intelligently Meaning in kannada ( intelligently ಅದರರ್ಥ ಏನು?)
ಬುದ್ಧಿವಂತಿಕೆಯಿಂದ
Adverb:
ಬುದ್ಧಿವಂತಿಕೆಯ,
People Also Search:
intelligentsiaintelligibility
intelligible
intelligibly
intelpost
intemperance
intemperances
intemperant
intemperants
intemperate
intemperately
intemperateness
intenable
intend
intendance
intelligently ಕನ್ನಡದಲ್ಲಿ ಉದಾಹರಣೆ:
ಅತಿ ಬುದ್ಧಿವಂತಿಕೆಯಿಂದ ಮಿಶ್ರಣಗೈದ ವಿರುದ್ಧ ಭಾವಗಳು;.
ಚಿಂಪಾನ್ಜಿ ತನ್ನ ಅಂತರ್ ದೃಷ್ಟಿಯನ್ನು ಉಪಯೋಗಿಸಿ ಇಂಥ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಕಲಿಯಬಲ್ಲದೆಂಬುದನ್ನು ಕೊಯ್ಲರನ ಪ್ರಯೋಗಗಳು ತೋರಿಸಿವೆ.
ಪಿಶಾಚಿಗಳು ತಮ್ಮದೇ ಆದ ಭಾಷೆಯನ್ನು ಬಳಸಿ ಬುದ್ಧಿವಂತಿಕೆಯಿಂದ ಮಾತನಾಡುತ್ತವೆ ಎಂದು ಗುಣಾಢ್ಯ ಕೇಳಿದ್ದನು.
ಆದಾಗ್ಯೂ ಚಿಕಾಗೊ ಸನ್-ಟೈಮ್ಸ್ ಪತ್ರಿಕೆಯ ವಿಮರ್ಶಕನಾದ ರೋಜರ್ ಎಬರ್ಟ್ ಎಂಬಾತ ಈ ಚಲನಚಿತ್ರಕ್ಕೆ ನಾಲ್ಕು ನಕ್ಷತ್ರಗಳ ಪೈಕಿ ಮೂರೂವರೆ ನಕ್ಷತ್ರಗಳ ಶ್ರೇಯಾಂಕವನ್ನು ನೀಡಿ, ಈ ಚಿತ್ರವನ್ನು "ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ, ಕಥೆಯನ್ನು ಬುದ್ಧಿವಂತಿಕೆಯಿಂದ ಬರೆಯಲಾಗಿದೆ, ಕಲಾವಿದರು ಗಾಢನಂಬಿಕೆಯೊಂದಿಗೆ ನಟಿಸಿದ್ದಾರೆ, ಇದೊಂದು ಅಸಾಮಾನ್ಯವಾದ ಆಲೋಚನಾಶೀಲ ಮಹಾಕೃತಿಯಾಗಿದೆ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ.
ಈ ಕಲ್ಪನೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ನಂಬಿಕೆಯೆಂದರೆ, ಶಕ್ತಿಯು "ಬುದ್ಧಿವಂತಿಕೆಯಿಂದ" ಕೂಡಿದೆ, ಇದರರ್ಥ, ವೈದ್ಯರ ಕೈಗಳು ಗುಣಪಡಿಸಬೇಕಿರುವ ನಿರ್ದಿಷ್ಟ ಜಾಗದಲ್ಲಿ ಇಲ್ಲದಿದ್ದರೂ ಸಹ ಯಾವ ಭಾಗದಲ್ಲಿ ಶಮನ ಮಾಡಬೇಕೆಂಬುದು ರೇಖಿಗೆ ತಿಳಿದಿದೆ.
ಬುದ್ಧಿವಂತಿಕೆಯಿಂದ ("ಶಕ್ತಿ" ಅಥವಾ ಒಂದು ಪ್ರಾಣಿಯ ಕೊಂಬು")ಅಧಿಕಾರವು ಹುಟ್ಟಲ್ಪಟ್ಟಿತು .
ಹುಡುಗರು ಒಂದು ವೇಳೆ ಪ್ರಶ್ನೆಗೆ ಸಾಕುವಷ್ಟು "ಸಂಕ್ಷಿಪ್ತವಾಗಿ"(ಉದಾಹರಣೆಗೆ, ಸಂಕ್ಷಿಪ್ತವಾಗಿ ಮತ್ತು ಬುದ್ಧಿವಂತಿಕೆಯಿಂದ ) ಉತ್ತರವನ್ನು ಕೊಡಲು ವಿಫಲವಾದರೆ ಅವರಿಗೆ ವಿಶೇಷ ದಂಡನೆಯನ್ನು ನೀಡಲಾಗುತ್ತಿತ್ತು.
ಕಡಿಮೆ ದಾಸ್ತಾನು ಮಟ್ಟಗಳು ಟೊಯೋಟಾ ಪ್ರೊಡಕ್ಷನ್ ಸಿಸ್ಟಮ್ನ ಒಂದು ಮುಖ್ಯ ಫಲಿತಾಂಶವಾಗಿದ್ದರೂ, ಅದರ ವ್ಯವಸ್ಥೆಯ ಹಿಂದಿನ ತತ್ತ್ವಶಾಸ್ತ್ರದ ಪ್ರಮುಖ ಅಂಶವೆಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಮತ್ತು ತ್ಯಾಜ್ಯವನ್ನು ತೊಡೆದುಹಾಕುವುದು, ಇದರಿಂದಾಗಿ ಕನಿಷ್ಟ ದಾಸ್ತಾನು ಮಾತ್ರ ಅಗತ್ಯವಿದೆ.
