irradiation Meaning in kannada ( irradiation ಅದರರ್ಥ ಏನು?)
ವಿಕಿರಣ, ಹೊಳಪು, ಜ್ಞಾನೋದಯ.],
Noun:
ಒಡ್ಡುವಿಕೆ,
People Also Search:
irradiationsirradiative
irradicate
irradicates
irrational
irrational impulse
irrational motive
irrational number
irrationalise
irrationalism
irrationalist
irrationalistic
irrationalities
irrationality
irrationalize
irradiation ಕನ್ನಡದಲ್ಲಿ ಉದಾಹರಣೆ:
ಬೀಟ ಕಣಗಳನ್ನು ಉತ್ಸರ್ಜಿಸುವ ವಿಕಿರಣಶೀಲ ಕ್ರಿಯೆಯನ್ನು ವಿವರವಾಗಿ ಅಧ್ಯಯನ ಮಾಡಿದಾಗ ,ಅದರ ಫಲಿತಾಂಶಗಳನ್ನು ವಿವರಿಸುವಲ್ಲಿ ಕೆಲವು ತೊಡಕುಗಳು ಕಂಡುಬಂದವು.
ನಾವು ಆ ಪದಕ್ಕೆ ಧ್ವನಿವಿಜ್ಞಾನದ ಪ್ರಕಾರವಾಗಿಯೇ ಕಾಗುಣಿತ ಬರೆಯುತ್ತೇವೆ ಏಕೆಂದರೆ ಅದರ ಅರ್ಥ ನಿಮಗೆ ನಿಘಂಟಿನಲ್ಲಿ ಏನು ಸಿಗುತ್ತದೆಯೋ ಅದೇ; ಅದು ಅಣುಬಾಂಬ್ ವಿಕಿರಣದ ನಂತರ ನಡೆಸುವ ದೇಹಗಳ ಅಂದಾಜು ಲೆಕ್ಕ.
ಇದನ್ನು ಜೀವರಸಾಯನಶಾಸ್ತ್ರದಲ್ಲಿ ಕಾಪುದ್ರಾವಣಗಳನ್ನು ತಯಾರಿಸಲು, ಬೆಂಕಿನಿವಾರಕವಾಗಿ, ಶಿಲೀಂಧ್ರ ಪ್ರತಿರೋಧಕ ಸಂಯುಕ್ತವಾಗಿ, ನಾರುಗಾಜಿನ ತಯಾರಿಕೆಯಲ್ಲಿ, ಲೋಹಶಾಸ್ತ್ರದಲ್ಲಿ ಮಿಶ್ರಣ ಪದಾರ್ಥವಾಗಿ, ವಿಕಿರಣಶೀಲ ಮೂಲಗಳಿಗೆ ನ್ಯೂಟ್ರಾನ್ ಸೆಳೆ ಫಲಕಗಳಾಗಿ, ಅಡುಗೆಯಲ್ಲಿ ರಚನಾ ಪದಾರ್ಥವಾಗಿ, ಇತರ ಬೋರಾನ್ ಸಂಯುಕ್ತಗಳಿಗೆ ಪೂರ್ವವರ್ತಿಯಾಗಿ ಬಳಸಲಾಗುತ್ತದೆ.
ಹಾಗಿದ್ದರೂ ಕೂಡ ಕಲ್ಲಿದ್ದಲು ಬೂದಿಯು ಅಣು ತ್ಯಾಜ್ಯಕ್ಕೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ವಿಕಿರಣವನ್ನು ಹೊಂದಿದೆ.
೧೯೫೫-೫೯ರವರೆಗೆ ಅವರು ವಿಕಿರಣಶೀಲತೆಯ ಮೂಲಕ ಪ್ರತಿಕಾಯ (ಆಂಟಿಬಾಡಿ) ರಚನೆಯ ಬಗ್ಗೆ ಅಧ್ಯಯನ ಮಾಡಿದ ನಂತರ ರೋಗನಿರೋಧಕ ವ್ಯವಸ್ಥೆಯ ಜಿವಕೋಶಗಳ ಬಗ್ಗೆ ಸಾಮಾನ್ಯಜನರಿಗೆ ಅರ್ಥಹಾಗುವ ಹಾಗೆ ತಿಳುವಳಿಕೆಯನ್ನು ನೀಡಿದ್ದರು (ಪ್ರತಿಕಾಯಗಳು ಪ್ರೋಟೀನ್ಗಳಾಗಿದು, ಇದನ್ನು ಬ್ಯಾಕ್ಟೀರಿಯಾ ಮತ್ತು ವೈರಸ್ಗಳಂತಹ ವಿದೇಶಿ ವಸ್ತುಗಳನ್ನು ಗುರುತಿಸಿ ಮತ್ತು ತಟಸ್ಥಗೊಳಿಸಲು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಬಳಸುತ್ತದೆ.
ಅವರು ೧೯೩೬ ರಲ್ಲಿ ಮೌಖಿಕ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಈಗ ಜೆರಾಲ್ಡಿನ್ ಮದುವೆಯಾದ ಅಲ್ವಾರೆಜ್, ಲಾರೆನ್ಸ್ಗೆ ವಿಕಿರಣ ಪ್ರಯೋಗಾಲಯದಲ್ಲಿ ಯಾವುದೇ ಉದ್ಯೋಗಗಳು ಲಭ್ಯವಿದೆಯೇ ಎಂದು ನೋಡಲು ತಮ್ಮ ಸಹೋದರಿಯನ್ನು ಕೇಳಿದರು.
