<< khutba ki >>

khutbah Meaning in kannada ( khutbah ಅದರರ್ಥ ಏನು?)



ಖುತ್ಬಾ, ಧರ್ಮೋಪದೇಶ,

People Also Search:

ki
kiang
kiangs
kiaugh
kibble
kibbler
kibbles
kibbling
kibbutz
kibbutznik
kibbutzniks
kibe
kibes
kibitz
kibitzed

khutbah ಕನ್ನಡದಲ್ಲಿ ಉದಾಹರಣೆ:

ಕಮ್ರಾನ್‌ನ ರಾಜ್ಯದಲ್ಲಿ, ಕಮ್ರಾನ್‌ನ ಹೆಸರಿನಲ್ಲಿ ನಿರೂಪಿಸಲಾಗಿದ್ದ ಖುತ್ಬಾ ವನ್ನು (ಶುಕ್ರವಾರದ ಪ್ರಾರ್ಥನೆ ಸಂಭ್ರಮ) ನಿರಾಕರಿಸಿದುದಕ್ಕಾಗಿ ಹಿಂದಾಲ್‌ನನ್ನು ಕಾಬುಲ್‌ನಲ್ಲಿ ಗೃಹ ಬಂಧನದಲ್ಲಿಡಲಾಗಿತ್ತು.

ರಮಳಾನ್ ನ ಅಂತಿಮ 10 ದಿವಸಗಳಲ್ಲಿ ಮಸೀದಿಯಲ್ಲಿ ಇ ಅತಿಕಾಪ್ಹ್ ಮಾಡುವುದು ಪ್ರಬಲ ಸುನ್ನತ್ ಆಗಿದ್ದು ಅದು ರಮಳಾನ್ 20 ರ ವ್ರತ ತೊರೆದ ಕೂಡಲೇ ಪ್ರಾರಂಭವಾಗಿ ಈದ್ ನಮಾಜ್ ಹಾಗೂ ಖುತ್ಬಾ ತನಕವಾಗಿರುತ್ತದೆ.

ಪೆರ್ನಾಳ್ ನಮಾಝ್ ನಿರ್ವಹಣೆಯ ಬಳಿಕ ಎರಡು ಖುತ್ಬಾ ಓದಲು ಸುನ್ನತ್ತಿದೆ.

ಎರಡನೇ ಖುತ್ಬಾದಲ್ಲಿ ವಿಶ್ವಾಸಿಗಳಿಗೆ ಪ್ರಾರ್ಥಿಸಬೇಕು.

ಖುತ್ಬಾ ಅರಬಿ ಭಾಷೆಯಲ್ಲಾಗಿರಬೇಕು, ಖುತ್ಬಾದ ಸ್ಥಳದಲ್ಲಿ ಹಾಜರಿರುವವರಿಗೆ ಕೇಳುವಂತಿರಬೇಕು.

ಜುಮುಅ ಖುತ್ಬಾದಂತೆ ಕಡ್ಡಾಯ ಮತ್ತು ಐಚ್ಚಿಕ ಕಾರ್ಯಗಳನ್ನು ಇಲ್ಲೂ ಪಾಲಿಸಬೇಕು.

ನಿಲ್ಲುವಿಕೆ, ಖುತ್ಬಾಗಳೆಡೆಯಲ್ಲಿನ ಕುಳಿತ, ಶುದ್ದಿ, ಔರತ್ ಮುಚ್ಚುವಿಕೆ ಯಾವುದೂ ಪೆರ್ನಾಳ್ ಖುತ್ಬಾಕ್ಕೆ ಕಡ್ಡಾಯವಿಲ್ಲ.

ಆದರೆ ಪೆರ್ನಾಳ್ ಖುತ್ಬಾ ಒಬ್ಬನಿಗೆ ಕೇಳಿಸಿದರೂ ಸಾಕಾಗುತ್ತದೆ.

ದಂಗೆಯನ್ನು ಮತ್ತಷ್ಟು ಉದ್ರೇಕಿಸಿ, ಹಿಂದಾಲ್‌ ಪರಮಾಧಿಕಾರ ಸ್ವೀಕಾರದ ಸಂಕೇತವಾಗಿ ಆಗ್ರಾದಲ್ಲಿನ ಪ್ರಮುಖ ಮಸೀದಿಯಲ್ಲಿ ಖುತ್ಬಾ ಅಥವಾ ಧರ್ಮೋಪದೇಶವನ್ನು ಅವನ ಹೆಸರಿನಲ್ಲಿ ಪಠಿಸುವಂತೆ ಆದೇಶಿಸಿದನು.

ಹಂದ್, ಸ್ವಲಾತ್, ತಕ್ವಾದ ವಸಿಯ್ಯತ್ ಎರಡೂ ಖುತ್ಬಾಗಳಲ್ಲಿರಬೇಕು.

ಈದುಲ್ ಫಿತ್ರ್‍ನ ಖುತ್ಬಾದಲ್ಲಿ ಫಿತ್ರ್ ಝಕಾತ್ ಸಂಬಂಧಿತ ಕಾರ್ಯಗಳನ್ನು ಈದುಲ್ ಅಳ್‍ಹಾದ ಖುತ್ಬಾದಲ್ಲಿ ಉಳ್‍ಹಿಯ್ಯತ್ ಕುರಿತಾದ ವಿಷಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು.

ಟಿಪ್ಪುವಿನ ಮುನ್ಷಿಯಾಗಿದ್ದ ಮೀರ್ ಜೈನುಲ್ ಆಬದೀನ್ ಷೋಸ್ತ್ರೀಯು ಫತಹುಲ್ ಮುಜಾಹಿದೀನ್, ಖುತ್ಬಾತೆ ಜುಮಾ, ಮೋಬಿದುಲ್ ಉಜಾಹಿದೀನ್ ಎಂಬ ಕೃತಿಗಳನ್ನು ಬರೆದಿದ್ದಾನೆ.

khutbah's Usage Examples:

Some Shia religious leaders in Shia majority mosques chose to follow Awqaf-approved weekly addresses, while others write their own khutbah.


His name was read in the khutbah for the first time on 13 June.


mosque where the imam (leader of prayers) stands to deliver sermons (خطبة, khutbah).


khutbah during Jumu"ah.


were the only female monarchs in the Muslim Arab world to have had the khutbah, the ultimate recognition of Muslim monarchial status, proclaimed in their.


Khutbat-ul-Haajah) is a popular sermon (khutbah) in the Islamic world (particularly as the introduction to a khutbah during Jumu"ah).


The event often accompanies khutbah (sermon), preaching, and dawah (proselytizing).


The khutbah (sermon) is delivered and Zuhr and Asr prayers are prayed together in the.


The minbar, a kind of pulpit from which the khutbah was traditionally given, also became.


The event often accompanies khutbah (sermon), preaching, and dawah (proselytizing).


Ayyubid ruler of Syria, to whom he had promised the khutbah.


Tausiyah is distinguished from regular khutbah (sermon) which has more serious tone, or Tabligh Akbar which can be attended.



khutbah's Meaning in Other Sites