isolationistic Meaning in kannada ( isolationistic ಅದರರ್ಥ ಏನು?)
ಪ್ರತ್ಯೇಕತಾವಾದಿ
ಅಥವಾ ಪ್ರತ್ಯೇಕತಾವಾದ,
People Also Search:
isolationistsisolations
isolative
isolator
isolators
isolde
isoleucine
isologue
isomagnetic
isomer
isomerase
isomere
isomeric
isomerisation
isomerisations
isolationistic ಕನ್ನಡದಲ್ಲಿ ಉದಾಹರಣೆ:
ಸ್ವಯಂ ಘೋಷಿತ ಕಾಶ್ಮೀರಿ ಪ್ರತ್ಯೇಕತಾವಾದಿಗಳೆನ್ನಲಾದ ಆಶ್ರಫ್ ಮತ್ತು ಹಾಶಿಮ್ ಕುರೇಶಿ ಇದನ್ನು ಅಪಹರಿಸಿದ್ದರು.
ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ(ಸ್ವರ್ಣಮಂದಿರ ಸಂಕೀರ್ಣದಲ್ಲಿ ಅಡಗಿದ್ದ ಶಸ್ತ್ರಸಜ್ಜಿತ ಸಿಖ್ ಪ್ರತ್ಯೇಕತಾವಾದಿಗಳನ್ನು ಕಿತ್ತೊಗೆಯಲು ನಡೆಸಿದ ಮಿಲಿಟರಿ ಕಾರ್ಯಾಚರಣೆ) ನಡೆಯುವ ಐದು ತಿಂಗಳ ಮೊದಲು, ಅಂದರೆ ೧೯೮೪ರ ಜನವರಿ ೧ರಿಂದ ಜೂನ್ ೩ರವರೆಗೆ, ಪಂಜಾಬ್‌ನಾದ್ಯಂತ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ೨೯೮ ಮಂದಿ ಸಾವನ್ನಪ್ಪಿದ್ದರು.
ಸಿಖ್ ಪ್ರತ್ಯೇಕತಾವಾದಿಗಳಾದ ರಿಪುದಮನ್ ಸಿಂಗ್ ಮಲಿಕ್ ಹಾಗೂ ಅಜೈಬ್ ಸಿಂಗ್ ಬಾಗ್ರಿಯವರ, ಬಾಂಬ್ ಸ್ಫೋಟದ ಬಗ್ಗೆ ಆಪಾದನೆಯ ನ್ಯಾಯ ವಿಚಾರಣೆಯು, "ಏರ್ ಇಂಡಿಯಾ ಟ್ರಯಲ್" ಎಂದು ಹೆಸರಾಯಿತು.
ಆದ್ದರಿಂದ ಅಣ್ಣಾದೊರೈ, ತಮ್ಮ ಪಕ್ಷವನ್ನು ಪ್ರತ್ಯೇಕತಾವಾದಿ ಪಕ್ಷವೆಂಬ ಅಭಿಪ್ರಾಯವನ್ನು ತೊಡೆದುಹಾಕಲು 24 ಜನವರಿಯನ್ನು ಶೋಕಾಚರಣೆಯ ದಿನವನ್ನಾಗಿ ಘೋಷಿಸಿದರು.
ಇದರ ನಂತರ ಪ್ರತ್ಯೇಕತಾವಾದಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಜಿನ್ನಾ, ಹಿಂದೂ ಮತ್ತು ಮುಸ್ಲಿಮರ ವೈಪರೀತ್ಯಗಳನ್ನು ಎತ್ತಿ ತೋರಿಸಿ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗನ್ನು ಜೋರು ಮಾಡಿದರು.
ಆದಾಗ್ಯೂ, ಸುವಾದಿವ್ಸ್‌ನ ಪ್ರತ್ಯೇಕತಾವಾದಿ ಸರ್ಕಾರ (1959-1963) ತನ್ನ ಅಧಿಕೃತ ಪತ್ರವ್ಯವಹಾರದಲ್ಲಿ ಮಾಲೆ ಉಪಭಾಷೆಯನ್ನು ಬಳಸಿತು.
