<< invokable invoked >>

invoke Meaning in kannada ( invoke ಅದರರ್ಥ ಏನು?)



ಆವಾಹನೆ, ಸಹಾಯಕ್ಕಾಗಿ ಪ್ರಾರ್ಥಿಸು,

Verb:

ಕರೆ ಮಾಡಿ, ಆವಾಹನೆ ಮಾಡಲು,

invoke ಕನ್ನಡದಲ್ಲಿ ಉದಾಹರಣೆ:

ಸಾಮಾನ್ಯವಾಗಿ ಬಹಳ ದೂರದ ಸಂಬಂಧ ಹೊಂದಿರುವ ಎರಡು ಜೀವಿಗಳ ಜಿನೊಮ್‌ಗಳಲ್ಲಿ ಸಣ್ಣ ಭಾಗಗಳ ನಡುವೆ ಬಹಳಷ್ಟು ಸಾಮ್ಯತೆ ಹೇಗೆ ಎಂದು ವಿವರಿಸಲು ಹಾರಿಜಾಂಟಲ್ ವಂಶವಾಹಿ ವರ್ಗಾವಣೆಯನ್ನು(ಬೇರೆ ಜೀವಿಯಿಂದ ಆನುವಂಶಿಕ ಅಂಶ ವರ್ಗಾವಣೆ) ಆವಾಹನೆ ಮಾಡಲಾಗಿದೆ.

ಕ್ರಿಯಾವಿಧಿಯ ಪ್ರತಿ ಹಂತಕ್ಕೆ ಆವಾಹನೆಯ ಅಗತ್ಯವಿದ್ದುದರಿಂದ, ಹೋತೃ ಪ್ರಮುಖ ಅಥವಾ ಅಧಿಕಾರದ ಪಾತ್ರವನ್ನು ಹೊಂದಿರುತ್ತಿದ್ದನು.

ಮಂತ್ರಬಲದಿಂದ ಇವುಗಳ ಆವಾಹನೆ, ಉಚ್ಚಾಟನೆ ಎರಡಕ್ಕೂ ಅಥರ್ವವೇದದಲ್ಲಿ ಮಂತ್ರತಂತ್ರಗಳ ಪ್ರಕ್ರಿಯೆಗಳುಂಟು.

ಅವುಗಳಿಗೆ ಆ ಆತ್ಮಗಳನ್ನು ಆವಾಹನೆ ಮಾಡಿ ಪೂಜಿಸಿ ನಂತರ ಮೃತನ ಆವಾಹಿತ ಪಿಂಡವನ್ನು ಮೂರು ಭಾಗಮಾಡಿ , ಅದರ ಭಾಗಗಳನ್ನು ಪಿತೃ, ಪಿತಾಮಹ ಮತ್ತು ಪ್ರಪಿತಾಮಹರ ಪಿಂಡಗಳಿಗೆ ಸೇರಿಲಾಗುವುದು.

ನನಗೆ, ಇದು ಕೇವಲ ಶಾಂತಿಯಲ್ಲ; ಆದರೆ ಇದೊಂದು ಕಂಪನ, ಮಿಡಿತ, ಸ್ಪಂದನೆ ಹಾಗು ಶಾಂತಿಯುತ ಆವಾಹನೆ ಎನಿಸಿದೆ.

ದುರ್ವಾಸ ಮಹರ್ಷಿಗಳು ಅವಳಿಗೆ ಅತರ್ವವೇದದ ಶಿರೋಭಾಗದಲ್ಲಿ ಬಂದಿರುವ ಮಂತ್ರವನ್ನು ಉಪದೇಶಿಸಿದರು ಮತ್ತು - " ಮಗು! ಇದನ್ನು ಉಚ್ಚರಿಸಿ ನೀನು ಯಾವ ದೇವ-ದೇವತೆಯನ್ನಾದರೂ ಆವಾಹನೆ ಮಾಡಬಹುದು.

ಶ್ರಾದ್ಧ ಅಥವಾ ಇತರ ಆಚರಣೆಗಳನ್ನು ನೆರವೇರಿಸುವಾಗ ಧರ್ಮರಾಜನ ಸ್ವರೂಪದಲ್ಲಿ (ನ್ಯಾಯದ ಪ್ರಭು) ಚಿತ್ರಗುಪ್ತನಿಗೆ ಮಾಡಬೇಕಾದ ಒಂದು ವಿಶೇಷ ಪ್ರಾರ್ಥನೆ ಅಥವಾ ಆವಾಹನೆಯೂ ಇದೆ.

ಯಜ್ಞೋಪವೀತ ಧಾರಣೆ ಮಾಡುವಾಗ ದಾರವನ್ನು ಪೂಜೆಮಾಡಿ ಈ ಯಜ್ಞೋಪವೀತದ ಅಧಿಪತಿ ದೇವತೆಗಳನ್ನು ವಿಧಿಪೂರ್ವಕ ದಾರಕ್ಕೆ ಆವಾಹನೆಮಾಡಿ ಕ್ರಮಪ್ರಕಾರ ಧರಿಸಲಾಗುವುದು.

