intellective Meaning in kannada ( intellective ಅದರರ್ಥ ಏನು?)
ಬೌದ್ಧಿಕ, ಬುದ್ಧಿವಂತ,
Noun:
ಗ್ರಹಿಕೆ,
People Also Search:
intellectsintellectual
intellectual property
intellectualise
intellectualised
intellectualises
intellectualism
intellectualist
intellectuality
intellectualize
intellectually
intellectuals
intelligence
intelligence activity
intelligence agency
intellective ಕನ್ನಡದಲ್ಲಿ ಉದಾಹರಣೆ:
ಕಲ್ಲಿಗೆ ಕಲ್ಪನೆಯ ರೂಪ ನೀಡಿ ಸಾಕಾರಗೊಳಿಸುವ ಇವರು ಬೌದ್ಧಿಕವಾಗಿ ಅತ್ಯಂತ ಕುಶಲಮತಿಗಳು.
ಇದು ಗಣನೀಯ ಪ್ರಮಾಣದ ವೈಯುಕ್ತಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಒಳಗೊಳ್ಳುತ್ತದೆ.
ಈ ಕಾಲದಲ್ಲಿ ಕಲೆಯನ್ನು "ಮನುಷ್ಯರ ಅಲೋಚನೆಯ (ಬೌದ್ಧಿಕ ಸಾಮರ್ಥ್ಯದ) ವಿಶೇಷ ಸಾಮರ್ಥ್ಯವೆಂದು ಪರಿಗಣಿಸಿ, ಇದನ್ನು ಧರ್ಮ ಮತ್ತು ವಿಜ್ಞಾನದೊಂದಿಗೆ ವರ್ಗೀಕರಿಸಲಾಯಿತು".
ಹಾಂಗ್ ಕಾಂಗ್ ನ ಪ್ರಾಥಮಿಕ ಪೂರ್ವ ಶಿಕ್ಷಣದ ಮುಖ್ಯ ಉದ್ದೇಶವೆಂದರೆ ಮಕ್ಕಳಿಗೆ ಒಂದು ವಿನೋದ ಹಾಗು ಸಂತೋಷಕರ ಕಲಿಕೆಯ ವಾತಾವರಣವನ್ನು ಒದಗಿಸಿ ಮಗುವಿನ ಸಮತೋಲನದ ಬೆಳವಣಿಗೆಗೆ ಬೇಕಾದ ವಿವಿಧ ಅಂಶಗಳಿಗೆ ಉತ್ತೇಜನ ನೀಡುವುದು; ಉದಾಹರಣೆಗೆ ಅವರ ದೈಹಿಕ, ಬೌದ್ಧಿಕ, ಭಾಷೆ, ಸಮಾಜ, ಭಾವನಾತ್ಮಕ ಹಾಗು ಸದಭಿರುಚಿಯ ಅಂಶಗಳಿಗೆ ಒತ್ತು ನೀಡುವುದೇ ಆಗಿದೆ.
ಹೀಗೆ ಬೌದ್ಧಿಕ ನಿಲವಿಗೆ ಸಿಕ್ಕಲಾರದ ಮತ್ತು ಸಿಗುವ ಅಂಶಗಳ ನಡುವೆ ಸ್ಪಷ್ಟ ಭಿನ್ನತೆ ಎಂಬ ಅಂಶವೊಂದಿದೆ.
ಯುವಕರು ಮತ್ತು ಬೌದ್ಧಿಕ ವಲಯಗಳು PSU ಮತ್ತು ಕಾರ್ಮಿಕರು PCF ಗೆ ಆದ್ಯತೆ ನೀಡಿದರು.
ಬೌದ್ಧಿಕ ಉಚ್ಚ್ರಾಯದ ಕಾಲದಲ್ಲಿ ಆ ಶಬ್ಧ ಹಾಗೂ ಪರಿಕಲ್ಪನೆ ಮೂಡಿಬಂತು.
2016 ರಲ್ಲಿ, ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್ನು ಆರ್‌ಸಿಇಪಿಯ ಬೌದ್ಧಿಕ ಆಸ್ತಿ ನಿಬಂಧನೆಗಳ ಮೊದಲ ಕರಡನ್ನು "ವ್ಯಾಪಾರ ಒಪ್ಪಂದದಲ್ಲಿ ಹಕ್ಕುಸ್ವಾಮ್ಯಗಳ ಮೇಲೆ ಬಗ್ಗೆ ಹಿಂದೆಂದೂ ಕಾಣದ ಅತ್ಯಂತ ಕೆಟ್ಟ ನಿಬಂಧನೆಗಳನ್ನು ಹೊಂದಿದೆ" ಎಂದು ವರ್ಣಿಸಿದೆ.
