jogging Meaning in kannada ( jogging ಅದರರ್ಥ ಏನು?)
ಜಾಗಿಂಗ್, ಬೆರೆಸಿ,
Noun:
ಜಾಗಿಂಗ್,
People Also Search:
jogglejoggled
joggles
joggling
jogs
johann sebastian bach
johann wolfgang von goethe
johannes kepler
johannes peter muller
johannesburg
john
john brown
john bull
john chapman
john constable
jogging ಕನ್ನಡದಲ್ಲಿ ಉದಾಹರಣೆ:
ದೂರದಲ್ಲಿರುವ ಈ ಪಾರ್ಕ್ ಗೆ ದಿನಾಲೂ ವಾಕಿಂಗ್, ಜಾಗಿಂಗ್ ಮತ್ತು ಕೌಟುಂಬಿಕ ಪಿಕ್ನಿಕ್ ಮಾಡಲು ಪ್ರವಾಸಿಗರು ಬರುತ್ತಾರೆ.
ವಾರಕ್ಕೆ ಮೂರು ಬಾರಿ, ಗರಿಷ್ಠ ಯತ್ನದ 70-90%ರಲ್ಲಿ ನಿಧಾನಗತಿಯ ಓಟ (ಜಾಗಿಂಗ್), ಕಾಲ್ನಡಿಗೆ ಅಥವಾ ಮೆಟ್ಟಿಲು ಹತ್ತುವ ಕಸರತ್ತುಗಳ ಜೊತೆಗೆ ಪ್ರತಿದಿನ 1,500 ಮಿಲಿಗ್ರಾಂ ಕ್ಯಾಲ್ಸಿಯಂ ಸೇವನೆಯು, 9 ತಿಂಗಳ ಅವಧಿಯಲ್ಲಿ ಲಂಬರ್ ಬೆನ್ನುಮೂಳೆಯ ಸಾಂದ್ರತೆಯನ್ನು 5% ಹೆಚ್ಚಿಸಿದ್ದು ಕಂಡುಬಂದಿದೆ.
ಓಟ ಪದವು ಜಾಗಿಂಗ್‍ನಿಂದ ಪೂರ್ಣವೇಗದ ಓಟದವರೆಗೆ ವ್ಯಾಪಿಸುವ ವೇಗಗಳ ವೈವಿಧ್ಯದಲ್ಲಿನ ಯಾವುದನ್ನಾದರೂ ಸೂಚಿಸಬಹುದು.
ವಾಯು ವಿಹಾರಕ್ಕಾಗಿ ಬೆಳಗ್ಗೆ ಬರುವವರಿಗೆ, ಜಾಗಿಂಗ್, ಸೈಕ್ಲಿಂಗ್ ಮತ್ತು ಹವ್ಯಾಸಿ ಮೀನುಗಾರರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ.
ಬೆಳಗ್ಗೆ ಐದು ಗಂಟೆಗೆ ಸಾಮೂಹಿಕ ಜಾಗಿಂಗ್‌ನಿಂದ ಎಚ್ಚರಗೊಳ್ಳುವ ಈ ಅಂಬಾಲಾ ಕಂಟೋನ್ಮೆಂಟ್ ಸಂಜೆ ಏಳರ ಅನಂತರ ವಾಯುಸಂಚಾರ ಶಾಪಿಂಗ್ ಶುರುಹಚ್ಚಿ ರಾತ್ರಿ ಹನ್ನೊಂದು ಗಂಟೆಗೆ ಐಸ್‌ಕ್ರೀಮ್ ಸೇವನೆಯೊಂದಿಗೆ ನಿಶಬ್ದವಾಗುತ್ತದೆ.
ಜಾಗಿಂಗ್ ಮತ್ತು ಬೆಟ್ಟ ಹತ್ತುವಂತಹ ಸ್ಪರ್ಧಾತ್ಮಕವಲ್ಲದ ಚಟುವಟಿಕೆಗಳನ್ನು ಸಾಮಾನ್ಯವಾಗಿ ಮನರಂಜನೆಗಳು ಎಂದು ವರ್ಗೀಕರಿಸಲಾಗುವುದು.
