iran Meaning in kannada ( iran ಅದರರ್ಥ ಏನು?)
ಇರಾನ್,
People Also Search:
iraniiranian
iranian dinar
iranian language
iranian monetary unit
iranians
iranic
iraq
iraqi
iraqi intelligence service
iraqi monetary unit
iraqi national congress
iraqis
irascibility
irascible
iran ಕನ್ನಡದಲ್ಲಿ ಉದಾಹರಣೆ:
ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ (ಆಧುನಿಕ ಇರಾಕ್), ಭಾರತ (ಆಧುನಿಕ ಭಾರತೀಯ ಉಪಖಂಡ), ಪರ್ಷಿಯ (ಆಧುನಿಕ ಇರಾನ್), ಚೀನಾ, ಜಪಾನ್, ಕೊರಿಯಾ, ಪ್ರಾಚೀನ ಗ್ರೀಕ್-ರೋಮನ್ ವಿಶ್ವ, ಮಧ್ಯಯುಗೀಯ ಮಹಮ್ಮದೀಯ ವಿಶ್ವ, ಹಾಗೂ ಆಗಿನ ಮಧ್ಯಯುಗೀಯ ಯೂರೋಪ್ಗಳಲ್ಲಿ 20ನೇ ಶತಮಾನದವರೆಗೆ ಕನಿಷ್ಠ 2,500 ವರ್ಷಗಳ ಕಾಲ ವ್ಯಾಪಿಸಿದ ಶಾಲೆಗಳು ಹಾಗೂ ಸಿದ್ಧಾಂತೀಯ ವ್ಯವಸ್ಥೆಗಳ ಸಂಕೀರ್ಣ ಜಾಲಗಳಲ್ಲಿ ರಸವಿದ್ಯೆಯು ಬಳಕೆಯಲ್ಲಿತ್ತು.
ಹಸನ್, ಸ್ವತಃ ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ಹೊಣೆ ಹೊತ್ತರು.
ಡಿಲುಟಸ್ ತಳಿಯು ಇರಾನ್ನ ಈಶಾನ್ಯ ಭಾಗದಲ್ಲಿ, ಉತ್ತರ ಪಾಕೀಸ್ತಾನ ಹಾಗೂ ಭಾರತದ ವಾಯುವ್ಯಭಾಗದಲ್ಲಿ ಕಂಡುಬರುತ್ತದೆ.
ವಿವಾದಿತ ಕಾಶ್ಮೀರಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ ಇರಾನ್, ಉತ್ತರದಲ್ಲಿ ತುರ್ಕ್ಮೆನಿಸ್ತಾನ, ಉಜ್ಬೇಕಿಸ್ತಾನ, ಮತ್ತು ತಾಜಿಕಿಸ್ತಾನ, ಹಾಗೂ ಪೂರ್ವದಲ್ಲಿ ಚೀನಿ ಜನರ ಗಣರಾಜ್ಯಗಳಿವೆ.
ಜಂಟಿ ಉದ್ಯಮ ಕಂಪೆನಿಯಾಗಿದ್ದ ನೋಕಿಯಾ ಸೀಮೆನ್ಸ್ ನೆಟ್ವರ್ಕ್ಸ್ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಾನು ಇರಾನ್ಗೆ 'ಕಾನೂನುಬದ್ಧ ಪ್ರತಿಬಂಧಕ ಸಾಮರ್ಥ್ಯವನ್ನು "ಕೇವಲ ಸ್ಥಳೀಯ ದನಿ ಕರೆಗಳ ಮೇಲ್ವಿಚಾರಣೆ ಮಾಡಲು ಮಾತ್ರ" ನೀಡಿರುವುದಾಗಿ ಸಮರ್ಥಿಸಿಕೊಂಡಿತು.
ಮಹಿಳೆಯಯರಿಗೆ ಮತಚಲಾಯಿಸುವ ಹಕ್ಕು ನೀಡುವುದು, ಜಾತ್ಯತೀತ ಸ್ಥಳೀಯ ಚುನಾವಣಾ ಮಸೂದೆ, ಮತ್ತು ಭೂಸುಧಾರಣೆಗಳು ಇವೇ ಮೊದಲಾದ ಶ್ವೇತ ಕ್ರಾಂತಿಯ ಅನೇಕ ಮಗ್ಗುಲುಗಳ ಕುರಿತಾಗಿ ಇರಾನ್ನಲ್ಲಿನ ಪಾದ್ರಿಗಳು ತೀವ್ರ ಅಸಮಾಧಾನವನ್ನು ಹೊಂದಿದ್ದರೂ ಸಹ, ಒಂದು ಸಮಷ್ಠಿಯ ರೂಪದಲ್ಲಿ ಅಥವಾ ಸಮಗ್ರವಾಗಿ ಅವರು ಇದನ್ನು ಸಕ್ರಿಯವಾಗಿ ಪ್ರತಿಭಟಿಸುತ್ತಿರಲಿಲ್ಲ.
