<< irrepressibility irrepressibly >>

irrepressible Meaning in kannada ( irrepressible ಅದರರ್ಥ ಏನು?)



ಅದಮ್ಯ,

Adjective:

ಅದಮ್ಯ,

irrepressible ಕನ್ನಡದಲ್ಲಿ ಉದಾಹರಣೆ:

ಜೀವನದಲ್ಲಿ ಹೆಚ್ಚು ಹೆಚ್ಚು ಸಾಧಿಸುವ ಅದಮ್ಯ ಇಚ್ಛೆ ಅವರ ಮನಸ್ಸಿನಲ್ಲಿತ್ತು.

ಕೇವಲ 36ನೆಯ (1824) ವಯಸ್ಸಿನಲ್ಲಿ ಮರಣ ಹೊಂದಿದ ಬೈರನ್‍ನ ಅದಮ್ಯವಾದ ಶಕ್ತಿ, ಉತ್ಸಾಹ, ಜೀವನೋಲ್ಲಾಸಗಳು ಆ ಯುವಪ್ರಾಯದ ಕಾವಿನಲ್ಲೇ ಇವನ ಕಾವ್ಯಕೃತಿಗಳಲ್ಲಿ ಅಮರವಾಗಿ ಉಳಿದಿವೆ.

ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯಹೋರಾಟಕ್ಕಿಳಿದು ಅದಮ್ಯಶಕ್ತಿ ಮತ್ತು ಅರ್ಪಣಾಮನೋಭಾವವನ್ನು ಮೆರೆದರು.

ಹೆಣ್ಣು ಸುಕೋಮಲೆ, ಚಂಚಲೆ ಮೊದಲಾದ ಪೂರ್ವಕಲ್ಪಿತ ಚಿತ್ರಣಗಳಿಗೆ ಬದಲಾಗಿ ಅ ಗಂಡ, ಮನೆ, ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಸಾಗುವ ಹೆಣ್ಣಿನ ಚಿತ್ರ ಅವಳ ಅದಮ್ಯ ಚೇತನದ ಶಕ್ತಿ ಕೇಂದ್ರವೂ ಆಗುವುದು ಕವಿತೆಯ ಸಾರ್ಥಕ್ಯ.

ಚಿತ್ರ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸುವುದು ಅವರ ಅದಮ್ಯ ಹಂಬಲ.

ಹೀಗೆ ಗೊಂಬೆಯನ್ನು ಬಂಜೆಯರಿಗೆ ಕೊಡುವುದರಿಂದ ಅವರಲ್ಲಿ ಅದಮ್ಯವಾಗಿ ಅಡಗಿರುವ ತಾಯ್ತನದ ಹಂಬಲ ಪ್ರಚೋದನೆಗೊಂಡು ಗರ್ಭಧಾರಣೆಗೆ ಕಾರಣವಾಗಬಹುದೆಂಬುದು.

ಹಲಸಂಗಿ ಗೆಳೆಯರಲ್ಲಿಯೇ ‘ಮಧುರಚೆನ್ನ’ರದು ಅದಮ್ಯ ವ್ಯಕ್ತಿತ್ವ.

ಅದಮ್ಯ ಒತ್ತಾಸೆಯನ್ನು ಪೂರೈಸಿಯೇ ತೀರುತ್ತೇನೆ ಎಂಬ ಭ್ರಮೆಯಲ್ಲಿ ಮನುಷ್ಯನಿದ್ದಾನೆ.

ಅದಮ್ಯ ಧೈರ್ಯ ಮತ್ತು ಶೌರ್ಯಕ್ಕಾಗಿ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಿಗೆ ಮರಣೋತ್ತರವಾಗಿ ಪರಮ್ ವೀರ್ ಚಕ್ರವನ್ನು ಭಾರತ ಸರ್ಕಾರವು ಆಗಸ್ಟ್ 15, 1999 ರಂದು ನೀಡಿತು, ಇದು ಜುಲೈ 7, 1999 ರಿಂದ ಜಾರಿಗೆ ಬಂದಿತು.

ಒಲಂಪಿಕ್ಸ್ ನ ಕ್ರೀಡೆಗಳಲ್ಲಿ ಪದಕ ಪಡೆಯಬೇಕೆಂಬ್ ಬಗ್ಗೆ ಅದಮ್ಯ ಆಸೆ ಹೊಂದಿದ್ದ.

ಇದರಲ್ಲಿ ಫಸ್ಟ್‍ನ ಅದಮ್ಯ ಎಳಸಿಕೆಗಳ, ಹತಾಶೆ, ಮೆಫಿಸ್ಟೋಫೆಲೀಸನೊಡನೆ ಮಾಡಿಕೊಂಡ ಒಡಂಬಡಿಕೆ, ಗ್ರೆಟ್ಷನ್‍ಳ ಮೇಲಿನ ಪ್ರೇಮ-ಇವು ಮುಖ್ಯ ಎಳೆಗಳಾಗಿ ಬರುತ್ತವೆ.

irrepressible's Usage Examples:

It features the irrepressible Stanley Featherstonehaugh Ukridge, and was included in the collection.


diligent creature, with an expert understanding of most watercraft, and an irrepressible musical talent.


opinions; for example, Ronald Bailey termed Ehrlich an "irrepressible doomster".


of Thrive, a 13-minute documentary about "the prodigious talent and irrepressible spirit of a musically precocious 12-year-old blind boy.


emphasized the case of Sanjari in its campaign for freedom of expression irrepressible.


She added, "This hit song, about the AIDS generation"s irrepressible lustfulness, has been causing controversy, mostly because it contained the word AIDS.


can convey profound inner turmoil at the same time that she displays irrepressible gaiety of spirit.


"a relentless borrower, an irrepressible eclectic who seemed to prey voraciously on the styles of others".


The series also follows Tanner"s battles with his irrepressible Inspector, Catherine Tully (Claire Skinner), who urges him to tell the.


He called me irrepressible.


It stars young Sofia Vassilieva as Eloise, an irrepressible six-year-old girl who lives in the penthouse at the top of the Plaza.


PlotIn Republican-era China, Master Kau makes a living as a Taoist priest who performs magic that maintains control over spirits and irrepressible vampires.



Synonyms:

uncontrollable, uncontrolled,

Antonyms:

manageable, restrained, controlled,

irrepressible's Meaning in Other Sites