<< interlocks interlocutor >>

interlocution Meaning in kannada ( interlocution ಅದರರ್ಥ ಏನು?)



ಸಂವಾದ, ಸಂಭಾಷಣೆ,

interlocution ಕನ್ನಡದಲ್ಲಿ ಉದಾಹರಣೆ:

ನಿಗೆಲ್ಲ ಎಂದು ಕರೆಯಲ್ಪಟ್ಟ, ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ವ್ಯಕ್ತಿಗಳು ಅತಿಥಿಗಳಾಗಿ ಸ್ಟೂಡಿಯೋ ಅಡುಗೆಮನೆಗೆ ಬಂದು ಲಾಸನ್ ಳೊಡನೆ ಸಂವಾದ ನಡೆಸುತ್ತಿದ್ದರು.

ಸಾಮಾನ್ಯ ಬಳಕೆಯಲ್ಲಿ, ಒಬ್ಬ ವ್ಯಕ್ತಿ ಅಥವಾ ಜೀವಿಯ ಜಿನೊಮ್‌ನ್ನು ಉಲ್ಲೇಖಿಸಲು‌ 'ವಂಶವಾಹಿ ವ್ಯವಸ್ಥೆ' ಎಂಬ ಉಕ್ತಿಯನ್ನು ಕೆಲವೊಮ್ಮೆ ಸಂವಾದಾತ್ಮಕವಾಗಿ ಬಳಸಲಾಗಿದೆ.

ಅಪಧಮನಿಗಿಂತಲೂ ಅದಕ್ಕೆ ಸಂವಾದಿಯಾದ ಅಭಿಧಮನಿಯಲ್ಲಿ ಹೊರಕವಚ ಹೆಚ್ಚು ಗಾತ್ರವಾಗಿರುತ್ತದೆ.

ನೈಯ್ಯಾಯಿಕರು ಪ್ರಯೋಜನ ಸತ್ಯದ ಸಮರೂಪವಲ್ಲ, ಪ್ರಯೋಜನವೇ ಬೇರೆ ಸತ್ಯವೇ ಬೇರೆ, ಸಂವಾದಿತ್ವವೇ ಸತ್ಯದ ಸ್ವರೂಪ, ಪ್ರಯೋಜನ ಸತ್ಯದ ಒರೆಗಲ್ಲು (ಟೆಸ್ಟ್) ಮಾತ್ರ — ಎನ್ನುತ್ತಾರೆ.

ನರಸಿಂಹನ್ ನವೀನ ಬೋಧನಾ ವಿಧಾನಗಳಲ್ಲಿ ಬಲವಾದ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ಹಲವಾರು ದೇಶಗಳಲ್ಲಿ ಅನೇಕ ಸಂವಾದಾತ್ಮಕ ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ ಮತ್ತು ಭಾಗವಹಿಸಿದ್ದಾರೆ.

'ಕುದುರೆ ಕೋಲ' ಹಾಗೂ 'ಮರಗಾಲು ಕುಣಿತ'ಗಳು ಇದಕ್ಕೆ ಸಂವಾದಿಯಾದ ಪದವಾಗಿದೆ.

'‘ಸಂವಾದ’' ಎಂಬ ಸಾಹಿತ್ಯ ಪತ್ರಿಕೆಯನ್ನು ಕಳೆದ ಎರಡು ದಶಕಗಳಿಂದ ಸಂಪಾದಿಸುತ್ತಿದ್ದಾರೆ.

ಈ ಭಾಗದಲ್ಲಿ ಯಾವುದೇ ಸಂವಾದವಿರದೆ, ಕೇವಲ ಸಂಗೀತವುಂಟು.

ಈ ಘಟನೆಯ ಹರಿವುಗಳು ವೈಜ್ಞಾನಿಕ ವರ್ಣಭೇದ ನೀತಿವಾದಿಗಳ ಸಂವಾದದಿಂದ ತೆಗೆದುಕೊಳ್ಳಲ್ಪಟ್ಟ "ಮಾಸ್ಟರ್ ವರ್ಣ" (ಪ್ರಧಾನವಾದ ವರ್ಣ) (ಅನೇಕ ವೇಳೆ "ಆರ್ಯನ್ ವರ್ಣ" ಅಥವಾ "ನೊರ್ಡಿಕ್ ವರ್ಣ") ಜೀವವೈಜ್ಞಾನಿಕ ವಿಷಯದ ಜೊತೆ ರಾಷ್ಟ್ರವನ್ನು ಸಂಯೋಜಿಸುವ ಯೋಜನೆಯನ್ನು ಪ್ರಾರಂಭಿಸಿದವು .

ಭೀಮವ್ವನವರ ಕಾವ್ಯಗಳಲ್ಲಿಯ ಸಂಭಾಷಣಾ ತಂತ್ರದ ವೈಶಿಷ್ಟ್ಯವನ್ನು ನೋಡಬೇಕೆಂದರೆ ಸತ್ಯಭಾಮೆ, ಪಾರ್ವತಿ, ಸತ್ಯಭಾಮೆ ರುಕ್ಮಿಣಿ ಸಂವಾದದಲ್ಲಿ ನೋಡಬಹುದು.

interlocution's Usage Examples:

Together with some considerations, upon Dr Bayly"s parenthetical interlocution; relating to the Churches power in deciding controversies.


The Buyruk is written in the form of an interlocution between Shaykh Safi-ad-din Ardabili, founder of the Safaviyya order.


The Christian Bible contains many speeches without interlocution, which some take to be sermons: Jesus" sermon on the mount in Matthew.


potent site from which to investigate the social, cultural and political interlocution of gender and sexuality".


Christian Bible contains many speeches without interlocution, which some take to be sermons: Jesus" sermon on the mount in Matthew 5–7 (though the gospel.


This “transcultural interlocution” can be witnessed when examining the historical works of writers such.


method employed by many professional schools and the Socratic method for interlocution, these eventually evolved into PBS"s long-running Fred Friendly Seminars.


of plot, drama emerges from the power struggle and hide-and-seek of interlocution.


The duties of this post involved interlocution between the Makhzen and the European diplomatic bodies in Tangier.


Barrett (file dated 6 May 2004), "Space, repetition and collective interlocution: Psychiatric interviews in a Borneo longhouse" (pdf format).


eloquent, eloquence, grandiloquent, interlocution, loquacious, loquacity, magniloquent, obloquy, soliloquy luc- bright, light Latin lūx (genitive lūcis), lucere.


and of too much constraint for the liberty of conversation and the interlocution of several persons.


impact of the research carried out by these centers and facilitating its interlocution with the different public and private agents.



interlocution's Meaning in Other Sites