<< jurist juristical >>

juristic Meaning in kannada ( juristic ಅದರರ್ಥ ಏನು?)



ನ್ಯಾಯಶಾಸ್ತ್ರದ

Adjective:

ನಿಯಮಗಳು,

People Also Search:

juristical
jurists
jurnalist
jurney
juror
jurors
jury
jury box
jury system
juryman
jurymast
jurymen
jurywoman
jurywomen
jus

juristic ಕನ್ನಡದಲ್ಲಿ ಉದಾಹರಣೆ:

1773ರ ವೇಳೆಗೆ ನ್ಯಾಯಶಾಸ್ತ್ರದಲ್ಲಿ ಪದವೀಧರನಾಗಿ ಬಾಸ್ಟನ್ ನಗರದಲ್ಲಿ ಪ್ರಸಿದ್ಧ ನ್ಯಾಯವಾದಿ ಜನಿಸಿದ.

ಮಹಮ್ಮದೀಯ/ಇಸ್ಲಾಮಿಕ್‌ ಸಿದ್ಧಾಂತಗಳಲ್ಲಿನ ತರ್ಕದ ಮುಂಚಿನ ರೂಪಗಳನ್ನು ಮಹಮ್ಮದೀಯ/ಇಸ್ಲಾಮಿಕ್‌ ನ್ಯಾಯಶಾಸ್ತ್ರದಲ್ಲಿ ೭ನೇ ಶತಮಾನದಿಂದಲೇ ಖಿಯಾಸ್‌‌ ಪ್ರಕ್ರಿಯೆಯ ಮೂಲಕ ಪರಿಚಯಿಸಲಾಯಿತು.

ಸಾಂಪ್ರದಾಯಿಕ ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ, ತ್ರಿವಳಿ ತಲಾಖ್ ಅನ್ನು ವಿಶೇಷವಾಗಿ ನಿರಾಕರಿಸಿದೆ; ಆದರೆ ಅದನ್ನು ಕಾನೂನುಬದ್ಧವಾಗಿ ಮಾನ್ಯವಾಗಿರುವ ವಿಚ್ಛೇದನವೆಂದು ಪರಿಗಣಿಸಲಾಗಿದೆ.

ವಿಶ್ಲೇಷಣಾತ್ಮಕ ನ್ಯಾಯಶಾಸ್ತ್ರದ ಅತ್ಯಂತ ಪ್ರಮುಖ ಪ್ರಶ್ನೆಗಳು : "ಕಾನೂನುಗಳೆಂದರೇನು?"; "ನ್ಯಾಯ ವೆಂದರೇನು?"; "ಕಾನೂನು ಮತ್ತು ಅಧಿಕಾರ/ಸಮಾಜಶಾಸ್ತ್ರಗಳ ನಡುವಿನ ಸಂಬಂಧವೇನು?"; ಹಾಗೂ, " ನ್ಯಾಯ ಮತ್ತು ನೈತಿಕತೆಗಳ ನಡುವಿನ ಸಂಬಂಧವೇನು?" ಎಂಬವು.

ಈ ಪದವನ್ನು ನ್ಯಾಯಶಾಸ್ತ್ರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮತ್ತು ವ್ಯವಹಾರದ ಮುಕ್ತಾಯ ಎಂಬ ಎರಡರ್ಥದಲ್ಲಿ ಉಪಯೋಗಿಸಲಾಗುತ್ತದೆ.

ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಪ್ರಧಾನ ನ್ಯಾಯಶಾಸ್ತ್ರದ ನೈಸರ್ಗಿಕ ನಿಯಮ ಸಿದ್ಧಾಂತಗಳು ಹಾಗೂ ಪ್ರತ್ಯಕ್ಷೈಕ ಪ್ರಮಾಣದ ಕಾನೂನು ಸಿದ್ಧಾಂತಗಳ ನಡುವಿನ ಪಥದ ಸಿದ್ಧಾಂತವೆನ್ನಬಹುದಾದ ರಾಚನಿಕವಾದಿ ನ್ಯಾಯಶಾಸ್ತ್ರ ಸಿದ್ಧಾಂತವನ್ನು ಪ್ರತಿಪಾದಿಸಿದ ಸಮಕಾಲೀನ ಕಾನೂನು ಜಿಜ್ಞಾಸು/ಪಂಡಿತ ರೊನಾಲ್ಡ್‌ ಡ್ವಾರ್ಕಿನ್‌ರ ಕೃತಿಗಳು.

ಇವರು ಭಾರತೀಯ ನ್ಯಾಯಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.

