<< issuable issuances >>

issuance Meaning in kannada ( issuance ಅದರರ್ಥ ಏನು?)



ನೀಡಿಕೆ

Noun:

ಪಾವತಿ,

People Also Search:

issuances
issuant
issue
issued
issueless
issuer
issuers
issues
issuing
ist
istanbul
isthmian
isthmus
isthmuses
isthumus

issuance ಕನ್ನಡದಲ್ಲಿ ಉದಾಹರಣೆ:

ಸಾಲನೀಡಿಕೆಗೆ ಸಂಬಂಧಿಸಿದ ಅಗಾಧವಾದ ದೃಢವಿಶ್ವಾಸವನ್ನು ಬ್ಯಾಂಕುಗಳು ಗಳಿಸುವುದರಿಂದ, ಸಾಲನೀಡಿಕೆಗೆ ಸಂಬಂಧಿಸಿದ ಅಂತರ-ಬ್ಯಾಂಕಿನ ಬಡ್ಡಿದರಗಳು (ಒಂದು ಅಲ್ಪಾವಧಿಯ ಆಧಾರದ ಮೇಲೆ ಬ್ಯಾಂಕುಗಳು ಪರಸ್ಪರರಿಗೆ ಸಾಲನೀಡುವಲ್ಲಿನ ದರಗಳು) ಕಡಿಮೆಯಾಗಬೇಕಾಗುತ್ತದೆ.

ಆದಾಗ್ಯೂ, ಉಚಿತ ವಿದ್ಯುತ್ ಮತ್ತು ಕಬ್ಬು ಮತ್ತು ಭತ್ತದಂತಹ ನೀರಿನ ತೀವ್ರ ಬೆಳೆಗಳಿಗೆ ಆಕರ್ಷಕ ಕನಿಷ್ಠ ಬೆಂಬಲ ಬೆಲೆ ನೀಡಿಕೆ, ಅಂತರ್ಜಲ ಗಣಿಗಾರಿಕೆಯನ್ನು ಪ್ರೋತ್ಸಾಹಿಸಿದೆ, ಇದು ಅಂತರ್ಜಲ ಕ್ಷೀಣತೆ ಮತ್ತು ನೀರಿನ ಗುಣಮಟ್ಟಕ್ಕೆ ಕಾರಣವಾಗುತ್ತದೆ.

೨೦೦೩ - ಮೇಕಪ್ ನಾಣಿಯವರ ‘ಅಂತರಂಗ’ ಸಂಸ್ಥೆಯಿಂದ ‘ಹಾಸ್ಯಬ್ರಹ್ಮ’ ಬಿರುದು ನೀಡಿಕೆ.

ಅರ್ಥ ವ್ಯವಸ್ಥೆ/ಆರ್ಥಿಕತೆಯ ಮೂರನೇ/ತೃತೀಯ ವಲಯ: ಈ ವಲಯವು ಶಿಶುಪಾಲನೆ, ಚಲನಚಿತ್ರ ಹಾಗೂ ಬ್ಯಾಂಕಿಂಗ್‌‌‌ನಂತಹಾ ಗ್ರಾಹಕರು ಹಾಗೂ ಉದ್ದಿಮೆಗಳಿಗೆ ಸೇವೆಗಳ ನೀಡಿಕೆಯನ್ನು ಒಳಗೊಂಡಿರುತ್ತದೆ.

ಅಷ್ಟೇ ಅಲ್ಲ, ತೀರ್ಮಾನ-ಮಾಡುವ ಅಧಿಕಾರದ ಒಂದು ಭಾಗ, ಮತ್ತು ಲಾಭಾಂಶಗಳಾಗಿ ಕಂಪನಿಯು ನೀಡಿಕೆ ಮಾಡಬಹುದಾದ ಲಾಭಗಳಲ್ಲಿನ ಒಂದು ಪಾಲನ್ನು ಪಡೆಯಲೂ ಸಹ ಸದರಿ ಷೇರಿನ ಮಾಲೀಕನಿಗೆ ಅರ್ಹತೆ ಸಿಗುತ್ತದೆ.

ಬ್ಯಾಂಕಿನ ಸಾಲ ನೀಡಿಕೆ: ಬ್ಯಾಂಕಿನ ಸಾಲ ನೀಡಿಕೆಯು ಆರ್ಥಿಕ ಆವರ್ತಗಳು ಸಂಭವಿಸಲು ಅವಕಾಶ ಮಾಡಿಕೊಡುತ್ತದೆ.

ಅವನ ನಾಯಕತ್ವದ ಅಡಿಯಲ್ಲಿ, ಮುಂದಿನ 14 ವರ್ಷಗಳ ಅವಧಿಯಲ್ಲಿ ಸಿಟಿಬ್ಯಾಂಕ್‌ ಅಮೆರಿಕಾ ಸಂಯುಕ್ತ ಸಂಸ್ಥಾನದ ಅತಿದೊಡ್ಡ ಬ್ಯಾಂಕು ಎನಿಸಿಕೊಂಡಿದ್ದು ಮಾತ್ರವಲ್ಲದೇ, ಪ್ರಪಂಚದಲ್ಲಿನ ಕ್ರೆಡಿಟ್‌ಕಾರ್ಡ್‌ಗಳ ಮತ್ತು ಚಾರ್ಜ್‌ ಕಾರ್ಡ್‌ಗಳ ಅತಿದೊಡ್ಡ ನೀಡಿಕೆದಾರ ಎಂಬ ಕೀರ್ತಿಗೆ ಪಾತ್ರವಾಯಿತು ಹಾಗೂ 90ಕ್ಕೂ ಹೆಚ್ಚಿನ ದೇಶಗಳಿಗೆ ತನ್ನ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಿತು.