ಆದಾಗ್ಯೂ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವೈಜ್ಞಾನಿಕ ನಿರ್ಧಾರಣೆಗಳು (ಉದಾಹರಣೆಗೆ IPCC ಮೂರನೇ ನಿರ್ಧಾರಣಾ ವರದಿ) ಸೂಚಿಸುವ ಪ್ರಕಾರ, ಹವಾಗೋಲದ ಓಝೋನ್ನ ವಿಕಿರಣ ಒತ್ತಡಗೊಳಿಸುವಿಕೆಯು ಇಂಗಾಲದ ಡೈಯಾಕ್ಸೈಡ್ನ ಸುಮಾರು 25%ನಷ್ಟಿದೆ.
ಇದರಲ್ಲಿಯ ಬೈಜಿಕ ಸಂಲಯನ ಕ್ರಿಯೆಗಳಿಗೆ ಇಂಧನ ಹೀಲಿಯಮ್, ಉತ್ಪನ್ನ ಹಿಂದಿನ ಹಂತದಲ್ಲಿಯಂತೆ ವಿಕಿರಣ.
೫ µm ಮತ್ತು ೫೦ µm ಗಳ ನಡುವಿನ ಅತಿಗೆಂಪು ವಿಕಿರಣಗಳ ಸೂಕ್ಷ್ಮಗ್ರಾಹಕತೆಯ ಜೊತೆಗಿನ ಒಂದು ವಿಶಾಲಪಟ್ಟಿಯ ಅತಿಗೆಂಪು ವಿಕಿರಣವಾಗಿದೆ.
ಉದಾಹರಣೆಗೆ ಭೂಗರ್ಭ ಗಣಿಯ ಕೆಲಸಗಾರರಲ್ಲಿ, ಕಲ್ಲು ದೂಳು ಶ್ವಾಸಕೋಶ ಸೇರಿ ಪ್ರೇರೇಪಿಸುವ ಸಿಲಿಕೋಸಿಸ್, ರಾಸಾಯನಿಕಗಳ ಸಂಪರ್ಕದಿಂದ ಧರ್ಮವ್ಯಾಧಿ, ಶ್ವಾಸಕೋಶದ ಏಡಿಗಂತಿ, ವಿದ್ಯುತ್, ವಿಕಿರಣಪಟುತ್ವಗಳಿಂದ ಉಂಟಾದ ಅಪಾಯ ಇವೆಲ್ಲವನ್ನೂ ಸೂಕ್ತರೀತಿಯ ರಕ್ಷಣೆ ಪಡೆದು ಯಶಸ್ವಿಯಾಗಿ ಪ್ರತಿಬಂಧಿಸಲು ಸಾಧ್ಯವಾಯಿತು.
ಪರಾಗಾಧಾಯಕವನ್ನು ಆಕರ್ಷಿಸಲು ವರ್ಣದ್ರವ್ಯ ರಕ್ಷಣ ಬೆಳಕು ವಿಕಿರಣ ಮತ್ತು ಪ್ರಕಟಿತ ಬಣ್ಣದಿಂದ ಸಸ್ಯವನ್ನು ಸಂರಕ್ಷಿಸುತ್ತದೆ.
" 1919ರಲ್ಲಿ ಆಸ್ಟ್ರೊಫಿಸಿಕಲ್ ಜರ್ನಲ್ನಲ್ಲಿ ಪ್ರಕಟವಾದ ಆನ್ ರೇಡಿಯೇಶನ್-ಪ್ರೆಶರ್ ಆಂಡ್ ದಿ ಕ್ವಾಂಟಮ್ ಥಿಯರಿ " ಎಂಬ ಶೀರ್ಷಿಕೆಯ ಒಂದು ಸಣ್ಣ ಸಂಶೋಧನಾ-ಪ್ರಬಂಧದಲ್ಲಿ ಸಹಾ ಗುರುತ್ವಾಕರ್ಷಣೆಯನ್ನು ವಿರೋಧಿಸುವುದೇ ಆಯ್ದ ವಿಕಿರಣ ಒತ್ತಡವೆಂದು ತೋರಿಸಿದರು.
irradiation's Usage Examples:
This compound was first prepared in 1976 through the UV irradiation of arsenic trichloride.
Blood irradiation therapy is an alternative medical procedure in which the blood is exposed to low level light (often laser light) for therapeutic reasons.
Activation analysisBy neutron irradiation of objects it is possible to induce radioactivity; this activation of stable isotopes to create radioisotopes is the basis of neutron activation analysis.
used fuel to stand after the irradiation to allow the short-lived and radiotoxic iodine isotopes to decay away.
The higher spectral resolution over g-factor, which increases with irradiation frequency \nu and external magnetic field B0.
6% in natural molybdenum, can be transmuted to 101Mo by slow neutron irradiation.
characterization Radiation response of nanomaterials Swift heavy ion irradiations Neutron irradiations Laser-solid interactions Electron-solid interactions Simple.
This integrated solar irradiance is called solar irradiation, solar exposure, solar insolation, or insolation.
noticed a different splitting mode and chemical shift in 1H NMR and 31P NMR under a direct irradiation of a toluene solution of E-bis(2,4,6-tri-tert-butylphenyl)diphosphene, which suggesting a cis-trans isomerization.
irradiation of the essence”, which connotes "gain[ing] familiarity with things unseen behind the veils".
Food irradiation is the process of exposing food to ionizing radiation in order.
produced by irradiation of seawater during atmospheric and underwater test detonations of nuclear weapons between 1952 and 1958.
irradiation (TBI) is a form of radiotherapy used primarily as part of the preparative regimen for haematopoietic stem cell (or bone marrow) transplantation.
Synonyms:
moonbeam, ray of light, beam, low beam, moon-ray, sunray, visible light, visible radiation, light beam, high beam, sunbeam, heat ray, beam of light, shaft, shaft of light, light, ray, moon ray, laser beam,
Antonyms:
serious, deep, heavy-footed, stressed, sufficient,