<< kirtles kisans >>

kisan Meaning in kannada ( kisan ಅದರರ್ಥ ಏನು?)



ಕಿಸಾನ್

Noun:

ಧ್ವಜ,

People Also Search:

kisans
kish
kishke
kishkes
kislev
kismat
kismet
kismets
kiss
kiss curl
kiss me
kiss of death
kiss of life
kissable
kissed

kisan ಕನ್ನಡದಲ್ಲಿ ಉದಾಹರಣೆ:

1965ರ ಇಂಡೋ-ಪಾಕಿಸ್ತಾನದ ಯುದ್ಧದ ನಂತರ, ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ, ಜೈ ಜವಾನ್ ಜೈ ಕಿಸಾನ್ (ಯೋಧನಿಗೆ ಜಯವಾಗಲಿ, ರೈತನಿಗೆ ಜಯವಾಗಲಿ) ಎಂಬ ಜನಪ್ರಿಯ ಘೋಷವಾಕ್ಯವನ್ನು ಆಧರಿಸಿ ಚಿತ್ರ ನಿರ್ಮಿಸಬೇಕೆಂದು ಕೇಳಿಕೊಂಡರು.

ಎಂ ಪಕ್ಷದ ಅಡಿಯಲ್ಲಿ ಬರುವ ’ಅಖಿಲ ಭಾರತ ಕಿಸಾನ್ ಸಭಾದ ರೈತ ಸಂಘದ ನಾಯಕ.

ಪೋಲಿಸ್ ಸಬ್ ಇನ್‍ಸ್ಪೆಕ್ಟರ್ ಕಿಸಾನ್ ಜಾಟವ್ ಪಾತ್ರದಲ್ಲಿ ಕುಮುದ್ ಮಿಶ್ರಾ.

| ಕಿಸಾನ್ ಮಜ್ದೂರ್ ಪ್ರಜಾ ಪಕ್ಷ || style"text-align: center;"|59|| style"text-align: center;"|8|| style"text-align: center;"|25|| style"text-align: right;"| 3,91,653|| style"text-align: right;"| 14.

ಚುನಾವಣೆಯಲ್ಲಿ 74 ಸ್ಥಾನಗಳನ್ನು ಕಾಂಗ್ರೆಸ್ ಪಡೆದರೆ, ಅತಿ ದೊಡ್ಡ ವಿರೋಧ ಪಕ್ಷವಾದ ಕಿಸಾನ್ ಮಜ್ದೂರ್ ಪ್ರಜಾ ಪಕ್ಷವು 8 ಸ್ಥಾನಗಳನ್ನು ಗಳಿಸಿದೆ.

ಸಮಾಜವಾದಿ ಪಕ್ಷದ ‘ಹಿಂದ್ ಕಿಸಾನ್ ಪಂಚಾಯಿತಿ’ ಯಲ್ಲಿ ಈ ಸಂಘಗಳನ್ನು ವಿಲೀನಗೊಳಿಸಿ ೧೯೪೮ರಲ್ಲಿ ತೀರ್ಥಹಳ್ಳಿಯಲ್ಲಿ ದೊಡ್ಡ ರೈತ ಸಮ್ಮೇಳನವನ್ನೇ ನಡೆಸಿದರು.

ಭಾರತದ ಸ್ವಾತಂತ್ರ್ಯದ ನಂತರ, ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ ಸೇರಿ ಅದರ ನಾಯಕರಾದರು.

ಕಿಸಾನ್ ವಿಕಾಸ್ ಪತ್ರ .

ಏಪ್ರಿಲ್ 11, 1936ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಯಿನ ಲಖನೌ ಸಮಾವೇಶದಲ್ಲಿ ಆಲ್ ಇಂಡೀಯಾ ಕಿಸಾನ್ ಸಭಾ (AIKS) ರೂಪಗೊಂಡಿತು.

ಈಗ ಪ್ರಚಲಿತದಲ್ಲಿರುವ ಆರ್ಥಿಕ ಸಾಮ್ರಾಜ್ಯಶಾಹಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು, ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಅಖಿಲ ಭಾರತೀಯ ವಿದ್ಯಾ ಪರಿಷತ್ (ಎಬಿವಿಪಿ) ಮುಂತಾದ ಕೆಲವು ಸಂಸ್ಥೆಗಳು 1980 ರ ದಶಕದಲ್ಲಿ ಸ್ವದೇಶಿಗಾಗಿ ಬೃಹತ್ ಅಭಿಯಾನವನ್ನು ಪ್ರಾರಂಭಿಸಿದವು.

ಭಾರತೀಯ ಮಜ್ದೂರ್ ಸಂಘ (೧೯೫೫), ಭಾರತೀಯ ಕಿಸಾನ್ ಸಂಘ (೧೯೭೯), ಸ್ವದೇಶೀ ಜಾಗರಣ್ ಮಂಚ್ (೧೯೯೧), ಸಾಮಾಜಿಕ್ ಸಮರಸತಾ ಮಂಚ್, ಸರ್ವ ಪಂಥ್ ಸಮದಾರ್ ಮಂಚ್, ಪರ್ಯಾವರಣ್ ಮಂಚ್ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಅಭಿವೃದ್ಧಿಗೆ ಕೆಲಸ ಮಾಡಿದರು.

ರಾಷ್ಟ್ರದಲ್ಲಿ ಇಂಡಿಯನ್ ಆಯಿಲ್ 17606 ರಷ್ಟು ಸಂಖ್ಯೆಯಲ್ಲಿ ಅತಿದೊಡ್ಡ ಮತ್ತು ವ್ಯಾಪಕವಾದ ಇಂಧನ ಕೇಂದ್ರಗಳ ಸರಣಿಯನ್ನು ಹೊಂದಿದೆ (15557 ಸಾಮಾನ್ಯ ಆರ್ಓಗಳು ಮತ್ತು 2049 ಕಿಸಾನ್ ಸೇವಾ ಕೇಂದ್ರಗಳು).

kisan's Usage Examples:

NewspaperApart from major newspaper publishing houses, various regional publishers are also dominant in the city, namely Hindi Khabarwaala Web " App News (हिंदी ख़बरवाला वेब न्यूज़ चैनल, Voice of MP Android News App Neemcuch Mandi Bhav Website ekisan Nai Vidha Dashpur Express, Malwa Today, Malwa Darshan, Neemuch Patrika.


the first half of the tenth century Ya"akov Qirqisani aka al-Kirkisani, dogmatist, author, and exegete of the early 10th century Yehudah Hadasi, 12th century.


P, where 24 innocent farmers/kisans were shot dead and 250 injured under police firing on 12 January 1998.


himself as a charismatic grassroot leader among the kisans involved in the Eka Movement.


When Nehru decried that the famine relief programme was pitiful, he was already asking for a kisan rent strike, and Patel called for a satyagraha.


Total is 13 cono rice mill, 12 kiskisan and 5 rubber rollers.


Aside from these, there are also 2) Baby Cono/Kiskisan that can be found in (13) barangays.


He was a champion of kisans, backward classes, weaker sections and one of the most prominent leaders.


The Batik Painting Museum Penang (Malay: Muzium Lukisan Batik Pulau Pinang) is a museum about batik in George Town, Penang, Malaysia.


Milled rice produced by Kiskisan/Baby Cono were usually for households consumption by residents of barangays.


Seven barangays have cono rice mills a barangay have kiskisan, 4 barangays have rubber roller mills.


He united the kisans and petty zamindars from all religions and castes.



kisan's Meaning in Other Sites