<< intransigeant intransigency >>

intransigence Meaning in kannada ( intransigence ಅದರರ್ಥ ಏನು?)



ನಿಷ್ಠುರತೆ

Noun:

ಹಠಮಾರಿತನ,

intransigence ಕನ್ನಡದಲ್ಲಿ ಉದಾಹರಣೆ:

ಆದ್ದರಿಂದ ಆತ ತನ್ನ ಕಥಾಸಂಗ್ರಹದ ಪೀಠಿಕೆಯಲ್ಲಿ ತನ್ನ ಧರ್ಮಶ್ರದ್ಧೆಯನ್ನು ಸಾರಿ ಚರ್ಚಿನ ನಿಷ್ಠುರತೆಯಿಂದ ಪಾರಾಗಬೇಕಾಯಿತು.

ಸ್ವಾಭಾವಿಕ ಆಯ್ಕೆಯ ಮುಖಾಂತರದ ಡಾರ್ವಿನ್‌ನ ವಿಕಾಸವಾದ ಸಿದ್ಧಾಂತವು ಸಾಮಾನ್ಯ ಜನರ ಧಾರ್ಮಿಕ ನಿಷ್ಠುರತೆಯನ್ನು ಮತ್ತು ವೈಚಾರಿಕ ಸಮುದಾಯದ ವ್ಯಕ್ತಿಗಳ ಏಕತೆಯ ಅರಿವನ್ನು ದುರ್ಬಲಗೊಳಿಸಿತು.

ಸತೀಶ್ ತನ್ನ ಹೆಂಡತಿಯೊಂದಿಗೆ ನಿಷ್ಠುರತೆಯಿಂದ ವರ್ತಿಸುತ್ತಾನೆ.

ರಾಜರತ್ನಂ ತಮ್ಮ ಕೊನೆಯ ದಿನಗಳಲ್ಲಿ ಅನುಭವಿಸಿದ ಒಂಟಿತನ, ಅಷ್ಟಾದರೂ ತಮಗೆ ಪೂರ್ಣ ವಿಶ್ವಾಸ ಮೂಡುವವರೆಗೆ ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಅವರ ನಿಷ್ಠುರತೆ, ಎಷ್ಟೋ ದಿನ ಅವರ ಮನೆಯವರೆಗೂ ಹೋದರೂ, ಒಂದು ದಿನವೂ ಒಳಗೆ ಬಾ ಎಂದು ಕರೆಯಲಿಲ್ಲವಲ್ಲ ಎಂದು ತಾವು ಚಡಪಡಿಕೆ ಅನುಭವಿಸಿದ್ದನ್ನೂ ಹಾಗೂ, ಕೊನೆಗೂ ಒಂದು ದಿನ ಕರೆದಾಗ ದಿಗ್ವಿಜಯ ಮಾಡಿದಷ್ಟು ಸಂತೋಷ ಅನುಭವಿಸಿದ್ದನ್ನು ಶ್ರೀನಿವಾಸ ರಾಜು ಮನೋಜ್ಞವಾಗಿ ಬರೆದುಕೊಂಡಿದ್ದಾರೆ.

ರೆಜಿಮೆಂಟುಗಳು ಆಂತರಿಕವಾಗಿ "ಅತಿರೇಕದ ನಿಷ್ಠುರತೆಯ" ಆದೇಶವನ್ನು ಕಾಯ್ದುಕೊಂಡು ಬರುತ್ತಿವೆ ಎಂಬುದಾಗಿ ಪಂಜಾಬ್‌ನಲ್ಲಿನ ಬ್ರಿಟಿಷ್‌ ಪ್ರತಿನಿಧಿಗಳು ಮತ್ತು ಸಂದರ್ಶಕರು ವಿವರಿಸಿದರಾದರೂ, ಪ್ರಧಾನ ದರ್ಬಾರ್‌ (ಆಸ್ಥಾನ) ವಿರುದ್ಧದ ಪ್ರತ್ಯಕ್ಷ ಬಂಡಾಯ ಅಥವಾ ದಂಗೆಯ ಒಂದು ಚಿರಂತನವಾದ ಸ್ಥಿತಿಯಲ್ಲಿ ಅವು ಉಳಿದುಕೊಂಡಿವೆ ಎಂಬುದಾಗಿಯೂ ತಿಳಿಸಿದರು.

