intents Meaning in kannada ( intents ಅದರರ್ಥ ಏನು?)
ಉದ್ದೇಶಗಳು, ಉದ್ದೇಶ, ಪ್ರತಿಕ್ರಿಯೆ, ನಿರ್ಣಯ, ಗುರಿ, ಯೋಜನೆ, ಕಾರ್ಯಸಾಧ್ಯ,
People Also Search:
interinter alia
inter continental ballistic missile
inter department
inter departmental
inter provincial
inter services intelligence
interact
interacted
interacting
interaction
interactional
interactions
interactive
interactive multimedia system
intents ಕನ್ನಡದಲ್ಲಿ ಉದಾಹರಣೆ:
'ಆಫ್ರಿಕನ್ ರಾಷ್ಟ್ರೀಯತಾವಾದದ ಚಿಂತನೆಯೊಳಗೆ ಕಾರ್ಯನಿರ್ವಹಿಸುವ ಸಾಮ್ರಾಜ್ಯಶಾಹಿಯ ಉದ್ದೇಶಗಳು ಹಾಗೂ ನಾಗರೀಕರಿಸುವ ಧ್ಯೇಯದ ಕಲ್ಪನೆ ಆಫ್ರಿಕಾದಲ್ಲಿ ಯುರೋಪಿಯನ್ ಸಾಮ್ರಾಜ್ಯಶಾಹಿ ರೂಪಿಸುವುದಕ್ಕೆ ಮತ್ತು ಕಾನೂನುಬದ್ಧತೆಗೆ ನೆರವು ನೀಡುತ್ತದೆ ಎಂದು ಅಡೆಲೆಕೆ ಟೀಕಿಸಿದ್ದಾರೆ.
ಡೌನ್ಸ್ ಅವರ ಪ್ರಕಾರ ಇಂತಹ ಧನಾತ್ಮಕ ಉದ್ದೇಶಗಳು ಸಾಮಾನ್ಯವಾಗಿ ಅಲ್ಪಕಾಲೀನ ಲಾಭಗಳನ್ನು ತರುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಮತ್ತು ಇರಾಕ್ ನಡುವೆ ನಡೆದ ಒಪ್ಪಂದದಲ್ಲಿ ಮಿಲಿಟರಿ ಬಳಕೆಯ ಉದ್ದೇಶಗಳು ಸೇರಿರಲಿಲ್ಲ ಎಂದು ಫ್ರಾನ್ಸಿನ ಪ್ರತಿನಿಧಿ ತಿಳಿಸಿದರು.
‘ಚಿಕವೀರ ರಾಜೇಂದ್ರ’ ದ ಮೊದಲ ಮೊದಲ ಪ್ಯಾರಾದಲ್ಲಿ, ಮಾಸ್ತಿಯವರ ಉದ್ದೇಶಗಳು ತುಂಬಾ ಸ್ಪಷ್ಟವಾಗಿವೆ.
ಕಲೆಯ ಉದ್ದೇಶಪೂರ್ವಕ ಉದ್ದೇಶಗಳು (ಮೋಟಿವೇಟೆಡ್ ಫಂಕ್ಷನ್ಸ್ ಆಫ್ ಆರ್ಟ್) .
ಹೋಲ್ಡಿಂಗ್ ಮನಿ ಉದ್ದೇಶಗಳು.
ಇಲ್ಲಿ ಉಗಿಯನ್ನು ಪಡೆಯುವುದೂ ಅದರಲ್ಲಿ ಸುಪ್ತವಾಗಿರುವ (ಲೇಟೆಂಟ್) ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಉಪಯೋಗಿಸಿಕೊಳ್ಳುವುದೂ ಮುಖ್ಯ ಉದ್ದೇಶಗಳು.
ಉದ್ದೇಶಗಳು ಸಮಾಜಕಲ್ಯಾಣಕ್ಕಾಗಿ ಇರಬೇಕು; ಕಾನೂನು ಬಾಹಿರವಾಗಿರಬಾರದು.
'ಆಲ್ ಪೋರ್ಟ್'(೧೯೫೦)ರ ಪ್ರಕಾರ ಮಾಗಿದ ಧರ್ಮದ ಉದ್ದೇಶಗಳು ಗಾಢ ಕೃತಜ್ಞತೆಯ ಭಾವದಿಂದ ಬಂದವುಗಳಾಗಿದ್ದು,ಮತ್ತು ಎಡ್ವರ್ಡ್ಸ್ (೧೭೪೬/೧೯೫೯)ಹೇಳುವಂತೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ನಿಜವಾಗಿ ದೇವರನ್ನು ಕಾಣುವ ರೀತಿಯೇ "ಪ್ರೀತಿಯಿಂದ ಕೃತಜ್ಞತೆಯನ್ನು" ಕಾಣುವುದಾಗಿದೆ.
ನಿಧಿಯ ಉದ್ದೇಶಗಳು : ಅಂತರಾಷ್ಟ್ರೀಯ ಹಣಕಾಸಿನ ನಿಧಿಯು ಕೆಳಗಿನ ಉದ್ದೇಶಗಳನ್ನು ಹೊಂದಿರುತ್ತದೆ.
ನಿರ್ವಹಣೆ - ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಬಯಸಿದ ಗುರಿ ಮತ್ತು ಉದ್ದೇಶಗಳು ಸಾಧಿಸಲು ಸಂಪನ್ಮೂಲಗಳನ್ನು ಹಂಚುವಲ್ಲಿ ಕ್ರಿಯೆ.
ಸಂಸ್ಥೆಯ ವ್ಯಾಪಾರೋದ್ಯಮ ಉದ್ದೇಶಗಳು ವಿಶಾಲ ವ್ಯಾಪ್ತಿಯನ್ನು ಹೊಂದಿರುತ್ತದೆ ಮತ್ತು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿಯಲ್ಲಿ ಸಂಸ್ಥೆಯ ಸಾಮಾನ್ಯ ನಿಲುವು ಇದರಲ್ಲಿ ಸೇರಿರುತ್ತದೆ.
intents's Usage Examples:
However, a variety of speculations have been made regarding the true intents behind the Iraqi move, including Iraq's inability to pay the more than US"14 billion that it had borrowed from Kuwait to finance the Iran–Iraq War, and Kuwait's surge in petroleum production levels which kept revenues down for Iraq.
Although several of them are native bushmen, and all are as black as night, these Indian fellows are to all intents and purposes, clothed and in their right minds.
It "repealed, annulled and made void to all intents and purposes" the Clergy Act 1640, which had prevented those in holy orders.
Conventions differ in their intents, which may include to: Allow useful information to be deduced from the.
For all intents and purposes, the document concentrated all governing power in Park"s hands.
of the same order, rank, estimation, dignity and pre-eminence to all intents and purposes as any puisne judge of either of the two other courts.
It was, for all intents and purposes, the last desperate attempt in Taiping Rebellion"s war effort.
It may, for all intents and purposes, be a Christmas tree without any Christianity-themed ornaments.
Delft), which all fall under one or more of the settlements for all intents and purposes.
these Indian fellows are to all intents and purposes, clothed and in their right minds.
term used to denote a state in which earnest and ironic intents become muddled.
For all intents and purposes, this was the QCU continuing under another name.
It has been for all intents and purposes superseded by modern scripting languages such as Perl, Python.
Synonyms:
attentive, absorbed, engrossed, enwrapped, captive, wrapped,
Antonyms:
nonintellectual, stupidity, forget, neglect, inattentive,