<< irreligious irremeable >>

irreligiousness Meaning in kannada ( irreligiousness ಅದರರ್ಥ ಏನು?)



ಅಧರ್ಮ

ಧಾರ್ಮಿಕವಾಗಿರುವುದು ಗುಣವಲ್ಲ,

irreligiousness ಕನ್ನಡದಲ್ಲಿ ಉದಾಹರಣೆ:

ಅಧರ್ಮಕ್ಕೆ ಈಶ್ವರ ಹೊಣೆಗಾರನೇ? ಪ್ರಕೃತಿಸಹಜವಾದ ಕೆಡಕಿಗೆ ಅವನೇ ಕರ್ತನೇ? ಎಂಬ ಪ್ರಶ್ನೆಗಳು ತತ್ತ್ವಜ್ಞರನ್ನು ಬಾಧಿಸುತ್ತವೆ.

ಈತ ಅಧರ್ಮೀಯ, ಬಹಿಷ್ಕೃತ, ಕಠಿಣ ಮಾತು, ಭ್ರಾಂತಿಕಾರಕತೆ, ಅಸತ್ಯ, ಅಶುಚಿತ್ವ, ಹೊಟ್ಟೆಯ ಹುಣ್ಣುಗಳು, ಮೂಳೆಗಳು, ಹಾಗು ದೇಹಾಂತರ ವೇಷಧಾರಿ ರೂಪವನ್ನು ಸೂಚಿಸುತ್ತಾನೆ.

ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದುಬರುತ್ತೇನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶವನ್ನು ಸೂಚಿಸುತ್ತದೆ.

ಈಶ್ವರ ಮಾನವನನ್ನೇ ಅಧರ್ಮಕ್ಕೆ ಹೊಣೆಗಾರನನ್ನಾಗಿ ಮಾಡಿದ್ದಾನೆ.

ಮಾನವನ ಅಧರ್ಮಕ್ಕೆ ಈಶ್ವರನ ಪ್ರೇರಣೆಯಲ್ಲ, ಮಾನವ ಸ್ವಭಾವವೇ ಕಾರಣ.

ಅವನು ಅಧರ್ಮಕ್ಕೆ ತಕ್ಕ ಫಲವನ್ನೇ ಕೊಡುತ್ತಾನೆ.

ಮತ್ತೊಂದು ಕಾರಣ, ಮಾನವ ಪಾಪಮಾಡಿ ಪಶ್ಚಾತ್ತಾಪದಿಂದ ಪುಟಕ್ಕೆ ಹಾಕಿದ ಚಿನ್ನದಂತೆ ಪರಿಶುದ್ಧನಾಗುವುದಿಲ್ಲವೇ? ತನಗೆ ಧರ್ಮವನ್ನು ಮಾಡುವುದಕ್ಕೆ ಅವಕಾಶವಿದ್ದರೂ ಅಧರ್ಮದ ದಾರಿಯನ್ನು ಹಿಡಿದುದಕ್ಕೆ ಮಾನವ ನೊಂದು, ಬೆಂದು, ಧರ್ಮದ ಬೆಲೆಯನ್ನು ಮತ್ತೂ ಚೆನ್ನಾಗಿ ಕಂಡುಕೊಳ್ಳುತ್ತಾನೆ.

ಪ್ರತಿ ಮಾನವನ ಹೃದಯದಲ್ಲಿಯೂ ಸದಾ ಒಳ್ಳಿತು ಕೆಟ್ಟದು, ಯುಕ್ತ ಅಯುಕ್ತ, ಧರ್ಮ ಅಧರ್ಮಗಳ ನಡುವೆ ಹೋರಾಟ ನಡೆಯುತ್ತಲೇ ಇರುತ್ತದೆ.

