂತ ಜರ್ನೈಲ್ ಸಿಂಗ್ ಭಿದ್ರಂನವಾಲೆ ಯೆನ್ನು ಬಂಧಿಸಲು ಸೈನ್ಯದ ತುಕುಡಿಯನ್ನು ತರಲಾಯಿತು.