<< keepsakes keeshond >>

keepsaky Meaning in kannada ( keepsaky ಅದರರ್ಥ ಏನು?)



ಸ್ಮರಣೀಯ

Noun:

ಸ್ಮಾರಕಗಳು, ಜ್ಞಾಪನೆ,

People Also Search:

keeshond
keeshonds
kef
keffel
kefir
kefuffle
keg
kegful
kegs
keillor
keir
keister
keisters
kelim
kelims

keepsaky ಕನ್ನಡದಲ್ಲಿ ಉದಾಹರಣೆ:

‘ಬೇಡರ ಕಣ್ಣಪ್ಪ’ದಿಂದ ಪ್ರಾರಂಭಗೊಂಡು ಅವರು ನಟಿಸಿರುವ ಪಾತ್ರಗಳ ವೈವಿಧ್ಯ ಅದರಲ್ಲಿ ಅವರು ಹರಿಸಿರುವ ಹಾಸ್ಯವೆಂಬ ಚೈತನ್ಯದ ವೈವಿಧ್ಯ ನಿತ್ಯ ಸ್ಮರಣೀಯವಾದುದು.

ಮುಂಬಯಿ, ಪೂನಾದ ಸಂಗೀತ ಜೀವನ ಜಯವಂತಿ ದೇವಿಯವರ ಬಾಳಿನಲ್ಲಿ ಚಿರಸ್ಮರಣೀಯವಾದ ದಿನಗಳು.

ಅವರ ಪ್ರಭಾವಶಾಲಿ ವ್ಯಕ್ತಿತ್ವ, ಹಾಗು ಚಿತ್ರರಂಗದಲ್ಲಿನ ವೈಶಿಷ್ಟ್ಯಕ್ಕೆ ಇಂದಿಗೂ ಸ್ಮರಣೀಯರಾಗಿದ್ದಾರೆ.

ಭಾರತ ದಲ್ಲಿ ಅವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ಗಾಂಧಿ ಜಯಂತಿ ಎಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಚಿರಸ್ಮರಣೀಯವಾದ ಜನಪ್ರಿಯ ಪುರಾಣ ಕಥೆಗಳ ಚೌಕಟ್ಟಿನಲ್ಲಿ ವೇದಾಂತ ದರ್ಶನದ ಸಾರಸರ್ವಸ್ವವನ್ನು ಬಟ್ಟಿಯಿಳಿಸಿರುವ ಭಾಗವತ ಗ್ರಂಥದಿಂದ ಶಂಕರದೇವ ತನ್ನ ಸ್ಪೂರ್ತಿಯನ್ನು ಮುಖ್ಯವಾಗಿ ಪಡೆದ.

ಇಲ್ಲಿ, ಮುಖ್ಯವಾಹಿನಿಯ ಶಾಲೆ ವ್ಯವಸ್ಥೆಗಳಿಂದ ಹೊರಗುಳಿದು ಶಿಕ್ಷಣ ಮತ್ತು ಕೌಶಲ್ಯಗಳನ್ನು ಗಳಿಸಲು ಇಚ್ಛಿಸುವ ಯುವಕರಿಗಾಗಿ ಒಂದು ಕಾರ್ಯಕ್ರಮ ಒದಗಿಸುವ ಉದ್ದೇಶಕ್ಕಾಗಿ, ಚಿರಸ್ಮರಣೀಯ ವಸ್ತುಗಳನ್ನು ಹರಾಜು ಮಾಡಿ, ಹಣವನ್ನು ಕ್ರೋಢೀಕರಿಸಲಾಗುತ್ತದೆ.

1853ರಲ್ಲಿ ಇಂಗ್ಲೆಂಡಿನಲ್ಲಿ ಜಾರಿಗೆ ಬಂದ ಉತ್ತರಾಧಿಕಾರ ಶುಲ್ಕ ಕಾಯಿದೆ (ಸಕ್ಸೆಷನ್ ಡ್ಯೂಟಿ ಆ್ಯಕ್ಟ್‌) ಸಾರ್ವಜನಿಕ ಹಣಕಾಸಿನ ಇತಿಹಾಸದಲ್ಲಿ ಒಂದು ಚಿರಸ್ಮರಣೀಯ ಘಟನೆ.

