<< invertase invertebrate >>

invertebrata Meaning in kannada ( invertebrata ಅದರರ್ಥ ಏನು?)



ಅಕಶೇರುಕ

Noun:

ಅಕಶೇರುಕ, ಬೆನ್ನುಮೂಳೆಯಿಲ್ಲದ,

invertebrata ಕನ್ನಡದಲ್ಲಿ ಉದಾಹರಣೆ:

ಕಾಗೆಗಳು ಹೆಚ್ಚಾಗಿ ಮಾನವ ನಿವಾಸಿಗಳು, ಸಣ್ಣ ಸರೀಸೃಪಗಳು ಮತ್ತು ಸಸ್ತನಿಗಳು, ಮತ್ತು ಇತರ ಕೀಟಗಳು ಮತ್ತು ಇತರ ಸಣ್ಣ ಅಕಶೇರುಕಗಳು, ಮೊಟ್ಟೆಗಳು, ಗೂಡುಗಳು, ಧಾನ್ಯ ಮತ್ತು ಹಣ್ಣುಗಳನ್ನು ತಿರಸ್ಕರಿಸುತ್ತವೆ.

ಅಕಶೇರುಕ ಪ್ರಾಣಿಗಳಲ್ಲಿ ಪ್ರತಿಖಂಡದಲ್ಲಿಯೂ ಒಂದೊಂದು ಜೊತೆ ನರಗಳು ಮಿದುಳು ಬಳ್ಳಿಯಿಂದ ಹೊರಬರುತ್ತವೆ.

ಸಣ್ಣ ಶೋಧಕ ಸೇವನೆಯ ಅಕಶೇರುಕಗಳಾದ ಡಾಫ್ನಿಯಾ ಮತ್ತು ರಾಟಿಫೆರಾದ ಕೆಲವು ವರ್ಗಗಳು ಅತಿ ಸಣ್ಣ ಕಣಗಳನ್ನು ತೆಗೆದುಬಿಡುವುದರ ಮೂಲಕ ಈ ಸಂಸ್ಕರಣ ಕ್ರಮದಲ್ಲಿ ಬಹಳವೇ ಸಹಾಯಕವಾಗುತ್ತವೆ.

ಅವನು ಪ್ರಾಣಿಗಳ ಗುಂಪಿಗೆ ಕೊಟ್ಟ ಪದಗಳಾದ “ಅಕಶೇರುಕ” (ಇನ್‌ವರ್ಟಿಬರೇಟ್) ಮತ್ತು “ಕಶೇರುಕ” (ವರ್ಟಿಬರೇಟ್) ಪದಗಳನ್ನು ಇಂದೂ ನಾವು (ಕನ್ನಡದಲ್ಲಿ ಅನುವಾದಗಳಾಗಿ) ಸಾಮಾನ್ಯವಾಗಿ ಬಳಸುತ್ತಿದ್ದೇವೆ.

ತೀರ ಪ್ರಾಥಮಿಕ ದರ್ಜೆಯ ಪ್ರಾಣಿಗಳನ್ನು (ಉದಾಹರಣೆಗೆ ಏಕಾಣು ಜೀವಿಗಳು) ಬಿಟ್ಟು ಇತರ ಎಲ್ಲ ಪ್ರಾಣಿಗಳಿಗೂ ಎರೆಹುಳುಗಳನ್ನೂ ಒಳಗೊಂಡಂತೆ ಅಕಶೇರುಕಗಳಿಗೆ ಸಹ ಗುಂಡಿಗೆ ಉಂಟು.

ಈ ಜೀವಿಗಳು ಅಕಶೇರುಕದ ಪ್ರಬುದ್ಧ ವಂಶಗಳಿಗೆ ಹೆಚ್ಚಿನ ಸಂಬಂಧವನ್ನು ಪ್ರದರ್ಶಿಸುವುದಿಲ್ಲ.