ಕೆಲವು ಮತಗಳು ಭಗವಂತನಿಗೆ ಪ್ರತಿಪಕ್ಷವಾದ ಒಂದು ದುಷ್ಟಶಕ್ತಿಯೇ ಎಲ್ಲ ಕೆಡುಕಿಗೂ ಅಧರ್ಮಕ್ಕೂ ಕಾರಣ ಎಂದು ಹೇಳುತ್ತವೆ.

ಇದು ಸರಿ ಮತ್ತು ತಪ್ಪುಗಳ, ಒಳ್ಳೆಯ ವಿರುದ್ಧದ ದುಷ್ಟತನದ, ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧದ ಸಂಕೇತವಾಗಿದೆ.

ಪ್ರಶಾಂತಚಿತ್ತನೂ ಧೂಳಿಯ ಲೇಶವೂ ಇಲ್ಲದವನೂ ಅಧರ್ಮಾದಿ ದೋಷವರ್ಜಿತನೂ ಸರ್ವವೂ ಬ್ರಹ್ಮವೆಂದು ತಿಳಿದು ಬ್ರಹ್ಮಸ್ವರೂಪನೇ ಆಗಿರುವ ಈ ಯೋಗಿಗೆ ಪರಮಾನಂದವು ಪ್ರಾಪ್ತವಾಗುವುದು.

ಈ ಯುಗದ ಕಡೆಯಲ್ಲಿ ಭಗವಂತ ಕಲ್ಕಿಯ ಅವತಾರವನ್ನು ಎತ್ತಿ ಅಧರ್ಮಿಗಳನ್ನು ನಿಶ್ಶೇಷವಾಗಿ ಸಂಹರಿಸಿ, ಉಳಿದ ಸತ್ಪುರುಷರ ಮನಸ್ಸಿನಲ್ಲಿ ಒಳ್ಳೆಯ ಗುಣಗಳುಂಟಾಗುವಂತೆ ಪ್ರೇರೇಪಿಸುವನು.

ದ್ರವ್ಯಗಳು ಒಂಬತ್ತು : ಅವು ಪೃಥಿವಿ, ಅಪ್, ತೇಜಸ್, ವಾಯು, ಆಕಾಶ, ಕಾಲ, ದಿಕ್, ಆತ್ಮ ಮತ್ತು ಮನಸ್, ಗುಣಗಳು ಇಪ್ಪತ್ತನಾಲ್ಕು : ಅವು ರೂಪ, ರಸ, ಗಂಧ, ಸ್ಪರ್ಶ, ಸಂಖ್ಯಾ, ಪರಿಮಾಣ, ಪೃಥಕತ್ವ, ಸಂಯೋಗ, ವಿಭಾ, ಪರತ್ವ, ಅಪರತ್ವ, ಗುರುತ್ವ, ಸ್ನೇಹ, ಶಬ್ದ, ಬುದ್ಧಿ, ಸುಖ, ದುಃಖ, ಇಚ್ಛಾ, ದ್ವೇಷ, ಪ್ರಯತ್ನ, ಧರ್ಮ ಮತ್ತು ಅಧರ್ಮ, ಕ್ರಿಯೆ ಅಥವಾ ಚಲನೆ ಐದು ಬಗೆಯಾಗಿದೆ : ಊಧ್ರ್ವಗತಿ, ಅಧೋಗತಿ, ಸಂಕುಚನ, ಪ್ರಸರಣ, ಗಮನ.

irreligiousness's Usage Examples:

[Krishna] left the earth, on that very day this Kali, the source of irreligiousness, (in this world), entered here.


Mendelssohn that this kind of claim would only strengthen rumors of irreligiousness he (Mendelssohn) had aroused by his associations.


al-La Diniyya, an article Kawthari wrote equating non-conformism to irreligiousness, was translated by Qasmi with extensive footnotes and introduction.


While LGBT people are associated with irreligiousness, the Human Rights Campaign promotes the idea that an individual can.



Synonyms:

impiety, irreligion, impiousness,

Antonyms:

piety, righteousness, godliness, dutifulness,

irreligiousness's Meaning in Other Sites