ಪ್ರಾಚೀನ ಪರ್ಷಿಯನ್ ಹಾಗು ಆಧುನಿಕ ಇರಾನ್ ಎರಡರಲ್ಲೂ ಇದು ಗಿಲಾನ್ ಸಮುದ್ರ ವೆಂದು ಪರಿಚಿತವಾಗಿದೆ (ಪರ್ಷಿಯನ್ گیلان).
ಇವರ ಎರಡನೇ ಅವಧಿಯು ಇರಾನ್-ಕಾಂಟ್ರಾ ಹಗರಣ ಮತ್ತು ಸೋವಿಯತ್ ಯೂನಿಯನ್ ಜೊತೆಗಿನ ಮಹತ್ವದ ರಾಜತಾಂತ್ರಿಕ ಬೆಳವಣಿಗೆಗೆ ಕಾರಣವಾಯಿತು.
ಗ್ರೂಪ್ 'ಎಫ್';ಅರ್ಜೆಂಟೀನಾ / ಇರಾನ್ಸ;ಸಮಯ: ರಾತ್ರಿ 9:30;ಸ್ಥಳ: ಬೆಲೊ ಹಾರಿಜಾಂಟೆ.
ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ.
ಚಳಿಗಾಲದಲ್ಲಿ ಪಶ್ಚಿಮದ ಇರಾನ್ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ.
ಕುರುವಂಶಜರು, ಕಾಂಬೋಜರು, ಗಾಂಧಾರರು ಮತ್ತು ಬಾಹ್ಲಿಕಾರು ಒಂದೇ ಮೂಲದ ಜನರು ಮತ್ತು ಇವರೆಲ್ಲರೂ ಇರಾನ್ ಮೂಲದ ಗುಣಸಾದೃಶ್ಯವನ್ನು ಹೊಂದಿದ್ದಾರೆ ಎಂಬ ವಾದ-ಪ್ರತಿವಾದಗಳೂ ಸಹ ಇದೆ.
ಇದು ಉತ್ತರ ಭಾರತ,ಪಾಕಿಸ್ತಾನ,ಇರಾನ್ ಮುಂತಾದ ದೇಶಗಳಲ್ಲಿ ಬಳಕೆಯಲ್ಲಿದೆ.
iran's Usage Examples:
Mirandan scarps are called rupes.
The consonant alternation in certain weak verbs which typically goes along with the Rückumlaut phenomenon (think:thought, German denken:dachte) is a result of a later development in Germanic known as the Germanic spirant law.
Aqua regia Diethyl ether – also known as "sweet oil of vitriol" Piranha solution Sulfur oxoacid Sulfuric acid poisoning Haynes.
Speed Stick is an American brand of deodorant/antiperspirant produced by multinational healthcare company Colgate-Palmolive.
Almirante Valdés (D23) On 1 July 1959 Converse was transferred under the Mutual Assistance Program to Spain, where she was renamed Almirante Valdés (D23)'.
Biliran Airport has a runway length of .
Madeiran chaffinch (Fringilla coelebs maderensis) is a small passerine bird in the finch family Fringillidae.
Mary’s Orthodox Cathedral, Niranam, Kerala of Niranam dioceseSt.
Ramamoorthy and Viswanathan joined together and completed the background music for the films Subburaman was working on, including Devadas, Chandirani and Marumagal.
Miranda enquires how he would know, and Del tells her that his grandmother worked as a cleaning.
It is bordered by the Pacific Ocean on the west, the Paita Province on the south, the Sullana Province on the east and the Tumbes Region's Contralmirante Villar Province on the north.
Synonyms:
Islamic Republic of Iran, Tabriz, Mideast, Caspian, Iranian capital, Teheran, Caspian Sea, Isfahan, Resht, Urmia, Tehran, Organization of Petroleum-Exporting Countries, Kurdistan, Demavend, Qum, Middle East, Dasht-e-Kavir, Iranian, Shiraz, Rasht, Daryacheh-ye Orumiyeh, Bam, Kavir Desert, Great Salt Desert, Orumiyeh, Gulf States, Lake Urmia, Abadan, Persia, Dasht-e-Lut, capital of Iran, Esfahan, OPEC, Meshed, Persepolis, Persian, Irani, Mashhad, Near East, Lut Desert, Aspadana, Asia,