khartoum Meaning in kannada ( khartoum ಅದರರ್ಥ ಏನು?)
ಖಾರ್ಟೂಮ್
ಸುಡಾನ್‌ನ ರಾಜಧಾನಿ ನೀಲಿ ನೈಲ್ ಮತ್ತು ವೈಟ್ ನೈಲ್‌ನ ಮುಖಭಾಗದಲ್ಲಿದೆ,
People Also Search:
khasikhat
khats
khaya
khayas
kheda
khedah
khediva
khedival
khedivas
khedivate
khedive
khedives
khesari
khios
khartoum ಕನ್ನಡದಲ್ಲಿ ಉದಾಹರಣೆ:
ಈ ಕಾರ್ಯದಲ್ಲಿ ನಿರತನಾಗಿದ್ದಾಗ ಖಾರ್ಟೂಮ್ ನಗರದ ಅರಮನೆಯ ಮೆಟ್ಟಲುಗಳ ಮೇಲೆ ಈತನನ್ನು ಇರಿದು ಕೊಲ್ಲಲಾಯಿತು.
ಖಾರ್ಟೂಮ್‍ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
ಸುಡಾನಿನ ರಾಜಧಾನಿ ಖಾರ್ಟೂಮ್ ಬಳಿ ಬಿಳಿ ನೈಲ್ ಮತ್ತು ನೀಲಿ ನೈಲ್ ಸಂಗಮಿಸಿ ನೈಲ್ ನದಿಯೆಂಬ ಹೆಸರಿನಿಂದ ಉತ್ತರಾಭಿಮುಖವಾಗಿ ಹರಿಯುವುದು.
ಉದ್ದವಾಗಿದ್ದು ಇಥಿಯೋಪಿಯಾದಲ್ಲಿ ಹುಟ್ಟಿ ಸುಡಾನಿನ ಖಾರ್ಟೂಮ್ ನಗರದ ಉತ್ತರಕ್ಕೆ ಸುಮಾರು ೩೦೦ ಕಿ.
ಅನಂತರ 1995ರಲ್ಲಿ ರಾಜಧಾನಿ ಖಾರ್ಟೂಮ್‍ನಲ್ಲಿ ಸ್ಟಾಕ್ ಎಕ್ಸ್‍ಚೇಂಜ್ ತೆರೆಯಲಾಯಿತು.
ಮಣ್ಣಿನ ಮನೆಗಳಿಂದ ಕೂಡಿದ ಮಾರುಕಟ್ಟೆ ಕೇಂದ್ರವಾದ ಈ ಸಣ್ಣ ಪಟ್ಟಣ ನೈಲ್ ನದಿಯ ಎಡದಡದ ಮೇಲೆ, ಖಾರ್ಟೂಮ್‍ಗೆ ಸು.
ಇದರ ಉಪನದಿಗಳಿಂದ ನೀಲಿ ನೈಲ್ ಹಾಗೂ ಬಿಳಿ ನೈಲ್ ಸೇರುವ ಸ್ಥಳದಲ್ಲಿ ದೇಶದ ರಾಜಧಾನಿಯಾದ ಖಾರ್ಟೂಮ್ ಇದೆ.
ಖಾರ್ಟೂಮ್, ಆಸ್ವಾನ್, ಲಕ್ಸರ್, ಗಿಝಾ ಮತ್ತು ಕೈರೋ ನೈಲ್ ನದಿಯ ತೀರದಲ್ಲಿರುವ ಮುಖ್ಯ ನಗರಗಳು.
ವರೆಗೆ ನೈಋತ್ಯಕ್ಕೆ ಹರಿದು ಖಾರ್ಟೂಮ್ ಬಳಿ ಬಿಳಿ ನೈಲ್ ಒಂದಿಗೆ ಸಂಗಮಿಸಿ ಮುಖ್ಯ ನೈಲ್ ನದಿಯನ್ನು ಸೃಷ್ಟಿಸುತ್ತದೆ.
ಮುಂದೆ ಬಿಳಿ ನೈಲ್ ಖಾರ್ಟೂಮ್ ನತ್ತ ಪಯಣಿಸುವುದು.