ಲಿನೀಯಸ್ ಎಂಬುವನು ಜೀವಪ್ರಭೇದಗಳನ್ನು ಅಕಶೇರುಕಗಳು ಮತ್ತು ಕಶೇರುಕಗಳು ಎಂದು ವಿಭಾಗಿಸಿ ಅಕಶೇರುಕ ಜೀವಿಗಳನ್ನು ಜಂತುಹುಳುಗಳ ವರ್ಗ, ಕೀಟಗಳ ವರ್ಗ ಎಂದು ಎರಡು ಭಾಗಗ ಳಾಗಿ ವಿಂಗಡಿಸಿದ.

ಮಾಂಸಾಹಾರಿಗಳು ನೀರಿನಲ್ಲಿ, ಮಣ್ಣಿನಲ್ಲಿ, ತೊಗಟೆ ಇಲ್ಲವೆ ಕಲ್ಲುಗಳ ಅಡಿಯಲ್ಲಿ ವಾಸಿಸುತ್ತಿದ್ದು ಬೇರೆ ಸಣ್ಣಪುಟ್ಟ ಕೀಟಗಳನ್ನು ಅಥವಾ ಅಕಶೇರುಕ ಪ್ರಾಣಿಗಳನ್ನು ತಿಂದು ಬದುಕುತ್ತವೆ.

ಅಕಶೇರುಕಗಳಲ್ಲಿ ಕೆಂಪು ರಕ್ತಕೋಶಗಳಿರುವುದಿಲ್ಲ.

ಮಳೆಕಾಡುಗಳಲ್ಲಿ ಅಕಶೇರುಕಗಳ ಡಜನ್ ಗಟ್ಟಲೆ ಕುಟುಂಬಗಳು ಕಂಡುಬರುತ್ತವೆ.

ಅಕಶೇರುಕ ಮತ್ತು ಜೆಲ್ಲಿ ಮೀನುಗಳ ಎನ್‌ವೆನೋಮೇಷನ್ಸ್.

ಇದು ಬಯಲು ಪ್ರದೇಶದಲ್ಲಿ ಅಕಶೇರುಕ ಪ್ರಾಣಿಗಳನ್ನು ಬೇಟೆಯಾಡಿ ಭಕ್ಷಿಸುತ್ತದೆ.

ಮಾನವನನ್ನು ಒಳಗೊ೦ಡು ಇತರ ಕಶೇರುಕಗಳು, ಸ೦ಕ್ಷಿಪ್ತ ಹೃದಯನಾಳದ ವ್ಯವಸ್ಥೆಯನ್ನು ಹೊಂದಿದೆ (ಇದರರ್ಥ ರಕ್ತವು ಎ೦ದಿಗೂ ಅಪಧಮನಿ, ಧಮನಿ ಹಾಗು ಸೂಕ್ಷ್ಮ ರಕ್ತವಾಹಿನಿಗಳ ಜಾಲವನ್ನು ಬಿಡುವುದಿಲ್ಲ) , ಅಲ್ಲದೆ ಕೆಲವು ಅಕಶೇರುಕಗಳು ಹೊರ ಹೃದಯನಾಳದ ವ್ಯವಸ್ಥೆಯನ್ನು ಹೊ೦ದಿವೆ.

invertebrata's Usage Examples:

Also, invertebrata Henry G.


He studied the land and freshwater mollusca of Lower Canada, and the marine invertebrata of the coasts; and also carried on researches among the older Silurian (or Ordovician) fossils of the neighbourhood of Montreal.


studied the land and freshwater mollusca of Lower Canada, and the marine invertebrata of the coasts; and also carried on researches among the older Silurian.


Descriptions of some new marine invertebrata.


Tunicata of Ireland, with descriptions of apparently some new species of invertebrata.


Also, invertebrata (1856) edited and published by George Dickie, James Ramsey Garrett and.


"RELATING TO ZOOLOGY AND BOTANY (principally invertebrata and cryptogamia), MICEOSCOPY, Etc.



invertebrata's Meaning in Other Sites