'ಪಾರ್ಕ್ ನ ಸುತ್ತಲೂ ಗೋಡೆ'ಯನ್ನು ನಿರ್ಮಿಸಿ, 'ಜಾಗಿಂಗ್ ವಲಯದ ರಸ್ತೆಯನ್ನು ಅಗಲ'ಗೊಳಿಸಲಾಗಿದೆ.
ರಾತ್ರಿಯ ಸಮಯದಲ್ಲಿ 'ಜಾಗಿಂಗ್' ಮಾಡುವವರಿಗಾಗಿ, ೩ ಲೈಟ್ ಕಂಬಗಳನ್ನು ಸ್ಥಾಪಿಸಲಾಗಿಗೆ.
ಬೀಚ್ ಕ್ಲಬ್ ಆರು ಕಿಲೋಮೀಟರ್ ಸೈಕ್ಲಿಂಗ್ / ಜಾಗಿಂಗ್ ಮಾರ್ಗ, ಎರಡು ಹೊರಾಂಗಣ ಪೂಲ್ಗಳ, ಜಲಕ್ರೀಡೆಗಳು, ಟೆನಿಸ್ ಕೋರ್ಟ್, ಕ್ರಿಕೆಟ್, ರಗ್ಬಿ ಪಿಚ್ ಮತ್ತು ಸಾಕರ್ ಸೌಲಭ್ಯಗಳನ್ನು ಹೊಂದಿದೆ.
ಅವುಗಳಲ್ಲಿ ಬಿಲಿಯರ್ಡ್ಸ್ ಆಟದ ಕೊಠಡಿ, ಟೆನ್ನಿಸ್ ಮೈದಾನ, ಚದುರಂಗ, ಓಟದ ಮೈದಾನ(ಜಾಗಿಂಗ್), ಮುಂತಾದವು.
'ಯೋಗ ಶಿಕ್ಷಣ ಕೇಂದ್ರ', ಜಾಗಿಂಗ್ ಮಾಡಲು ಕಾಲು ದಾರಿ,ಮತ್ತು ಅನೇಕ ಸೌಲಭ್ಯಗಳು ದೊರಕಲಾರಂಭಿಸಿದವು.
jogging's Usage Examples:
jogging is practiced at the Marina Joseph Khoury in Dbayeh and along the corniches of Tripoli, Tyre and Sidon.
She was often seen riding her bicycle or jogging while listening to the music of Phil Collins or the rock group Genesis around Manhattan's Upper West Side, where she lived.
Wins Yoo Jae-suk, Gary, Haha, Ji Suk-jin, Lee Kyung-shil wears red long underwear and goes jogging.
racquetball courts, two basketball courts, a walking/jogging track, and lighted outdoor rollerblade/skateboard facilities for students.
sports bras are designed to be worn as outerwear during exercise such as jogging.
and a teaspoon of salt, and spent at least an hour a day jogging in a rubberised suit.
The asphalt-paved trail is suitable for walking, jogging, biking, rollerblading, country skiing, and snowshoeing.
sports complex is also a popular place for people of Jakarta to do physical exercises; jogging, bicycling, aerobics and calisthenics especially during weekend.
Other clothing (such as jogging suits, etc.
solar production waste water recycling, with segregated drainage for greywater and blackwater using papyrus as a biofilter biking and shaded jogging.
Schmidt was struck by a hit and run driver while jogging, and was diagnosed with two broken ribs and two fractured vertebrae.
The Fitness and Recreation Center (FRC) houses an aerobics studio, a gymnasium, a walking/jogging track, locker rooms with showers and towel service and a training room.
Among the facilities provided here are skate-board track, playground, jogging trails and a mini stadium.
Synonyms:
cardiopulmonary exercise,