kiev Meaning in kannada ( kiev ಅದರರ್ಥ ಏನು?)
ಕೀವ್, ಕೈವ್,
People Also Search:
kifskigali
kike
kikes
kikuyu
kikuyus
kilderkin
kilderkins
kilerg
kiley
kileys
kilim
kilimanjaro
kill
kill devil
kiev ಕನ್ನಡದಲ್ಲಿ ಉದಾಹರಣೆ:
ಸೈಸ್ಮಾ ಆರ್ಕೀವ್ಸ್ - ವಿಶ್ವದ ಗಮನಾರ್ಹ ಭೂಕಂಪಗಳ ಭೂಕಂಪಲೇಖ ಸಂಗ್ರಹಾಗಾರಗಳು.
ವಿಕ್ರಮಾದಿತ್ಯ ನೌಕೆಯು ೧೯೭೮-೧೯೮೨ರಲ್ಲಿ ನಿರ್ಮಿತ ಕೀವ್ ವರ್ಗದ ನಮೂನೆ ೧೧೪೩ ವಿಮಾನ ಧಾರಕ ನೌಕೆಯ ಬದಲಿತ ಆವೃತ್ತಿಯಾಗಿದೆ.
ಅದರಲ್ಲೂ ಪಶ್ಚಿಮ ಭಾಗದಲ್ಲಿ ಕೀವ್ ನಗರ ನಾಶವಾದಾಗ, ಲಿಥುವೇನಿಯದ ಗ್ರಾಂಡ್ ಡಚಿಯಲ್ಲಿ ಉಕ್ರೇನಿನ ಅಧೀನಪ್ರಾಂತ್ಯದ ಕೆಲವು ಭಾಗಗಳನ್ನು ಕ್ರಮಕ್ರಮವಾಗಿ ವಿಲೀನಗೊಳಿಸಿದ ಅನಂತರ ಮೂಲರೂಪವಿದ್ದೆಡೆಗಳಲ್ಲಿ ಉಕ್ರೇನಿಯನ್ ಭಾಷೆಯ ಒಳಭೇದದ ಲಕ್ಷಣಗಳನ್ನು ಹೆಚ್ಚು ಹೆಚ್ಚಾಗಿ ಗುರುತಿಸಲಾಯಿತು.
ಕೀವ್ನಲ್ಲಿನ ಒಂದು ಉಕ್ರೇನಿಯಾದ-ಯೆಹೂದಿ ಕುಟುಂಬದಲ್ಲಿ ಜನಿಸಿದ ಶೆಸ್ಟೋವ್, 1905ರಷ್ಟು ಮುಂಚೆಯೇ ಆಲ್ ಥಿಂಗ್ಸ್ ಆರ್ ಪಾಸಿಬಲ್ ಎಂಬ ತನ್ನ ಸಾರೋಕ್ತಿಗಳ ಪುಸ್ತಕದಲ್ಲಿ, ತತ್ತ್ವಶಾಸ್ತ್ರದಲ್ಲಿನ ವಿಚಾರವಾದ ಹಾಗೂ ವ್ಯವಸ್ಥಿತಗೊಳಿಸುವಿಕೆಯ ಮೇಲೆ ಒಂದು ದಾಳಿಯನ್ನು ಪ್ರಾರಂಭಿಸಿದ್ದ.
ಗೋರ್ಡಾನ್ ಹಲವಾರು ಧ್ವನಿಮುದ್ರಣಗಳನ್ನು ಮಾಡಿದ ಮತ್ತು ಈತ ಲೈಬ್ರರಿ ಆಫ್ ಕಾಂಗ್ರೆಸ್ನ ಆರ್ಕೀವ್ ಆಫ್ ದಿ ಅಮೆರಿಕನ್ ಫೋಕ್ ಸಾಂಗ್ಸ್ನ ಮುಖ್ಯಸ್ಥನ ಸ್ಥಾನವನ್ನು ಅಲಂಕರಿಸಿದ.
ಕೀವ್ ಪಟ್ಟಣದ ಗ್ರ್ಯಾಂಡ್ ಡ್ಯೂಕನನ್ನು ಸೆರೆಹಿಡಿದ.
1970ರ ಅಕ್ಟೋಬರ್- ನವೆಂಬರ್ ತಿಂಗಳುಗಳಲ್ಲಿ ರಷ್ಯದ ಕೀವ್ ವಿಶ್ವವಿದ್ಯಾಲಯದಲ್ಲಿ ಲೆನಿನ್ ಪ್ರಶಸ್ತಿ ಸ್ವೀಕರಿಸಲೂ ಆಸ್ಟ್ರಿಯ, ಜರ್ಮನಿ ಹಾಗೂ ಲಂಡನ್ ವಿಶ್ವವಿದ್ಯಾಲಯಗಳನ್ನು ವೀಕ್ಷಿಸಲೂ ಕೈಗೊಂಡ ಪ್ರವಾಸ ಸಮಯದಲ್ಲಿನ ತಮ್ಮ ಅನುಭವಗಳ ದಿನಚರಿಯನ್ನು ಇಲ್ಲಿ ಕೊಡಲಾಗಿದೆ.