ಹೋತೃ ಆವಾಹನೆಗಳು ಮತ್ತು ಪ್ರಾರ್ಥನ ಮಾಲೆಗಳ ವಾಚಕ.

ಭಾರತದಲ್ಲಿ ಉದಾಹರಣೆಗೆ ಬೇತಾಳದ, ಪಿಶಾಚಿಯಂತಹಾ ಶವಗಳಲ್ಲಿ ಆವಾಹನೆಯಾಗುವಂತಹಾ ಶಕ್ತಿಗಳ ಕಥೆಗಳು ಬೇತಾಳ ಪಚೀಸಿ ಎಂಬ ಗ್ರಂಥದಲ್ಲಿ ಮಾಡಲಾಗಿದೆ.

ಸಂಧ್ಯಾವಂದನೆಯಲ್ಲಿ ಗಾಯತ್ರೀ ಜಪಾರಂಭಕ್ಕೆ ಮೊದಲು ಮಾಡುವ ಗಾಯತ್ರೀ ಸರಸ್ವತಿಯರ ಆವಾಹನೆ, ಶ್ರಾದ್ಧದಲ್ಲಿ ಬ್ರಾಹ್ಮಣರು ಸ್ವಯಂ ತಮ್ಮ ಮೇಲೆ ಮಾಡಿಕೊಳ್ಳುವ ಪಿತೃಗಳ ಆವಾಹನೆ, ಪ್ರತಿನಿತ್ಯದ ಹೋಮಾನಂತರದಲ್ಲಿ (ಔಪಾಸನಾಂತ್ಯದಲ್ಲಿ) ಮಾಡುವ ಅಗ್ನಿಯ ಆತ್ಮಸಮಾರೋಪಣರೂಪ ಆವಾಹನೆ-ಇವು ವ್ಯಕ್ತಿನಿಷ್ಠ ಆವಾಹನೆಗಳು.

ಪ್ರೇತರೂಪಿಯಾದ ಚೇತನವನ್ನು ಒಂದು ಪಾಷಾಣದಲ್ಲಿ (ಕಲ್ಲಿನಲ್ಲಿ) ಆವಾಹನೆ ಮಾಡಿ ಅದನ್ನು ಮನೆಯ ಹೊರಗೆ ಒಂದು ಕಡೆ ಇಟ್ಟು ಅದಕ್ಕೆ ಪ್ರತಿ ನಿತ್ಯವೂ ಪಿಂಡ (ಅನ್ನದ ಉಂಡೆ) ಮತ್ತು ತಿಲೋದಕಗಳನ್ನು (ಎಳ್ಳು ನೀರು) ಮಂತ್ರಪೂರ್ವಕ ಕೊಡುತ್ತಾರೆ.

ಆವಾಹನೆ: ದೇವರನ್ನು ಆಹ್ವಾನಿಸುವುದು.

invoke's Usage Examples:

Meaning in Children"s Fiction, writes that the book invokes the ancient pieties and the values of the old world and makes them "imaginable in the new.


Overcome by rage, Theseus banishes Hippolytus and invokes the god Neptune, who has promised to grant any wish.


the Belgian government invoked the 1839 Treaty of London and, in compliance with its obligations under this treaty, Britain declared war on Germany on 4 August.


Madrox's wardrobe invoked the symbols worn in his comics costume.


Cite error: The named reference UNICODE was invoked but never defined (see the.


computing and telecommunication, an escape character is a character that invokes an alternative interpretation on the following characters in a character.


For unhandled bytecodes—or if overridden by the operating system—the hardware will invoke the software JVM.


Reed became the first Supreme Court decision to invoke the Equal Protection Clause of the 14th Amendment to protect women from discrimination on the basis of sex.


Following the poor sales of the album as well, Virgin invoked a clause in its contract with Carey that allowed Virgin to get out of the "100 million deal for approximately "28 million.


An immediately invoked function expression (or IIFE, pronounced "iffy", IPA /ˈɪf.


The Worm Ouroboros, a 1922 fantasy novel by Eric Rücker Eddison, invokes an ancient myth of a legless creature that eats its own tail.


protection of outbuildings, protection of sheds, protection of stables, sacristans, sextons, work horses; and is invoked against epilepsy, against rabies.


Salon, MWO defended its contributors" anonymity, saying exposure could "detrimentally affect their employment," and invoked the "long tradition of anonymous.



Synonyms:

bedamn, curse, anathemize, provoke, bless, conjure up, imprecate, create, anathemise, evoke, beshrew, kick up, arouse, maledict, bring up, raise, conjure, stir, call down, make, call forth, damn, put forward,

Antonyms:

stay, unmake, break, bless, curse,

invoke's Meaning in Other Sites