9 ಶತಕೋಟಿ £ನಷ್ಟಿದ್ದ ಒಂದು ಮುಖಬೆಲೆ-ತಗ್ಗಿಸುವಿಕೆಯ ಅಂಶವನ್ನು ಸರಿದೂಗಿಸಲೆಂದು ಹೊಸ ಬಂಡವಾಳದ ರೂಪದಲ್ಲಿ 12 ಶತಕೋಟಿ £ನಷ್ಟು ಮೊತ್ತವನ್ನು ಸಂಗ್ರಹಿಸುವ ಹಾಗೂ ABN AMROದ ಖರೀದಿಯ ನಂತರ ತನ್ನ ಮೀಸಲುಗಳನ್ನು ಒತ್ತುಕೊಟ್ಟು ನಿಲ್ಲಿಸುವ ಉದ್ದೇಶವು ಈ ಹಕ್ಕುಗಳ ನೀಡಿಕೆಯ ಹಿಂದೆ ಇತ್ತು.

ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಆರೋಗ್ಯ, ಸುರಕ್ಷಣೆ, ಕಲ್ಯಾಣ, ವಯಸ್ಕರ ಕೆಲಸದ ಅವಧಿ, ಕಿರಿಯರ ನೇಮಕ, ಕೂಲಿಸಹಿತ ರಜಾ ನೀಡಿಕೆ ಮುಂತಾದ ನಾನಾ ವಿಚಾರಗಳನ್ನು ಕುರಿತ ನಿಬಂಧನೆಗಳಿವೆ.

ಕೇಂದ್ರೀಯ ಬ್ಯಾಂಕಿನ ಆಪತ್ಕಾಲದ ಸಾಲ ನೀಡಿಕೆ ನೀತಿ ಒಂದೊಂದು ದೇಶದಲ್ಲಿ ಒಂದೊಂದು ವಿಧವಾಗಿದೆ.

ವಸ್ತುಸ್ಥಿತಿಗಳನ್ನು ಮತ್ತಷ್ಟು ಹದಗೆಡಿಸುವಂತೆ, ಇತರೆ ಬ್ಯಾಂಕುಗಳೆಡೆಗಿನ ರಾತ್ರೋರಾತ್ರಿಯ ಸಾಲನೀಡಿಕೆಯು ಒಂದು ಪರಸ್ಪರ ಪ್ರತಿಷ್ಠೆಯ ಅಥವಾ ದೊಡ್ಡಸ್ತಿಕೆಯ ಮಟ್ಟಕ್ಕೆ ಬಂದುನಿಂತಿತು, ಏಕೆಂದರೆ ತಮ್ಮ ಹಣದೊಂದಿಗೆ ವಿವೇಚನಾಯುಕ್ತವಾಗಿ ನಡೆದುಕೊಳ್ಳುವುದಕ್ಕೆ ಸಂಬಂಧಿಸಿ ಬ್ಯಾಂಕುಗಳು ಪರಸ್ಪರರ ಮೇಲೆ ವಿಶ್ವಾಸವನ್ನು ಹೊಂದಿರಲಿಲ್ಲ.

ದೂರವಾಣಿ ಬಿಲ್ಲಿನ ಸ್ವಿಕೃತಿ, ಬಸ್ಪಾಸ್ ನೀಡಿಕೆ ಸರಕಾರದ ಹಾಗೂ ಖಾಸಗಿ ಸಂಸ್ಥೆಗಳ ಅರ್ಜಿಫಾರಂಗಳ ಮಾರಾಟದ ಸೇವೆಯೂ ಲಭ್ಯ.

ಒಂದು ಬೆಲೆಯಲ್ಲಿ ಮಾರಲು ಅಥವಾ ಕೊಳ್ಳಲು ಇತರರಿಂದ ಬಂದ ಸವಾಲುಗಳನ್ನು (ಬಿಡ್) ಅಥವಾ ನೀಡಿಕೆಗಳನ್ನು ತಮ್ಮ ಮುಖ್ಯರಿಗೆ ಅವರು ಒಪ್ಪಿಸಬೇಕಾಗಿರುವುದುಂಟು.

issuance's Usage Examples:

extend beyond the political cycle, contract or grant awards, and debt issuances.


responsibilities include issuing warnings for volcanic eruptions, and the nationwide issuance of earthquake warnings of the Earthquake Early Warning (EEW).


233 of 30 June 1959 created the Banque du Maroc, which took over the issuance of money the next day, and replaced the Banque d'Etat du Maroc.


Design patents filed prior to May 13, 2015 have a term of 14 years from issuance.


provide financing through the issuance of shares or common stock, and enable the subsequent trading thereof.


National Institute of Standards and Technology (NIST) issuances where applicable.


Design patents filed on or after May 13, 2015 have a term of 15 years from issuance.


Just before they were to be released, the Act of August 5, 1861, stipulated several changes to the issuance of Demand Notes.


For example, many issuances of the British pound coin have historically had their edges inscribed.


became a separate diocese on February 6, 1579 upon the issuance of the papal bull, Illius Fulti Præsido by Pope Gregory XIII.


Allow pre-issuance protests by third parties Historically, interested individuals could enter a protest against a pending patent application.


Pre-issuanceFederal finances had not yet recovered from the Panic of 1857 when the election of President Lincoln in 1860 made it even more difficult for the federal government to raise money in the bond market due to the increased threat of Southern secession and a possible war.


"ALABAMA 1942" centered at bottom none 1A12·345 10A1·234 Coded by county of issuance (1 or 10) and weight class (A) First use of county codes.



Synonyms:

supply, issuing, stock issue, provision, supplying, issue,

Antonyms:

freeze, recall, block, outgo, parent,

issuance's Meaning in Other Sites