ಈ ಕ್ರಿಯೆಯನ್ನು ಶಾರೀರಿಕ ಬಲ, ಬಲಾತ್ಕಾರ, ಅಧಿಕಾರದ ದುರುಪಯೋಗದಿಂದ ನಡೆಸಬಹುದು, ಅಥವಾ ಸಕ್ರಮ ಸಮ್ಮತಿಯನ್ನು ನೀಡಲು ಅಸಮರ್ಥವಾಗಿರುವ ವ್ಯಕ್ತಿಯ (ಉದಾಹರಣೆಗೆ ಪ್ರಜ್ಞೆ ತಪ್ಪಿದ, ಅಶಕ್ತನಾಗಿಸಿದ, ಬೌದ್ಧಿಕ ಅಶಕ್ತತೆಯಿರುವ, ಸಮ್ಮತಿಯ ವಯಸ್ಸಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿ) ವಿರುದ್ಧ ನಡೆಸಬಹುದು.
ಟೆನಿಸನ್ನನ ಗಣನೀಯ ಕವನಗಳ ಸೃಷ್ಟಿ ಪ್ರಾರಂಭವಾದದ್ದು ಇಂಗ್ಲೆಂಡಿನ ಬೌದ್ಧಿಕ ಜೀವನ ಅಲ್ಲೋಲಕಲ್ಲೋಲವಾಗುತ್ತಿದ್ದ ಅವಧಿಯಲ್ಲಿ.
ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’.
ಬೌದ್ಧಿಕ ತರಬೇತಿ, ಭಾವಗಳು ಹಾಗೂ ಕಲ್ಪನಾಶಕ್ತಿಯನ್ನು ಬೆಳೆಸಿಕೊಳ್ಳುವಿಕೆ, ಹಾಗೂ ಆಧ್ಯಾತ್ಮಿಕ ಬೆಳವಣಿಗೆ ಎಂಬ ಮೂರು ಅಂಶಗಳನ್ನು ಮೂರು ಜ್ವಾಲೆಗಳು ಪ್ರತಿನಿಧಿಸುತ್ತವೆ.
ಹಾಗಿದ್ದರೂ, ಈ ವ್ಯಾಖ್ಯಾನವು ಸಂಪೂರ್ಣವಾಗಿ ಜೈವಿಕವಾದದ್ದು, ಮತ್ತು ಬೌದ್ಧಿಕ ಮತ್ತು ಮಾನಸಿಕ-ಸಾಮಾಜಿಕ ಅಂಗವೈಕಲ್ಯದಿಂದ ಬದುಕುವ ಜನರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
intellective's Usage Examples:
vegetative and sensitive souls were of different substance than the "intellective" soul.
the living organism dies, whereas remains an immortal and perpetual intellective part of mind.
(creativity tasks); type 3 is solving problems with correct answers (intellective tasks); type 4 is deciding issues with no right answer (decision making.
non-intellective factors, and he felt that the 1937 Binet scale did not do a good job of incorporating these factors into the scale (non-intellective factors.
that the soul could be viewed as belonging on two axes of sensitive-intellective (emotions and desires) and cognitive-appetitive (the will).
has intellective understanding along with the angels" which are called "minds" and "intellects" because they have no other power than the intellective power.
intellect, is distinguished by Iamblichus into spheres of intelligible and intellective, the latter sphere being the domain of thought, the former of the objects.
two axes of sensitive-intellective (emotions and desires) and cognitive-appetitive (the will).
embryo—first a vegetative and then a sensitive or animal soul, and finally an intellective or human soul, with the higher levels able to carry out the functions.
the main principle of philosophy (the satisfaction of reason), the intellective method, syllogism, syllogistic argumentation, sophistry (two ‘lessons’).
“present[ing] their young unmatriculated novices, at first coming, with the most intellective abstractions of logic and metaphysics” after having only recently left.
phenomena grouped in aggregates (skandhas), such as sense-perceptions, intellective discrimination (saṃjñā), emotions and volition.
explained universal knowledge and justified Aristotle"s idea of the intellective soul.