ನಿರಂತರ ಹೋರಾಟ, ಕಠಿಣ ಪರಿಶ್ರಮ, ನ್ಯಾಯ ನಿಷ್ಠುರತೆ , ಜನಪರ ಕಾಳಜಿ, ದೇಶಪ್ರೇಮ, ಅಂದಿನ ಸರಕಾರಗಳ ಸುಳ್ಳು ಪ್ರಕರಣಗಳ ಯಾವುದೇ ಬೆದರಿಕೆಗಳಿಗೆ ಜಗ್ಗದೆ, ಎದೆಗುಂದದೆ ಧೈರ್ಯವಾಗಿ ಎದುರಿಸಿದ್ದರಿಂದಲೇ ಮುಂದೆ ಅವಕಾಶಗಳು ಅರಸುತ್ತಾ ಬಂದುವು.

ಜಾತಿ ಪದ್ಧತಿಯ ಕಟ್ಟುನಿಟ್ಟು ಅಥವಾ ನಿಷ್ಠುರತೆಯಿಂದ ಪ್ರಚೋದಿಸಲ್ಪಟ್ಟ ಕುಟುಂಬ ದುರಂತದಿಂದ ಆನಂದ್‌‌ರವರ ಸಾಹಿತ್ಯಿಕ ವೃತ್ತಿಜೀವನವು ಪ್ರಾರಂಭಿಸಲ್ಪಟ್ಟಿತು.

ಆದ್ದರಿಂದ ಅಗ್ರಲೇಖನ ಈ ನೀತಿ ನಿಯಂತ್ರಣ ಕರ್ತವ್ಯವನ್ನು ನಿಷ್ಠುರತೆಯಿಂದ ನಿರ್ವಹಿಸುತ್ತದೆ.

ನಿವೃತ್ತಿಯ ತರುವಾಯ ಬೆಂಗಳೂರಿಗೆ ಬಂದು ನೆಲಸಿದ ಇವರ ಶಿಸ್ತು, ನ್ಯಾಯನಿಷ್ಠುರತೆ, ಪ್ರಾಮಾಣಿಕತೆ, ಆಳವಾದ ವ್ಯಾಸಂಗ, ಸಾಮಾಜಿಕ ಕಾಳಜಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ಇವರನ್ನು ಲೋಕಾಯುಕ್ತರನ್ನಾಗಿ ನೇಮಿಸಿತು.

ನಂತರದ ಸ್ವ ಮೌಲ್ಯಮಾಪನ ಪ್ರಕ್ರಿಯೆಯು ಕ್ಷಿಪ್ರವಾಗಿರುತ್ತದೆ, ಆದರೆ ಕೆಲವೊಮ್ಮೆ ಎರಡು ಕಾರಣಗಳಿಂದಾಗಿ ಹೆಚ್ಚು ಕ್ಲಿಷ್ಟವಾಗಿರುತ್ತದೆ: ಒಂದು, ದಾಖಲೆದಾರನ ಕೈಬರಹ ಮತ್ತು ಮೌಲ್ಯಮಾಪಕನ ಕೈಬರಹಕ್ಕೆ ವ್ಯತ್ಯಾಸವಿರುವುದಿಲ್ಲ; ಮತ್ತು ಎರಡು, ಮೌಲ್ಯಮಾಪಕನ ನಿಷ್ಠುರತೆಯು ಸಂದೇಹದಲ್ಲಿರುತ್ತದೆ ಏಕೆಂದರೆ ಅದೇ ವ್ಯಕ್ತಿಯನ್ನು (ಅಥವಾ ವ್ಯಕ್ತಿಗಳ ವರ್ಗವನ್ನು) ಮೌಲ್ಯಮಾಪನಕ್ಕೆ ಬಳಸಲಾಗುತ್ತದೆ.

intransigence's Usage Examples:

The company"s intransigence towards unions continued up to 1891 when a strike left miners little.


Faced with Aguirre"s intransigence regarding Flores" demands, the Brazilian diplomat abandoned the effort.


His intransigence landed him in Colditz.


In response to this intransigence, Napoleon selected a general, Étienne Radet, to remove the pope and eliminate a figure that could rally opposition against the Empire and his regime.


Decades of intransigence between the Communist governments of Hungary and Czechoslovakia meant.


The Foreign Office was very unhappy at Reza Khan's intransigence.


Due to his intransigence always loved by lampooners, he was first mocked in 1867.


However, LTTE intransigence limited the policy's effectiveness.


Conservatives held over government positions and land ownership, and their intransigence to granting any reforms.


Frustrated by what they saw as intransigence, the British commissioners launched a full-scale military assault on.


financial exigency, but another motivation was the government"s desire to penalise those in the public service who backed the intransigence of the Council.


His intransigence in this matter contributed to the outbreak of the Eighty Years" War.


Citing the economic unfeasibility of such a project and the intransigence of locals opposing the project, the "800 million complex was eventually.



Synonyms:

bullheadedness, obstinance, stubbornness, intransigency, pigheadedness, self-will, obstinacy,

Antonyms:

tractability, irresoluteness,

intransigence's Meaning in Other Sites