<< jostlings jot >>

josue Meaning in kannada ( josue ಅದರರ್ಥ ಏನು?)



ಜೋಸ್

Noun:

ಯುಎಸ್ಎ,

People Also Search:

jot
jot down
jota
jots
jotted
jotter
jotters
jotting
jottings
jotun
jotunn
jotunns
jotuns
joual
jouisance

josue ಕನ್ನಡದಲ್ಲಿ ಉದಾಹರಣೆ:

ಸ್ಯಾನ್‌ ಜೋಸ್‌‌ ದೀಪಸ್ತಂಭ’ದ ಸಂದೇಶದ ಅಂಶವು ಆಗಸ್ಟ್‌ 2007ರಲ್ಲಿ ಅದನ್ನು ಅರ್ಥೈಸುವವರೆಗೆ ರಹಸ್ಯವಾಗಿಯೇ ಉಳಿದಿತ್ತು.

1990ರ ದಶಕದ ಹೊತ್ತಿಗೆ, ಸ್ಯಾನ್‌ ಜೋಸ್‌‌'ನ ಪ್ರದೇಶದಲ್ಲಿ ಸ್ಥಳೀಯ ತಂತ್ರಜ್ಞಾನ ಉದ್ಯಮವು ಹೊಂದಿದ ಅಭಿವೃದ್ಧಿಯಿಂದಾಗಿ ಮಹಾನಗರವು ಸಿಲಿಕಾನ್‌ ವ್ಯಾಲಿ/ಕಣಿವೆಯ ರಾಜಧಾನಿ ಎಂಬ ಉಪನಾಮವನ್ನು ಪಡೆಯಿತು.

ಥಾಮಸ್ ಜಯ್ ಊರ್ಡ್ A Philosophical, Scientific, and Theological Engagement ಬ್ರಜೋಸ್ ಪ್ರೆಸ್, ೨೦೧೦.

IBM ಕಂಪೆನಿಯು ತನ್ನ ಪಶ್ಚಿಮ ಕರಾವಳಿಯ ಪ್ರಧಾನ ಕಚೇರಿಯನ್ನು 1943ರಲ್ಲಿ ಸ್ಯಾನ್‌ ಜೋಸ್‌‌ನಲ್ಲಿ ಸ್ಥಾಪಿಸಿತಲ್ಲದೇ ಪೇಟೆ/ವ್ಯಾಪಾರವಲಯದ ಸಂಶೋಧನೆ ಹಾಗೂ ಅಭಿವೃದ್ಧಿ ಕಚೇರಿಯನ್ನು 1952ರಲ್ಲಿ ತೆರೆಯಿತು.

ಮಕ್ಕಳ ಶೋಧನಾ/ಡಿಸ್ಕವರಿ ವಸ್ತುಸಂಗ್ರಹಾಲಯ, ನವೀನ ತಂತ್ರಜ್ಞಾನಗಳ ವಸ್ತುಸಂಗ್ರಹಾಲಯ, ಹಾಗೂ ಸ್ಯಾನ್‌ ಜೋಸ್‌‌ ರೆಪರ್ಟರಿ ನಾಟಕಮಂದಿರದ ಕಟ್ಟಡಗಳಲ್ಲಿ ಎದ್ದುಕಾಣುವ ಬಣ್ಣಗಳು ಹಾಗೂ ಅಸಾಧಾರಣ ಹೊರವಿನ್ಯಾಸಗಳೊಂದಿಗೆ ಪ್ರಯೋಗಗಳನ್ನು ಮಾಡಲಾಗಿದೆ.

ಆರ್ಥಿಕ ಅಭಿವೃದ್ಧಿಯ ಕಚೇರಿಯು ಸಿಸ್ಟರ್‌‌ ಸಿಟೀಸ್‌ ಇಂಟರ್‌ನ್ಯಾಷನಲ್‌‌‌ ಯೋಜನೆಯ ಭಾಗವಾದ ಸ್ಯಾನ್‌ ಜೋಸ್‌‌ನ ಅವಳಿ/ಸಹೋದರಿ ಮಹಾನಗರ ಯೋಜನೆ ಕಾರ್ಯಕ್ರಮವನ್ನು ಸಹಯೋಜಕ ರೀತಿಯಲ್ಲಿ ಕಾರ್ಯಗತಗೊಳಿಸುತ್ತದೆ.