ಪುರಾತನ ನಗರವಾದ ಕೀವ್ ರಾಜ್ಯದ ರಾಜಧಾನಿಯಾದರೂ ಖಾರ್ಕಾಫ್ ಪ್ರಮುಖ ಕೈಗಾರಿಕಾ ಕೇಂದ್ರ.
ಕೀವ್ನ ಮಸ್ತಿಸ್ಲಾವ್ III ಸೇರಿದಂತೆ ಆರು ಜನ ರಷಿಯನ್ ರಾಜಕುಮಾರರನ್ನು ಈ ಜಗಲಿಯ ಕೆಳಗೆ ಹಾಕಿ ಒಸಕಿ ಸಾಯಿಸಲಾಯಿತು.
ಇದು ಆಗಿನ ರಾಷ್ಟ್ರೀಯ ಪತ್ರಾಗಾರವಾಗಿತ್ತು (ನ್ಯಾಷನಲ್ ಆರ್ಕೀವ್ಸ್).
ನ್ಯುಕೆಸಲ್ ಪ್ರಾರಂಭದ ಗುಂಪಿನ ಹಂತದಲ್ಲಿ ಅವರ ಮೊದಲ ಮೂರು ಪಂದ್ಯಗಳನ್ನು ಕಳಕೊಂಡರು, ಆದರೆ ಶಿಯರೆರ್'ನ ಗೋಲು ಡೈನಮೊ ಕೀವ್ ವಿರುದ್ಧ, ಮುಂದಿನ ಜುವೆಂಟಸ್ ಮತ್ತು ಫೆಯೆಂನೂರ್ಡ್ ವಿರುದ್ಧ ಜೋಡಿ ಗೆಲುವನ್ನು ಕಂಡಿತು ಆದಕಾರಣ ಕ್ಲಬ್ ಎರಡನೇ ಗುಂಪಿನ ಹಂತದಲ್ಲಿ ಮುಂದುವರಿತು.
ಕೌಲಾಲಂಪುರ/ಕೀವ್: ಮಲೇಷ್ಯಾ ಏರ್ಲೈನ್ಸ್ ಬೋಯಿಂಗ್ 777 ವಿಮಾನವು ರಷ್ಯಾ ಗಡಿ ಸಮೀಪದ ಯುದ್ಧಪೀಡಿತ ಪೂರ್ವ ಉಕ್ರೇನ್ನಲ್ಲಿ ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 295 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ನ ಒಳಾಡಳಿತ ಸಚಿವಾಲಯ ಹೇಳಿದೆ.
kiev's Usage Examples:
virus, hepatitis A and B viruses, herpes simplex viruses, coxsackievirus, echovirus, and paramyxovirus.
of ssRNA viruses containing the polioviruses, coxsackieviruses, and echoviruses.
for poliovirus, insensitivity to ether, coxsackievirus, orphan virus, rhinovirus, and ribonucleic acid.
Chairman: Artur FińkievičInformation about the movementTime of foundingFounding of the movement “Young Belarus” was officially declared on September 28, 2008, on the day of conducting of the parliamentary elections in Belarus.
infections include: Parvovirus B19 Coxsackievirus Chickenpox (caused by varicella zoster virus) Chlamydia HIV Human T-lymphotropic virus Syphilis Zika fever.
Coxsackieviruses-induced cardiomyopathy are positive-stranded RNA viruses in picornavirus family and the genus enterovirus, acute enterovirus infections such as.
Adenovirus vaccine hand washing covering mouth when coughing or sneezing avoiding close contact with the sick Coxsackievirus Picornaviridae fecal-oral respiratory.
After two years in France, he returned and was appointed as the commander of the Golani Brigade (1961–1963) and commanded the counter-terror raid in Nukiev.
Coxsackieviruses are a few related enteroviruses that belong to the Picornaviridae family of nonenveloped, linear, positive-sense single-stranded RNA.
See alsoLists of Canadian senators*SaskatchewanSenatorsLists of people from Saskatchewan Said-Magomed Shamaevich Kakiyev (Саид-Магомед Шамаевич Какиев, also spelled Kakiev; born 22 February 1970) is a colonel in the Russian Army, who was the leader of the GRU Spetsnaz Special Battalion Zapad (West), a Chechen military force, from 2003 to 2007.
mutations which enterovirus B serotypes such as coxsackievirus B and echovirus acquire in the host during the acute phase can transform these viruses.
Other strains of coxsackievirus and enterovirus can also be responsible.
Synonyms:
Kyyiv, capital of the Ukraine, Ukraine, Ukrayina,