ಕ್ರಿಯಾವಾದ ಗೋಲ್ಕೊಂಡಾ ರೆಸಾರ್ಟ್ಗಳು ಮತ್ತು ಸ್ಪಾ, ಹೈದರಾಬಾದ್ ಪ್ರತಿ ಅತಿಥಿ ಉತ್ಕೃಷ್ಟಗೊಳಿಸಲು ಮತ್ತು ನಿಜವಾದ ಸ್ಮರಣೀಯ ಅನುಭವವನ್ನು ಮಾಡಲು ಕಲಾ ಸೌಲಭ್ಯಗಳನ್ನು ಒದಗಿಸುತ್ತದೆ.

ಪತಿವ್ರತಾ(೧೯೬೫) ಚಿತ್ರದಲ್ಲಿ ವೇಶ್ಯೆಯಾಗಿ ಪ್ರಭಾವಶಾಲಿ ಅಭಿನಯ ನೀಡಿದ್ದ ಹರಿಣಿ ಕಲ್ಯಾಣ್ ಕುಮಾರ್ ಅವರು ಶೀರ್ಷಿಕೆ ಪಾತ್ರದಲ್ಲಿ ಅಭಿನಯಿದ್ದ ವಿಭಿನ್ನ ಪ್ರಯೋಗಾತ್ಮಕ ಚಿತ್ರ ಸುಬ್ಬಾಶಾಸ್ತ್ರಿ(೧೯೬೬)ಯಲ್ಲಿ ತನ್ನ ಪತಿಯನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡಿರುವ ಅಷಾಢಭೂತಿ ಸುಬ್ಬಾಶಾಸ್ತ್ರಿಯ ಮೋಸ ಮಂಚನೆಗಳನ್ನು ತನ್ನ ಜಾಣ್ಮೆಯಿಂದ ಬಯಲು ಮಾಡುವ ಶಾರದಾಳ ಪಾತ್ರದಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ.

ನಾಡಿಗಾಗಿ – ನುಡಿಗಾಗಿ – ಮಹಿಳೆಯರಿಗಾಗಿ – ಕಾರ್ಮಿಕರಿಗಾಗಿ – ಅಸ್ಪೃಶ್ಯರಿಗಾಗಿ ಮಾಡಿದ ಅವರ ಸೇವೆ – ಚಿಂತನೆಗಳು ಸ್ಮರಣೀಯವಾಗಿವೆ.

ವಾಸ್ತುಶಿಲ್ಪದ ಬಗ್ಗೆ ಅಭಿರುಚಿಗಳು ಹಾಗು ಶೈಲಿಗಳು ತಮ್ಮ ಮಾದರಿಗಳನ್ನು ಕಳೆದುಕೊಳ್ಳುವುದರ ಜೊತೆಗೆ ಹಲವು ಸ್ಮರಣೀಯ ಕಟ್ಟಡಗಳು ನಶಿಸಿಹೋಗಿವೆ.

ಅನಂತ್ ನಾಗ್ ಜೊತೆಗಿನ ಬಾಡದ ಹೂ ಚಿತ್ರದಲ್ಲಿ ಪದ್ಮಪ್ರಿಯ ಸ್ಮರಣೀಯ ಅಭಿನಯ ನೀಡಿದ್ದರು.

ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದು, ಕನ್ನಡ ಭಾಷೆಯ ಅಧ್ಯಾಪಕರಾಗಿ, ಶಾಲಾ ಇನ್ಸ್‌ಪೆಕ್ಟರಾಗಿ, ಟ್ರೈನಿಂಗ್ ಶಾಲೆಯ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿಗಳಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿಗಳು.

keepsaky's Meaning in Other Sites