jubilantly Meaning in kannada ( jubilantly ಅದರರ್ಥ ಏನು?)
ಸಂಭ್ರಮದಿಂದ
ಸಂತೋಷದಿಂದ,
People Also Search:
jubilatejubilated
jubilates
jubilating
jubilation
jubilations
jubile
jubilee
jubilees
jud
juda
judaea
judaean
judah
judaic
jubilantly ಕನ್ನಡದಲ್ಲಿ ಉದಾಹರಣೆ:
ಇವುಗಳನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಏಪ್ರಿಲ್ ತಿಂಗಳಲ್ಲಿ ಇಲ್ಲಿ ಮಹಾಲಿಂಗೇಶ್ವರ ದೇವರ ರಥೋತ್ಸವವನ್ನು10 ದಿನಗಳ ಕಾಲ ಅತ್ಯುತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ.
ನಮ್ಮ ನಾಡಿನಲ್ಲೂ ವಿವಿಧ ರಂಗ ಸಂಸ್ಥೆಗಳು ವಿಶೇಷ ರಂಗಪ್ರಯೋಗಗಳೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಿವೆ.
ಈಕೆ ಪಾರ್ವತಿಯ ಒಂದು ರೂಪ, ಗ್ರಾಮ ರಕ್ಷಣೆ ಅವಳ ಹೊಣೆ, ಚಾಂದ್ರಮಾನ ಫಾಲ್ಗುಣ ಮಾಸ ಎಂದರೆ ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಇವಳ ಆರಾಧನೆಯನ್ನು ಹಬ್ಬ ಮತ್ತು ಜಾತ್ರೆಯ ರೂಪದಲ್ಲಿ ವಿಶೇಷವಾಗಿ ನಡೆಸುತ್ತಾರೆ, ಆ ಸಂದರ್ಭದಲ್ಲಿ ಇವಳ ಸ್ತುತಿರೂಪವಾದ ಬಹುಪಾಲು ತ್ರಿಪದಿಗಳಲ್ಲಿರುವ ಹಾಡುಗಳನ್ನು ಹೇಳಿಕೊಂಡು ಜನರು ಸಂಭ್ರಮದಿಂದ ಕುಣಿಯುತ್ತಾರೆ.
ಸಂಭ್ರಮದಿಂದ ಶಿವ ಪಾರ್ವತಿಯರ ಕಲ್ಯಾಣ ನೆರವೇರಿಸಿದರು.
ಸಾಂಪ್ರದಾಯಿಕ ಪಾರ್ಸಿ ಕುಟುಂಬದ ಹೋಮಿ ವ್ಯಾರವಾಲ ಪಾರ್ಸಿ ಶೈಲಿಯ ಸೀರೆಯನ್ನುಟ್ಟು ಅವರ ದೇಹಕ್ಕೆ ಹೋಲಿಸಿದರೆ ಅತಿದೊಡ್ಡ ಗಾತ್ರದ ಕ್ಯಾಮರವನ್ನು ಭುಜಕ್ಕೆ ಒರಗಿಸಿಕೊಂಡು ಸಭೆ-ಸಮಾರಂಭಗಳಲ್ಲಿ ಬಿರುಸಿನಿಂದ, ಸಂಭ್ರಮದಿಂದ ನಡೆದಾಡುತ್ತಿದ್ದರು.
1895ರಲ್ಲಿ ಜರ್ಮನಿಯಲ್ಲೆಡೆ ಬಿಸ್ಮಾರ್ಕ್‍ನ 80ನೆಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಭಾರತದಲ್ಲಿ ೩ ರಾಷ್ಟ್ರೀಯ ರಜಾದಿನಗಳು, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿ, ಭಾರತದಾದ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ.
ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್(ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.
ಹೀಗೆ ಮೊದಲ ಯುಗಾದಿ ಹಬ್ಬ, ಟೊರಾಂಟೋನಗರದ ಕನ್ನಡಿಗರಿಂದ, ಬಹಳ ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು.
ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಆಗ 1830 ರಲ್ಲಿ ಲಿವರ್ ಪೂಲ್ ಅಂಡ್ ಮ್ಯಾಂಚೆಸ್ಟರ್ ರೈಲ್ವೆಯ ಉದ್ಘಾಟನೆಯ ಭಾಗವಾಗಿ ರೇನ್ ಹಿಲ್ ನಲ್ಲಿನ ತ್ರಿವಿಮಿತೀಯ ಸೇತುವೆಯನ್ನು ಸಂಭ್ರಮದಿಂದ ಆರಂಭಗೊಳಿಸಲಾಯಿತು.
ಇದನ್ನು ಕನ್ನಡಿಗರು ಮನೆ ಮಂದಿಯೆಲ್ಲಾ ಸೇರಿ ಬಹಳ ಸಂಭ್ರಮದಿಂದ, ಸಡಗರದಿಂದ ಆಚರಿಸುತ್ತಾರೆ.
jubilantly's Usage Examples:
of GhettOriginal Productions Dance Company and joined the cast of the "jubilantly hyperactive" and "astonishing" off-broadway show Jam on the Groove at.
When Milošević arrived, he spoke to the protesters and jubilantly told them that the people of Serbia were winning their fight against the old party bureaucrats.
the guardian gave a positive review with 4 out of 5 stars and stated "a jubilantly Latino Saturday night blowout".
He is surrounded by his disciples on foot, and jubilantly welcomed by a crowd of locals who lay branches in his path.
Although Ghedi was jubilantly welcomed to the city, his Ethiopian allies faced angry crowds who pelted.
Cruguet stood up in the stirrups, raised his right arm over his head, and jubilantly gave the crowd a victory salute by waving his whip in the air.
The tagline, shouted jubilantly by a villager on approval was, "The man from Del Monte, he say "Yes!""".
Entering the Olympic Stadium with a rapturous welcome from the partisan crowd, Tsoumeleka walked jubilantly into the.
Lynch explains, "he meant to equip himself with a badge of honor he could jubilantly pin to his own lapel".
Lajo and Sunder proceed to get married again, jubilantly ending the show.
The Malik looked jubilantly at Fort Gulistan and said , “Amir of Gulistan has arrived ”.
form, and although it begins in a melancholy tone, the movement ends jubilantly.
Paris jubilantly welcomed the formerly Protestant Henry of Navarre in 1593, and he was.
Synonyms:
happily, mirthfully, blithely, gayly, merrily,
Antonyms:
sadly, unhappily,