<< kepler's third law kept up >>

kept Meaning in kannada ( kept ಅದರರ್ಥ ಏನು?)



ಇಟ್ಟುಕೊಂಡಿದ್ದಾರೆ, ಗಮನಿಸಲು, ಸಿಕ್ಕಿಬಿದ್ದರು, ಇರಿಸಿಕೊಳ್ಳಿ, ರಕ್ಷಿಸಲು, ಮೇಲ್ವಿಚಾರಣೆ ಮಾಡಲು,

kept ಕನ್ನಡದಲ್ಲಿ ಉದಾಹರಣೆ:

೨೦೦೮ರಲ್ಲಿ ಉಡಾಯಿಸಲಾಗುವ ಅಂತರನಾಕ್ಷತ್ರಿಕ ಸೀಮಾನ್ವೇಷಕ (IBEX) ಯಾತ್ರೆಯು ಒದಗಿಸುವ ಮಾಹಿತಿಯಿಂದ ಸೌರವಿರಾಮದ ಬಗ್ಗೆ ಹೆಚ್ಚಿನ ತಿಳಿವಳಿಕೆಪಡೆದುಕೊಳ್ಳುವ ಆಸೆಯನ್ನು ವಿಜ್ಞಾನಿಗಳು ಇಟ್ಟುಕೊಂಡಿದ್ದಾರೆ.

ಪ್ರತಿಲಾವಣಿಯಲ್ಲೂ ಚೌಕ ಎಂಬ ವಿಭಾಗವನ್ನು ಕಲ್ಪಿಸಿ, ಅದರಲ್ಲಿ ಕೆಲವು ನುಡಿಗಳು, ಒಂದು ಚಾಲ ಸೇರಿರಬೇಕೆಂದು ಇಟ್ಟುಕೊಂಡಿದ್ದಾರೆ.

ಯಕ್ಷಗಾನವು “ಕರ್ನಾಟಕದ ಪ್ರಸಿದ್ಧ ಕಲೆಯಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾರೆ.

ತಮ್ಮ ಅಂತ:ಸತ್ವದ ಭಾಗವು ವಿಭಿನ್ನಗೊಳ್ಳದಂತೆ ಇಂತಹ ವಿಶಾಲ ಜಗತ್ತಿನ ವಿವಿಧ ಸಂಸ್ಕೃತಿಗಳಲ್ಲಿ ತಮ್ಮ ಧರ್ಮ ಮತ್ತು ಸಂಸ್ಕೃತಿಯ ಉಳಿಯುವಿಗಾಗಿ ಅವರು ಪ್ರಬಲ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ.

'ರೂಪದರ್ಶಿ ಸೋಫಿಯಾ ಹಯಾತ್ ಳ, ತಲೆಯಲ್ಲಿ ಮೂಡಿಸಿದ ಆಕ್ಟೋಪಸ್ ನ ಪ್ರತಿಕೃತಿ', ಮತ್ತಿತರ ಹಲವು ವಿನ್ಯಾಸಗಳ ಮೂಲಕ ಗಮನ ಸೆಳೆದ ಶಿವರಾಂ, 'ಮುಂಬೈನಲ್ಲಿ ಅಧ್ಬುತವಾದ ಹೇರ್ ಶೋ' ಮಾಡುವ ಕನಸೊಂದನ್ನು ಇಟ್ಟುಕೊಂಡಿದ್ದಾರೆ.

ಪುಣೆ ವಾಸಿಗಳೂ ಸಹ ಉಚ್ಚ ಶಿಕ್ಷಣ - ಸಂಶೋಧನೆಯಲ್ಲಿ ಅಪಾರ ಆಸಕ್ತಿ ಇಟ್ಟುಕೊಂಡಿದ್ದಾರೆ.

ಇಲ್ಲಿಯ ಕುಡ್ಲೆ ಕಡಲ ತೀರದ ಪಾದಚಾರಿ ಮಾರ್ಗಗಗಳಲ್ಲಿ ವಿದೇಶಿಯರೇ ಚಿಕ್ಕಚಿಕ್ಕ ಮಳಿಗೆ ಇಟ್ಟುಕೊಂಡಿದ್ದಾರೆ.