ವಿಶ್ವದ ನ್ಯಾಯ ಶಾಸ್ತ್ರಕ್ಕೆ ಜರ್ಮನ್ ನ್ಯಾಯಶಾಸ್ತ್ರದ ಕೊಡುಗೆ ಸಾಕಷ್ಟಿದೆ.

ನ್ಯಾಯಶಾಸ್ತ್ರದ ಈ ಶಾಖೆಯ ಮುಖ್ಯ ಉದ್ದೇಶ, ಮಾನವನ ಸುಖಜೀವನಕ್ಕೆ ಬೇಕಾದ ಪ್ರಾಪಂಚಿಕ ವಸ್ತುಗಳನ್ನು, ಅವರವರಿಗೆ ಸಲ್ಲಬೇಕಾದಷ್ಟನ್ನು ನಿಗದಿ ಮಾಡಿ ಹಂಚುವುದೇ ಆಗಿದೆ.

ನ್ಯಾಯಶಾಸ್ತ್ರದ ವಿವಿಧ ವಿಷಯಗಳ ಬಗ್ಗೆ ಆಸ್ಟಿನ್ ಬರೆದಿದ್ದ ಲೆಕ್ಚರ್ ಆನ್ ಜೂರಿಸ್ಪ್ರುಡೆನ್ಸ್ ಎಂಬ ವ್ಯಾಖ್ಯಾನ ಗ್ರಂಥ 1863ರಲ್ಲಿ ಪ್ರಕಟವಾಯಿತು.

ಇದು ನ್ಯಾಯಶಾಸ್ತ್ರದ ಇತಿಹಾಸದ ದೃಷ್ಟಿಯಿಂದ ಬಹಳ ಮಹತ್ತ್ವದ ಸಂಗತಿ.

ಆಧುನಿಕ ನ್ಯಾಯಶಾಸ್ತ್ರದ ವಿಷಯವಸ್ತುವಿಗೆ ಸಮೀಪವಾದಂತಹ ವಿಷಯವಸ್ತುವೆಂಬ ರೀತಿಯಲ್ಲಿ ಅರಿಸ್ಟಾಟಲ್‌‌ರು ನಿರುಪಾಧಿಕ ನ್ಯಾಯದ ಚರ್ಚೆಯಿಂದ ರಾಜತಾಂತ್ರಿಕ ನ್ಯಾಯದ ಅಧಿಕೃತ ದೃಷ್ಟಿಕೋನಕ್ಕೆ ಮುಂದೆ ಸಾಗಿದರು.

ತಮ್ಮ ಕಾನೂನು ಅಭ್ಯಾಸವನ್ನು ಮುಂದುವರಿಸುತ್ತಾ ಅವರು ಹಿಂದೂ ನ್ಯಾಯಶಾಸ್ತ್ರದಲ್ಲಿ ಪರಿಣತಿ ಹೊಂದಿದರು.

juristic's Usage Examples:

Muhammad Nasiruddin al-Albani (died 1999) a self-professed staunched follower of this school of jurisprudence before opposing juristic schools.


jurist Aelius Marcianus, as preserved in the 6th-century collection of juristical sayings, the Digest: By the lex Pompeia on parricides it is laid down.


The basic objective of this tafsir was to deduce juristic injunctions and rulings from the Quran yet, while doing so, al-Qurtubi.


His rough contemporary, the juristical writer Callistratus, mentions that arsonists are typically burnt, as well.


In general, in English criminal law, a juristic person is in the same position as a natural person, and may be convicted.


71 of 2008) as a juristic person to function as an organ of state within the public administration.


Volksgeist offering a pre-Darwinian concept of juristic evolution.


A detailed compilation of gis juristical decisions during his juristicaal career.


Istiḥsan (Arabic: ‏اِسْتِحْسَان‎) is an Arabic term for juristic discretion.


It is said that al-Sarakhsi was imprisoned due to his opinion on a juristic matter concerning a ruler; he criticized the king by questioning the validity.


Also known as artificial person, juridical entity, juridic person, juristic person, or legal person.


jurisprudence recognizes two other sources of law: juristic consensus (ijmaʿ) and analogical reasoning (qiyas).


prosecution of SAP Vojvodina (Javno tužilaštvo SAP Vojvodine) Public juristical defence of SAP Vojvodina (Javno pravobranilaštvo SAP Vojvodine) Provincial.



Synonyms:

legal, jural,

Antonyms:

illegitimate, illegality, illegal,

juristic's Meaning in Other Sites