ಸ್ಯಾನ್‌ ಜೋಸ್‌‌ ಪೇಟೆ/ವ್ಯಾಪಾರವಲಯವು ಮಹಾನಗರದಲ್ಲಿಯೇ ಲಘು ಮಳೆ ಪ್ರಮಾಣವನ್ನು ಹೊಂದಿದ್ದರೆ, ಕೇವಲ 10 ಮೈಲುಗಳ (16 km) ದೂರವಿರುವ ದಕ್ಷಿಣ ಸ್ಯಾನ್‌ ಜೋಸ್‌‌, ಹೆಚ್ಚಿನ ಪ್ರಮಾಣದ ಮಳೆಯನ್ನು ಹಾಗೂ ಉಷ್ಣಾಂಶ ವೈಪರೀತ್ಯತೆಗಳನ್ನು ಎದುರಿಸುತ್ತದೆ.

ಪೆರು ದೇಶದ ವಿದೇಶಾಂಗ ಸಚಿವನಾದ ಜೋಸ್‌ ಆಂಟೋನಿಯೋ ಗ್ರೇಸಿಯಾ ಬೆಲೌಂಡೆ ಈ ಕುರಿತು ಮಾತನಾಡುತ್ತಾ, ಡಯಾಬ್ಲಾಡಾ ವೇಷಭೂಷಣವು ಸ್ಥಳೀಯ ಐಮರಾ ಮೂಲದ್ದಾದ್ದರಿಂದ, ಇದನ್ನು ಐಮರಾಗಳು ವಾಸಿಸುವ ದೇಶಗಳ ಪೈಕಿ ಯಾವೊಂದು ದೇಶದ ಪ್ರತ್ಯೇಕ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ.

1953ರಲ್ಲಿ, ಎಲ್ಲಾ ವಿದ್ಯಾ ಸಂಸ್ಥೆಗಳು ಜೋಸ್ ಡಿ ಸ್ಯಾನ್ ಮಾರ್ಟಿನ್ ಗೌರವಾರ್ಥ ಆಗಸ್ಟ 24ರಂದು ತಂದೆಯ ದಿನಾಚರಣೆಯನ್ನು ಆಚರಿಸಬೇಕೆಂದು ಮೆಂಡೋಝ ಪ್ರಾಂತ್ಯದ ಶಾಲೆಗಳ ಸಾರ್ವಜನಿಕ ನಿರ್ದೇಶನಕ್ಕೆ ಪ್ರಸ್ತಾವವನ್ನು ಇರಿಸಲಾಯಿತು.

ಎರಡೂ ಕೂಡಾ ಮುಂದೆ ಸ್ಯಾನ್‌ ಜೋಸ್‌‌ನ ಆರ್ಥಿಕತೆಗೆ ಭವಿಷ್ಯಸೂಚಕವಾಗಿ ತೋರ್ಪಡಿಸಿಕೊಂಡವಲ್ಲದೇ, ರೆನಾಲ್ಡ್‌ ಜಾನ್ಸನ್‌‌ ಹಾಗೂ ಆತನ ತಂಡವು ನಂತರ RAMACಅನ್ನು, ಜೊತೆಗೆ ದೃಢಮುದ್ರಿಕೆ/ಡ್ರೈವ್‌‌/ಹಾರ್ಡ್‌ಡಿಸ್ಕ್‌ ಡ್ರೈವ್‌‌ಗಳನ್ನು ಸಂಶೋಧಿಸಿದರು, ಇವುಗಳೊಂದಿಗೆ ಸ್ಯಾನ್‌ ಜೋಸ್‌‌'ನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಆರ್ಥಿಕತೆಯ ಭಾಗವು ಬೆಳೆಯಿತು.

ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಸ್ಥಳೀಯ ಆಟಗಾರ ಜೋನತನ್ ಇಸೆರಿಕ್‌‌‍ನನ್ನು ೫ ಸೆಟ್‌ಗಳ ಪಂದ್ಯದಲ್ಲಿ ಸೋಲಿಸಿದನು ಮತ್ತು ಮಣ್ಣಿನ ಅಂಕಣದ ಆಟಗಾರ ಜೋಸ್ ಅಕಾಸುಸೊ ವಿರುದ್ಧ ಕೇವಲ ನಾಲ್ಕು ಅಂಕಗಳನ್ನು ಕಳೆದುಕೊಂಡು ಪಂದ್ಯವನ್ನು ಜಯಿಸಿದನು.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಅವರ ನಿವ್ವಳ ಮೌಲ್ಯ $ 152 ಬಿಲಿಯನ್.

josue's Meaning in Other Sites