karmas Meaning in kannada ( karmas ಅದರರ್ಥ ಏನು?)
ಕರ್ಮಗಳು
(ಹಿಂದೂ ಮತ್ತು ಬೌದ್ಧ,
Noun:
ಡೆಸ್ಟಿನಿ, ಕರ್ಮ, ಉಲ್ಲೇಖ,
People Also Search:
karnakarnataka
karpov
karri
karris
karst
karstic
karsts
karter
kartik
kartikeya
karting
karts
karttikeya
karuna
karmas ಕನ್ನಡದಲ್ಲಿ ಉದಾಹರಣೆ:
ಪೂರ್ವಜನ್ಮದಲ್ಲಿನ ಸುಕೃತ ಕರ್ಮಗಳು ಪ್ರಾರಬ್ಧಕರ್ಮಗಳು.
: ಪಿತೃಗಳಿಗೆ ತರ್ಪಣಕೊಡುವ ಸಮಯದಲ್ಲಿ, ಪಿತೃಕಾರ್ಯದಲ್ಲಿ (ಶ್ರಾದ್ಧ ) ಅಪರ ಕರ್ಮಗಲ್ಲಿ (ಮರಣದನಂತರ ಮೃತ ವ್ಯಕ್ತಿಗಾಗಿ ಮಾಡುವ ಕರ್ಮಗಳು) ಜನಿವಾರವನ್ನು ಬಲಬುಜದ ಮೇಲಿಂದ ಎಡ ಕಂಕುಳ ಕೆಳಗೆ ಬರುವಂತೆ ಧರಿಸುವುದು.
ಕಾರಣ ಅಲ್ಗಿರುವ ಕರ್ಮಗಳು ಮತ್ತೆ ಮತ್ತೆ ಆಸಕ್ತಿ ಹುಟ್ಟಿಸುತ್ತವೆ.
ಪ್ರೇತಪಿಶಾಚಾದಿಗಳು ಸ್ವರ್ಗನರಕಗಳು ಶ್ರಾದ್ಧಾದಿ ಕರ್ಮಗಳು ಗೃಹ್ಯಸಂಸ್ಕಾರಗಳು- ಎಲ್ಲಕ್ಕೂ ಈ ವೇದದಲ್ಲಿ ಉಳಿದ ವೇದಗಳಿಗಿಂತ ಹೆಚ್ಚಿನ ಸ್ಥಾನವಿದೆ.
ತ್ರಿವಿಧ ಶಾರೀರಿಕ ಕರ್ಮಗಳು ಕ್ಷೇತ್ರಜ್ಞ, ಜೀವಾತ್ಮ, ತ್ರಿಗುಣಲಕ್ಷಣ, ಮೋಕ್ಷಪ್ರಾಪ್ತಿ,.
ಕುಟುಂಬದವರು ಆಚರಿಸುವ ಕರ್ಮಗಳಲ್ಲಿ ಮನೆ ಕಟ್ಟುವ ಮೊದಲಲ್ಲಿ ಮತ್ತು ಗೃಹಪ್ರವೇಶದ ಕಾಲದಲ್ಲಿ ಮಾಡುವ ಕರ್ಮಗಳು ಬಹುಮುಖ್ಯವಾದುವು.
ನಿಷ್ಕಾಮನಾಗಿ ಬುದ್ಧಿಯಿಂದ ಮಾಡಿದ ಕರ್ಮಗಳು ಅವನ ಬಿಡುಗಡೆಗೆ ಕಾರಣವಾಗುತ್ತದೆ.
ಯಾವ ಕರ್ಮಗಳು ಅನಿಂದಿತವೋ ಅಂಥವನ್ನು ಸೇವಿಸಬೇಕು, ಉಳಿದವನ್ನು ಸೇವಿಸಬಾರದು.
ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ.
ಇಲ್ಲಿ ಅಂಕಗಣಿತೀಯ/ತಾರ್ಕಿಕ ಪರಿಕರ್ಮಗಳು ನಿರ್ವಹಿಸಲ್ಪಡುತ್ತವೆ.
ಸಪಿಂಡೀಕರಣಶ್ರಾದ್ಧ ಮೊದಲಾದವು ಅಪರಕ್ರಿಯೆ ಅಥವಾ ಉತ್ತರಕರ್ಮಗಳು.
ಅವರ ದೃಷ್ಟಿಯಲ್ಲಿ ಸರ್ವೋತ್ತಮನಾದ ದೇವರು ಅಥವಾ ಮೇಲಿನ ಹಂತವನ್ನೇರಿದ ಜೀವಿಗಳ ಅಸ್ಥಿತ್ವವನ್ನು ನಂಬುವುದಿಲ್ಲ; ಆಚಾರವೊಂದೇ ಕರ್ಮಗಳ ಫಲವನ್ನುಂಟುಮಾಡುತ್ತದೆ; ಆದ್ದರಿಂದ ಅವರ ನಂಬಿಕೆಯೆಂದರೆ ಕರ್ಮಗಳು (ಆಚಾರಗಳು) ತಾವೇ ಕರ್ಮದ ಫಲವನ್ನುಂಟುಮಾದುತ್ತದೆ, ಮತ್ತು ಸರ್ವೋತ್ತಮ ಅಥವಾ ಈಶ್ವರ ಅಥವಾ ಆ ಹಂತವನ್ನೇರಿದ ದೈವತ್ವವು ಅದರ ಪರಿಣಾಮಗಳನ್ನು ವಿತರಣೆಮಾಡುತ್ತದೆನ್ನುವುದನ್ನು ನಂಬುವುದಿಲ್ಲ.
ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು ).
karmas's Usage Examples:
The harming karmas (ghātiyā karmas) directly affect the soul powers by impeding its perception, knowledge.
The four infinitudes of god are (ananta cātuṣṭaya) are:ananta jñāna, infinite knowledgeananta darśana, perfect perception due to the destruction of all darśanāvaraṇīya karmasananta sukha, infinite blissananta vīrya – infinite energyThose who re-establish the Jain faith are called Tirthankaras.
It means stoppage—the stoppage of the influx of the material karmas into the soul consciousness.
texts, omniscience is attained on the destruction of four types of karmas– deluding, the knowledge-obscuring, the perception-obscuring and the obstructive.
bondage and with the functioning of the dissociation of karmas the annihilation of all karmas is liberation.
In Jainism, one who extinguishes all of their karmas becomes a tirthankara with godlike knowledge and.
according to its own karmas.
or Pañca-Parameṣṭhi: Arihant— Those who have destroyed the four inimical karmas Siddha — The persons who have achieved "Siddhi" Acharyas — The teachers.
Kaamya karmas refer to those karmas (or rituals) in Hinduism which are performed with a specific objective.
At the time of nirvana (final release), the arihant sheds off the remaining four aghati karmas:Nama (physical structure forming) KarmaGotra (status forming) Karma,Vedniya (pain and pleasure causing) Karma,Ayushya (life span determining) Karma.
bandha (bondage)- mutual intermingling of the soul and karmas.
Karmic impulses from life just completed, into another life and lifetime of karmas.
Nauli is one of the kriyas or shatkarmas, preliminary purifications, used in yoga.
Synonyms:
fate, destiny,
Antonyms:
good luck, good fortune, success,