juggling Meaning in kannada ( juggling ಅದರರ್ಥ ಏನು?)
ಚಮತ್ಕಾರ, ಮ್ಯಾಜಿಕ್ ತೋರಿಸಿ, ಮೋಸ ಮಾಡಿ,
People Also Search:
jugglingsjughead
jugheads
juglandaceae
juglans
juglans regia
jugoslav
jugoslavian
jugoslavians
jugs
jugular
jugulars
jugulate
jugulated
jugulating
juggling ಕನ್ನಡದಲ್ಲಿ ಉದಾಹರಣೆ:
ಅನ್ಯಥಾ ನೀರಸವೆನಿಸಬಹುದಾದ ಆ ಗದ್ಯಕಾವ್ಯಕ್ಕೆ ಹೊಸತನದ ಮೆರುಗು ತಂದಿರುವುದು ಹಾಸ್ಯವೇ, ಅದರೊಳಗೂ ಭವತಿ ಬಿಕ್ಷಾಂ ದೇಹಿ ಎಂಬ ಸಪ್ತಾಕ್ಷರೀ ಮಂತ್ರದ ಪ್ರಸಂಗದಲ್ಲಿ ಬೆಡಗೂ ಚಮತ್ಕಾರವೂ ಇವೆ; ಆಧುನಿಕ ಸಣ್ಣಕಥೆಯಲ್ಲಿನಂತೆ ಕೊನೆಯ ವರೆಗೂ ಬೆಳೆಸುವ ಕುತೂಹಲದ ಮಾದರಿಯ ತಂತ್ರವಿದೆ.
ಆದ್ದರಿಂದ , ಯಾವಾಗ ನೀವು ’ಚಮತ್ಕಾರದ” ಬಗ್ಗೆ ಮಾತನಾಡುತ್ತೀರೋ,ನನ್ನ ಬೆಲೆಬಾಳುವ ನಿಜಾಂಶದ ತಿಳುವಳಿಕೆಯನ್ನು ಅರಿಯಲು ನೀವು ನಿಮ್ಮನ್ನೆ ಕಳೆದುಕೊಳ್ಳಲು ಅನುವುಮಾಡಿಕೊಡುತ್ತಿದ್ದೀರಲ್ಲಾ ಎಂದು ಮರುಕ ಉಂಟಾಗಿ ನಾನು ನನ್ನೊಳಗೆ ನಗುತ್ತೇನೆ.
ಈ ಶಬ್ದ,ನಂತರದ ಆವೃತ್ತಿಗಳಲ್ಲಿ "ಸರಿಪಡಿಸಲ್ಪಟ್ಟಿತು" "never" ಮತ್ತು ಕರೊಲ್‌ರ ಚಮತ್ಕಾರಿಕ ಶಬ್ದ ಕಾಣೆಯಾಯಿತು.
ಇದು ನುಡಿಯ ಚಮತ್ಕಾರದಿಂದ ಉದಿಸುವ ಹಾಸ್ಯ.
ಆದರೆ ಗಿರೀಶ್ ಕಾರ್ನಾಡ್ರು ತಮ್ಮ ಮಾತಿನ ಚಮತ್ಕಾರದಿಂದ ವೆಂಕೋಜಿ ರಾಯರನ್ನು ಒಪ್ಪಿಸಿದರು.
ಆನಂದವರ್ಧನನೇ ಮುಂತಾದ ಧ್ವನಿವಾದಿಗಳಂತೆ ಆತ ಚಮತ್ಕಾರಪ್ರಧಾನವಾದ ಎಲ್ಲ ಶಬ್ದಾರ್ಥಾಲಂಕಾರಗಳನ್ನೂ ಚಿತ್ರಕಾವ್ಯವೆನ್ನುವುದಿಲ್ಲ.
ಸಮಕಾಲೀನ ಮನೋವೀಕ್ಷಣವಾದಿಗಳು ಹಲವುವೇಳೆ ತಮ್ಮ ಪ್ರದರ್ಶನವನ್ನು ಬೀದಿಗಳ ಮೇಲೆ ಒಯ್ಯುತ್ತಾರೆ ಮತ್ತು ಚಮತ್ಕಾರಗಳನ್ನು ವಾಸ್ತವ, ಸಂದೇಹಪಡದ ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ.