ಬದುಕಿರುವ ಜೀವಿಗಳ ರಚನೆಯ ಬಿಡಿ ಪರೀಕ್ಷೆಯನ್ನು ಬುದ್ಧಿವಂತಿಕೆಯಿಂದ ಮುಂದುವರಿಸಿ ಸರಿಯಾಗಿ ಅರ್ಥ ಹೇಳುವ ಮೊದಲು ಇನ್ನೂ ಒಂದು ಅಭಿಪ್ರಾಯವನ್ನು ಸ್ಥಾಪಿಸಬೇಕಾಯಿತು.
ಪ್ರಕೃತಿಯಲ್ಲಿ ದೊರೆಯುವ ಬಗೆಬಗೆಯ ಬೇರುಗಳು, ಎಲೆಗಳು, ಕಾಯಿಗಳು, ಹಣ್ಣುಗಳು, ಪ್ರಾಣಿಜನ್ಯವಾದ ವಸ್ತುಗಳು, ದಿನಬಳಕೆಯ ಸಾಮಾನ್ಯ ವಸ್ತುಗಳು ಎಲ್ಲವನ್ನೂ ಬುದ್ಧಿವಂತಿಕೆಯಿಂದ ಪ್ರಯೋಗಶೀಲತೆಯಿಂದ ಬಳಸಿಕೊಂಡು ರೋಗಗಳನ್ನು ಪರಿಹರಿಸಿಕೊಳ್ಳಲು ಅವರು ಯತ್ನಿಸಿದರು.
ಆದರೆ ಮುಖ್ಯಮಂತ್ರಿ ಅನಂತರಾಮಯ್ಯ (ರಂಗಾಯಣ ರಘು) ಅವರನ್ನು ಬ್ಲ್ಯಾಕ್ಮೇಲ್ ಮಾಡುವುದರ ಮೂಲಕ ಬುದ್ಧಿವಂತಿಕೆಯಿಂದ ಅವನು ಈ ಪ್ರಕರಣವನ್ನು ಪರಿಹರಿಸಿಕೊಳ್ಳುತ್ತಾನೆ ಮತ್ತು ನ್ಯಾಯಾಲಯದಿಂದ ನಿರ್ದೋಷಿ ಎಂದು ಘೋಷಿಸಲ್ಪಡುತ್ತಾನೆ.
ಬುದ್ಧಿವಂತಿಕೆಯಿಂದ ನಡೆಸುವ, ಮಂದಗತಿಯಲ್ಲಿ ನಿರ್ವಹಿಸುವ ಮತ್ತು ಹುರುಪಿನ ಸೇವೆಯೊಂದಿಗೆ ಸಚೇತನಗೊಳಿಸುವ ನಿರಂಕುಶ ಪ್ರಭುತ್ವವು ಭಾರತದಲ್ಲಿ ಪ್ರತಿನಿಧಿಗಳನ್ನೊಳಗೊಂಡ ಮತ್ತು ಜವಾಬ್ದಾರಿಯುತ ಸಂಘಟನೆಗಳಷ್ಟೇ ಪ್ರಬಲವಾಗಿರಬಹುದು.
1840ರ ಜೂನ್ 16ರಂದು ಲಾರ್ಡ್ ಆಬರ್ಡೀನ್ ಲಾರ್ಡ್ಸ್ ಸಭೆಯಲ್ಲಿ ಮಂಡಿಸಿದ ಸ್ಕಾಟ್ಲೆಂಡ್ ಚರ್ಚಿನ ಧರ್ಮಾದಾಯಗಳನ್ನು ಕುರಿತ ವಿಧೇಯಕವನ್ನು ಬುದ್ಧಿವಂತಿಕೆಯಿಂದ ಸಮರ್ಥಿಸಿ ಹೆಸರು ಗಳಿಸಿದ.
intelligently's Usage Examples:
reddish hair, a strong American accent, an artificial foot, and an imperturbable temper; she took risks often but intelligently.
Foundation of Asia is press to look beyond national borders and speak intelligently to complex issues of regional change and development of Asia.
However, the United States Court of Appeals for the Second Circuit reversed the district court's decision on the grounds that Clark had procedurally defaulted on her claim by not raising it on direct appeal before the state court, and had knowingly and intelligently waived her Sixth Amendment rights by choosing to represent herself.
Rowling"s universe a "secondary secondary world, made up of intelligently patchworked derivative motifs from all sorts of children"s literature .
White wrote that courts may accept whatever plea a defendant chooses to enter, as long as the defendant is competently represented by counsel; the plea is intelligently chosen; and “the record before the judge contains strong evidence of actual guilt.
was done was done half-heartedly, ineffectively, without drive and unintelligently.
Because a guilty plea must be made intelligently, knowingly, and voluntarily, the court must advise the defendant of the following things:The nature of the chargeThe potential penalties which might result from the plea, including any mandatory minimum sentenceThe defendant's rights to not plead guilty, and to request a jury trial.
intelligently, and that giving them the [vote] would lead to a great deal of demagogism, and lead to embarrassments in various ways," Lee stated.
The use of electronic fuzes allows mines to intelligently ignore blast shock waves, by either being.
Post football careerJennings is a regular on KNBR radio, due to his lively personality and intelligently comedic commentary.
motivation for the zoo hypothesis would be that premature contact would "unintelligently" reduce the overall diversity of paths the universe itself could take.
campaign, historian Samuel Eliot Morison described it as "the most unintelligently waged land campaign of the Pacific war (with the possible exception.
political dimensions of popular music, a belief that it could be consumed intelligently, and a desire to communicate his ideas to readers in an entertaining.