ಸ್ಕಾಟ್ ಮೊದಲೇ ಊಹಿಸಿದಂತೆ, ಪ್ರತ್ಯೇಕತಾವಾದಿ ಸರಕಾರಗಳು, ರಾಜ್ಯಗಳ ಒಳಗೆ ಫೆಡೆರಲ್ ಆಸ್ತಿಯ ಮೇಲೆ ತಮ್ಮ ಪರಮ ಸ್ವಾಮ್ಯವನ್ನು ಘೋಷಿಸಿಕೊಂಡವು.
ಇದನ್ನು ತಳ್ಳಿ ಹಾಕಿರುವ ಉಕ್ರೇನ್, ಮಲೇಷ್ಯಾ ವಿಮಾನವು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಇದನ್ನು ಹೊಡೆದಿದ್ದು ರಷ್ಯಾ ಪರ ಪ್ರತ್ಯೇಕತಾವಾದಿಗಳು.
ಅದೇ ದಿನ, ಸಿಖ್ ಪ್ರತ್ಯೇಕತಾವಾದಿಗಳ ಮತ್ತೊಂದು ಗುಂಪು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸರಕಾರಿ ಅಧಿಕಾರಿಗಳನ್ನು ಕೊಂದುಹಾಕಿತು.
ಕಾಂಗ್ರೆಸ್ ನಾಯಕತ್ವದಲ್ಲಿ, 1937 ರ ಪ್ರಾಂತೀಯ ಚುನಾವಣೆಯನ್ನು ಮುನ್ನಡೆಸಿ ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರವನ್ನು ರಚಿಸಿದಾಗ ಅವರ “ಜಾತ್ಯತೀತ ರಾಷ್ಟ್ರ/-ದೇಶದ” ಅವರ ಕಲ್ಪನೆಯನ್ನು ಜನರು ಬೆಂಬಲಿಸುವಂತೆ ಕಂಡುಬಂತು; ಮತ್ತೊಂದೆಡೆ, ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಹೆಚ್ಚು ಕ್ಷೀನ ಬೆಂಬಲವನ್ನು ಗಳಿಸಿತು.
* ಸಿಕ್ಕರ ಪ್ರತ್ಯೇಕತಾವಾದಿ ಖಾಲಿಸ್ತಾನ ಚಳುವಳಿ ೧೯೮೪ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಗೆ ಕಾರಣವಾಯಿತು.
ಹದಿನಾರನೇ ತಿದ್ದುಪಡಿಯು (ಇದು ಜನಪ್ರಿಯವಾಗಿ ಪ್ರತ್ಯೇಕತಾವಾದಿ ವಿರೋಧಿ ತಿದ್ದುಪಡಿ ಎಂದು ಜನಪ್ರಿಯವಾಗಿದೆ) ಜನಾಂಗೀಯ ನೀತಿಯನ್ನು ಅನುಸರಿಸುವ ಯಾವುದೇ ಪಕ್ಷವು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧವನ್ನು ಹೇರಿತು.
ಆ ಸಮಯದಲ್ಲಿ ರಾಷ್ಟ್ರವು ಧಾರ್ಮಿಕ ಹಿಂಸಾಚಾರ, ಜಾತಿವಾದ, ಮತ್ತು ಪ್ರಾದೇಶಿಕ ಪ್ರತ್ಯೇಕತಾವಾದಿ ದಂಗೆಯನ್ನು ಎದುರಿಸಿತು, ಅದರ ಜೊತೆಗೆ 1947 ಅಕ್ಟೋಬರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು 1962 ರಲ್ಲಿ ಈಶಾನ್ಯ ಭಾರತದಲ್ಲಿ.
isolationistic's Usage Examples:
Other examples of long periods of peace are: the isolationistic Edo period (also known as Tokugawa shogunate) in Japan 1603 to 1868.