ಕೊಲ್ಕೊತ್ತದಲ್ಲಿರುವ ಕೇಂದ್ರ ಔಷಧಗಳ ಪ್ರಯೋಗಾಲಯ ಮೊಟ್ಟಮೊದಲನೆಯ ಸಮಿತಿಯಾಗಿ, ಅಲ್ಲಿಗೆ ಕೇಂದ್ರ ಸರ್ಕಾರ ಇಲ್ಲವೇ ರಾಜ್ಯಗಳ ಅಧಿಕಾರಿಗಳು ಕಳುಹಿಸಿದ ಔಷಧಗಳ ಮಾದರಿಗಳನ್ನು ಬಿಡಿಪರೀಕ್ಷೆ ಮಾಡಿ ವರದಿ ಸಲ್ಲಿಸುವುದು, ಔಷಧಿಗಳ, ಚಮತ್ಕಾರೀ ಪರಿಹಾರಗಳ (ಆಕ್ಷೇಪಕರ ಜಾಹೀರಾತುಗಳು) ಕಾಯಿದೆ, 1954ರ ಪ್ರಕಾರ ಕಾಮಚೋದಕಗಳು, ಎಂಥೆಂಧ ಮೇಹರೋಗಗಳು, ಹೆಂಗಸರ ಕಾಯಿಲೆಗಳಿಗೂ ಸುಲಭ ಗುಣಕಾರಿ ಎನ್ನುವ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ.
ವೈಷ್ಣವರಿಗೆ ಇದು ನಿಸ್ಸೀಮ ಭಕ್ತಿಯ ಆವಿಷ್ಕಾರ, ರಸಿಕರಿಗೆ ಅತ್ಯಂತ ಮನಮೋಹಕವಾದ ಶೃಂಗಾರದ ಉದ್ಗಾರ; ಸಂಗೀತಲೋಲರಿಗೆ ಅಭೂತಪೂರ್ವ ರಾಗಲಹರಿಯ ಚಮತ್ಕಾರ, ಕವಿಯೇ ತನ್ನ ಗ್ರಂಥಾಧಿಯಲ್ಲಿ "ನಿಮಗೆ ಹರಿಸ್ಮರಣೆಯಲ್ಲಿ ಆಸಕ್ತಿಯಿದ್ದುದಾದರೆ, ಅಥವಾ ವಿಲಾಸಕಲಾವಿನೋದಗಳಲ್ಲಿ ಕುತೂಹಲವಿರುವುದಾದರೆ, ಮಧುರ; ಕೋಮಲ ಗೀತ ಪದಗಳಿಂದ ತುಂಬಿದ ನನ್ನ ರಚನೆಯನ್ನು ಸವಿಯಿರಿ" — ಎಂದು ಕೋರಿದ್ದಾನೆ,.
ಅಪರೂಪದ ಆನೆಗಳ ಅಸ್ಥಿಪಂಜರಗಳು, ಮುಟ್ಟಿದರೆ ಬಸಿರಾಗಿಬಿಡುವ ವಿಶೇಷ ವಾಸ್ತುಶಿಲ್ಪಗಳು! ಡೈನೊಸಾರ್ ಮೊಟ್ಟೆಗಳು ಮುಂತಾದ ಹಲವುವಿಸ್ಮಯಭರಿತ, ಅಪರೂಪದ, ಚಮತ್ಕಾರಿಕ ವಸ್ತುಗಳು.
ಅದ್ಭುತದಲ್ಲಿ ಸಿಕ್ಕುವ `ಚಮತ್ಕಾರವು ಚಿತ್ತವಿಸ್ತಾರರೂಪವಾದದ್ದು.
ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದು ಅರ್ಥಾಲಂಕಾರ.
ವಸಂತಯಾಮಿನಿ ಸ್ವಪ್ನಚಮತ್ಕಾರ (ಮೂಲ : ಷೇಕ್ಸ್ ಪಿಯರನ “ ಮಿಡ್ ಸಮರ್ ನೈಟ್ಸ್ ಡ್ರೀಮ್").
juggling's Usage Examples:
Specially balanced juggling knives are used, usually with a bevelled edge to appear sharp.
juggling, a form of juggling in which the juggler never throws the objects.
From 2000 to 2015, Astrojax was licensed by Active People, a Swiss company specializing in yo-yos, juggling toys, kites and open-ended toys such as Bilibo.
During a ten-year world tour, his vaudeville act evolved more toward monologic comedy and less juggling.
some can be played with multiple people (such as footbag, juggling, and jump rope).
can also commonly refer to other prop-based manipulation skills such as diabolo, devil sticks, poi, cigar boxes, shaker cups, contact juggling, hooping.
learning various different acts, such as juggling, singing, impressions and escapology, and performing them on a live stage.
festival performer, whose act includes sword swallowing and juggling on a unicycle.
sticks is one of the circus arts and is sometimes called devil-sticking, twirling, sticking, or stick juggling.
Fire performance includes skills based on juggling, baton twirling, poi spinning, and other forms of object manipulation.
It is mainly about espionage, focusing on a British female spymaster (Hapgood) and her juggling of career and motherhood.
devil-sticks, devilsticks, flower sticks, gravity sticks, or juggling sticks) is a form of gyroscopic juggling or equilibristics, consisting of manipulating one.
The Muslim Nat are a semi-nomadic community, traditionally associated rope dancing, juggling, fortune telling and begging.
Synonyms:
juggle, rearrangement,
Antonyms:
overachievement, underachievement,