<< kneeing kneel down >>

kneel Meaning in kannada ( kneel ಅದರರ್ಥ ಏನು?)



ಮಂಡಿಯೂರಿ,

Verb:

ಮಂಡಿಯೂರಿ,

People Also Search:

kneel down
kneeled
kneeler
kneelers
kneeling
kneels
kneepad
kneepads
kneepan
kneepans
knees
kneipe
knell
knelled
knelling

kneel ಕನ್ನಡದಲ್ಲಿ ಉದಾಹರಣೆ:

ಆಟಗಾರನು ಮಂಡಿಯೂರಿ ಮತ್ತು ಒಬ್ಬರ ಎದುರಿನಲ್ಲಿ ಇನ್ನೊಬ್ಬರು ಬಾಕ್ಸ್‌ನ ಎರಡೂ ಬದಿಯಲ್ಲಿರಬೇಕು, ಪ್ರತಿ ಪ್ರಯತ್ನದಲ್ಲು ಪಕ್ ಅನ್ನು ಅವರ ಎಡಗಡೆ ಇರುವ ರಂದ್ರದ ಕಡೆಗೆ ಹೋಗುವಂತೆ ಹೊಡೆಯಬೇಕು.

ಜಪಾನಿನ ಜನರ ಸಂಸ್ಕ್ರತಿಯಂತೆ ಮಂಡಿಯೂರಿ ಕುಳಿತು ಪಾತ್ರಗಳು ಮಾತನಾಡುವಾಗ ಕ್ಯಾಮೆರಾವನ್ನು ಅಗತ್ಯವಾದ ಕಡಿಮೆ ಎತ್ತರದಲ್ಲಿಟ್ಟು ಚಿತ್ರೀಕರಿಸಿದ್ದಾನೆ.

ರಾಜಕುಮಾರಿ'ಯ ಸೌಂದರ್ಯವನ್ನು ನೋಡಿ ಚಕಿತನಾದ/ಕಂಪಿಸಿದ/ತಲ್ಲಣಿಸಿದ ಆತ ಆಕೆಯ ಮುಂದೆ ಮಂಡಿಯೂರಿ ಕುಳಿತುಕೊಳ್ಳುತ್ತಾನೆ.

ನೆಲದ ಮೇಲೆ ಇಟ್ಟ ಆಹಾರವನ್ನು ಮಂಡಿಯೂರಿ ಕುಳಿತು ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ನಡು ಬಗ್ಗಿಸಿ ನೇರವಾಗಿ ಬಾಯಿಂದಲೇ ಕಬಳಿಸಬೇಕಾಗುತ್ತದೆ.

ಕಸದ ಸಮಸ್ಯೆ:ಸಂಪಾದಕೀಯ;ಬೆಂಗಳೂರಿನ ಕಸದ ಮಾಫಿಯಾ ಎದುರು ಮಂಡಿಯೂರಿದ ಸರ್ಕಾರ;9 Jan, 2017.

ಇನ್ನೊಂದು ಸಾದ್ಯತಾ ಮೂಲವೆಂದರೆ ಮದ್ಯಕಾಲೀನ ಡಚ್‌ ಪದವಾದ ಕ್ರಿಕ್‌ಸ್ಟೋಲ್‌ , ಇದರ ಅರ್ಥ ಚರ್ಚುಗಳಲ್ಲಿ ಗೌರವ ಸೂಚಿಸಲು ಮಂಡಿಯೂರಿ ಕುಳಿತುಕೊಳ್ಳಲು ಬಳಸಲ್ಪಡುತ್ತಿದ್ದ ಉದ್ದನೆಯ, ಹಗುರವಾದ ಒಂದು ಆಸನ, ಅದರ ಆಕಾರವು ಹಿಂದಿನ ದಿನಗಳಲ್ಲಿ ಬಳಸಲ್ಪಡುತ್ತಿದ್ದ ಕ್ರಿಕೇಟಿನ ಎರಡು ವಿಕೇಟ್, ಸ್ಟಂಪ್‌ಗಳನ್ನು ಹೋಲುತ್ತಿತ್ತು.

ಆ ಕೂಡಲೇ ಶಿವನಂಕಾರೇಶ್ವರ ಸ್ವಾಮಿಯು ತನ್ನ ಭಕ್ತರನ್ನು ರಕ್ಷಿಸಲು ಗಂಗೆಗೆ ಅಡ್ಡಲಾಗಿ ಮಂಡಿಯೂರಿ ಕುಳಿತರಂತೆ, ಗಂಗೆಯು ಎಷ್ಟು ಬೇಡಿದರೂ ಮುಂದೆ ಹೋಗಲು ಬಿಡದೆ ಕುಳಿತರಂತೆ.