ಶಿವ ಮತ್ತು ಪಾರ್ವತಿಯರ ಈ ನೂರೆಂಟು ನಾಮಾವಳಿಗಳನ್ನು ದಿನವೂ ಬೆಳಿಗ್ಗೆ, ಸಂಜೆ ಪೂಜಾ ಸಮಯದಲ್ಲಿ ಹೇಳುವ ರೂಢಿಯನ್ನು ವೀರಶೈವರು ಈಗಲೂ ಇಟ್ಟುಕೊಂಡಿದ್ದಾರೆ.

ನಟ ಸೆಸ್ಸರ್ ರೊಮೆರೊ ಕೂಡಾ ಬಿಳಿ ಹುಲಿಯ ಚರ್ಮವೊಂದನ್ನು ಸ್ವಂತಕ್ಕಾಗಿ ಇಟ್ಟುಕೊಂಡಿದ್ದಾರೆ.

ಟ್ಯಾಗೋರರು ಬಾಳು ದೇವರ ಲೀಲೆಯೆಂದರಿತು ಅವನ ನಿಯಮವನ್ನು ಸದಾ ದೃಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ; ಸೋತು ಬಿದ್ದಂದು ನನ್ನನ್ನು ಹಿಡಿದೆತ್ತು ಎಂದು ದೈವವನ್ನು ಬೇಡಿಕೊಂಡಿದ್ದಾರೆ.

ಇಂಗ್ಲೀಷ್ ಮತ್ತು ಕನ್ನಡದೆಲ್ಲಿ ಬರಹ ಹಾಗೂ ಓದುವಿಕೆಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿದ್ದಾರೆ.

ಈಗಲೂ ತಪ್ಪದೆ ಪೂಜೆಮಾಡುವಾಗ ದೇವರ ಸನ್ನಿಧಾನದಲ್ಲಿ ಹಾಡುವ ಪರಿಪಾಠವನ್ನಂತೂ ಇಟ್ಟುಕೊಂಡಿದ್ದಾರೆ.

ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ.

kept's Usage Examples:

Gómez threw an incredibly high volume of punches in the early rounds despite his injury, outboxing Tackie, but Tackie kept the pressure on throughout and made the last few rounds of the fight hard for Gómez.


The National Transportation Safety Board (NTSB) determined that the engine failure was caused by a detectable crack in a compressor disk, on which a maintenance contractor had failed to perform a proper inspection and had kept poor records.


The medieval era Indian scholars kept the spherical and disc shape cosmography in the Puranas, while the astronomy (Siddhanta) texts for time keeping.


Some mares, usually of draft horse breeding, are kept in North America for the production of their urine.


This page lists all fish commonly kept in aquariums and ponds.


as atheism or agnosticism, and some religious skeptics are deists (or theists who reject the prevailing organized religion they encounter, or even all.


At the request of Doctor Giles, Heywood kept his newfound gifts a secret, and was returned to service in a desk position.


Water runoff statistics have been kept in this area since the 1940s showing that the average annual rainfall is and the runoff into Baroon Pocket Dam receives annually about 64,000 megalitres.


Merseyside Skeptics Society investigated claims that the Shuzi Qi sports wristbands – bands supposed to improve athletic performance similar to Power Balance.


Since the intelligibility of the speech was kept on par with English grammar, the study results indicate that SC is a positive tool to use with Deaf and Hard of Hearing children as a language model and for Deaf/Hard of Hearing adults to keep using.


Though it was meant to be experimental, and to last one year, this was kept in place.


During all-night Saturday Night Live writing sessions, Sarah Silverman often stole underwear and socks from a cache of fresh clothes Maxtone-Graham kept in his office, and wore them in lieu of her own clothes.


The Stratos is quite spacious and most of the rigging is kept out of the way.



Synonyms:

unbroken,

Antonyms:

unsound, broken,

kept's Meaning in Other Sites