ಈ ಕ್ರಮದಲ್ಲಿ ಪ್ರತಿ ಹೆಜ್ಜೆಗೊಮ್ಮೆ ಭಕ್ತರು ಪರ್ವತಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಆ ಸ್ಥಾನವನ್ನು ಬೆರಳಿನಿಂದ ಗುರುತಿಸಿ ನಂತರ ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿ ಮುಂದೆ ಕೈಗಳು ಮತ್ತು ಮಂಡಿಯ ಮೇಲೆ ಮೊದಲು ಗುರುತಿಸಿದ್ದ ಸ್ಥಾನಕ್ಕೆ ತೆವಳುವರು.

ಸ್ಪಾರ್ಟಾದ ರಾಜ ಜಾವ್ಲಿನ್ ನಿಂದ ಕೊಲ್ಲಲ್ಪಡುವವರೆಗು ಮಂಡಿಯೂರಿಕೊಂಡೆ ಅನೇಕ ಶತ್ರು ಸೈನಿಕರನ್ನು ಸಾಯಿಸಿದನು.

ಮುಂದೆ ಮಂಡಿಯೂರಿ ಸಾಲ ಕೇಳುವ ಬದಲು ಬೇರೇನೂ ಆಯ್ಕೆಗಳು ಉಳಿದಿರಲಿಲ್ಲ.

·        ಮೊದಲ ಗುಂಪಿನ 12 ಜನರಲ್ಲಿ 9 ಜನ ಆಟಗಾರರು ಅಂಕಣದಲ್ಲಿ ಸಾಲಾಗಿ ಅಕ್ಕ ಪಕ್ಕದ ಆಟಗಾರರು ವಿರುಧ್ದ ದಿಕ್ಕಿಗೆ ಮುಖಮಾಡಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ.

ಆಗ ಕಂದಕಗಳಲ್ಲಿ ಮಂಡಿಯೂರಿ ನಿಂತ ಸೈನಿಕರಿಗೆ ಯೋಗ್ಯರಕ್ಷಣೆ ದೊರೆತದ್ದು ಮಾತ್ರವಲ್ಲ, ನೆಲದ ಮೇಲಿನ ಶೂನ್ಯ ಬಿಂದುವಿಗೆ (ಬಾಂಬಿನ ಪ್ರಹಾರ ಬಿಂದು ಅಥವಾ ಅದರ ನೇರ ಕೆಳಗಿನ ಬಿಂದು) ಅದುವರೆಗೆ ಊಹಿಸಿದುದಕ್ಕಿಂತ ಅದೆಷ್ಟೋ ಸಮೀಪ ಬಂದಾಗಲೂ ಅವರಿಗೆ ಬಾಂಬ್ ಸ್ಫೋಟನೆಯ ಪರಿಣಾಮ ಆಗಲಿಲ್ಲ, ಆದ್ದರಿಂದ ಪರಮಾಣು ಬಾಂಬ್ ಯುದ್ಧದಲ್ಲಿ ಕಂದಕಗಳ ರಕ್ಷಣಾ ಸಾಮಥರ್ಯ್‌ ಅಪಾರವಾಗಿದೆ.

ಬಲ್ಲಿ ತನ್ನ ಸಹೋದರನ ಮುಂದೆ ಮಂಡಿಯೂರಿ ಅಳುತ್ತಾನೆ.

kneel's Usage Examples:

It shows three kings presenting gifts to the Christ child: Melchior, who kneels in the foreground; Balthazar, who stands behind him wearing a red cape and.


A more recent study from 2008 confirms that ergonomically designed kneeling chairs set at +20° inclination do maintain standing lumbar curvature to a greater extent than sitting on a standard computer chair.


Traditionally, altar rails often have built-in knee cushions to facilitate reception of Holy Communion while kneeling.


(Sanskrit: वज्रासन; IAST: vajrāsana), Thunderbolt Pose, or Diamond Pose, is a kneeling asana in hatha yoga and modern yoga as exercise.


" The pas de deux ends with the man kneel down to support the woman"s arabesque, before lifting her up to let her kneel.


This practice of kowtowing is not new to the Chinese nor is the concept of kneeling since they sat.


They were subjected to an angry tirade for their treason by Duff who ordered them to kneel for pardon and then to stack their arms.


Competitors use wide punts and a team of (usually six) people with single-bladed paddles, facing forwards and kneeling, normally with one leg up and one leg down.


The following outline is provided as an overview of canoeing and kayaking: Canoeing – recreational boating activity or paddle sport in which you kneel.


A person typically kneels behind the man and performs anilingus while reaching up beneath the testicles.


” Sun calmly kneels and prays and forgives Wong's “innocent hand its stroke of justice.


Nathaniel kneels at prayer to left in front of his own son, who predeceased him.


The ruler of the Muisca kneeled down on the Pillows and the people prayed, sang and danced.



Synonyms:

rest,

Antonyms:

precede, stay in place,

kneel's Meaning in Other Sites