<< insurmountable insurrect >>

insurmountably Meaning in kannada ( insurmountably ಅದರರ್ಥ ಏನು?)



ದುಸ್ತರವಾಗಿ

ನಂಬಲಾಗದಷ್ಟು,

insurmountably ಕನ್ನಡದಲ್ಲಿ ಉದಾಹರಣೆ:

ನಪೊಲಿಯನ್ ತನ್ನ ಆಧಿಕಾರವನ್ನು ದುರಪಯೋಗಪಡಿಸುತ್ತಾನೆ, ಪ್ರಾಣಿಗಳ ಜೀವನವನ್ನು ಇನ್ನೂ ದುಸ್ತರವಾಗಿಸುತ್ತಾನೆ; ಹಂದಿಗಳು ಇನ್ನೂ ಹೆಚ್ಚಿನ ನಿರ್ಬಂಧವನ್ನು ಹೇರಿದರೂ, ತಮಗೆಂದು ವಿಶೇಷ ಕೆಲವು ಸವಲತ್ತುಗಳನ್ನು ಉಳಿಸಿಕೊಳ್ಳುತ್ತವೆ.

ಆಹಾರವನ್ನೊದಗಿಸಿಕೊಳ್ಳವುದೇ ದುಸ್ತರವಾಗಿದ್ದುದರಿಂದ ಆಹಾರವನ್ನು ನೀಡುವ ಪ್ರಕೃತಿಯನ್ನು ಬಗೆಬಗೆಯಾಗಿ ಆರಾಧಿಸುತ್ತಿದ್ದ.

VC-25A ವಿಮಾನಗಳನ್ನು ಬದಲಾಯಿಸುವ ನಿರೀಕ್ಷೆಯಿದೆ, ಏಕೆಂದರೆ ಅವನ್ನು ಮಿತವ್ಯಯವಾಗಿ, ಸುಲಭವಾಗಿ ನಿರ್ವಹಿಸುವುದು ದುಸ್ತರವಾಗಿದೆ.

ಆ ಕೆಟ್ಟಕಾಲದಲ್ಲಿ ಬರ ಪೀಡಿತ ಹಳ್ಳಿಯಲ್ಲಿ ಜೋಳ ಸಿಗುವುದೆ ಕಷ್ಟವಿರುವಾಗ ಬಂಗಾದ ದಾಗಿನ ಮಾಡಿಸುವವರು ಯಾರು? ಅಕ್ಕಸಾಲಿಗೆಯಿಂದ ಬದುಕುವುದು ದುಸ್ತರವಾಗಿತ್ತು.

ಸತ್ತವರ ಸಂಖ್ಯೆಯ ಅಂದಾಜು ಮಾಡುವುದು ದುಸ್ತರವಾಗಿತ್ತು.

ನಮ್ಮಲ್ಲಿ ರೋಗದ ಬಗೆಗಿನ ಅಜ್ಞಾನ, ಔಷಧ ಸೇವನೆಯಲ್ಲಿ ಅಶಿಸ್ತು, ಕಂಡಲ್ಲಿ ಉಗುಳುವ ಅಭ್ಯಾಸ ಈ ಎಲ್ಲ ಕಾರಣದಿಂದಾಗಿ ರೋಗನಿಯಂತ್ರಣ ದುಸ್ತರವಾಗಿದೆ.

ಎಷ್ಷು ಉತ್ತಮವಾಗಿ ಕೆಲಸ ಮಾಡಿದರೂ, ಯಜಮಾನರಿಂದ 'ಸರಿ' ಎನ್ನಿಸಿಕೊಳ್ಳುವುದೇ ದುಸ್ತರವಾಗಿರುವಾಗ ಶಹಭಾಸ್‍ಗಿರಿ ಪಡೆದು ಅವರಿಂದ ಆದರಿಸಲ್ಪಡುವುದಕ್ಕಿಂತ ಹೆಚ್ಚಿನದು ಇನ್ನೇನಿದೆ ಆಶ್ರಿತರಾದ ನೌಕರರಿಗೆ.

ವನವಾಸಿ ಹಾಡಿಗಳಿಗೆ ಹಾದಿ ಸಾಮಾನ್ಯವಾಗಿ ದುಸ್ತರವಾಗಿರುತ್ತದೆ.

ಪ್ರದೇಶದಲ್ಲಿ ಸಂಚಾರ ಸಾಕಷ್ಟು ದುಸ್ತರವಾಗಿರುವುದರಿಂದ ವಾಹನದೊಂದಿಗೆ ಬರುವವರು ಜತೆಗೆ ಅಗತ್ಯ ಬಿಡಿಭಾಗವನ್ನೂ ತಂದುಕೊಳ್ಳುವುದು ಒಳಿತು ಎನ್ನುವ ಸಲಹೆ ನೀಡಲಾಗುತ್ತದೆ.

insurmountably's Usage Examples:

The Hunter is an insurmountably arrogant man; the assault by the Soul Eaters made him feed upon Ciani.


the ability to bend space and time, Arlelelle"s skill on Prosfair is insurmountably high.


in any event; while 22 seats saw double-digit swings, Labor sat on insurmountably safe margins in 16 of them.


While 22 seats saw double-digit swings, Labor sat on insurmountably safe margins in 16 of them.


challenge to Freud"s doctrine that human possibilities were inherently and insurmountably limited.


"An informative letter on Purgatory, proving insurmountably the more than two places of the soul after death and purgatory") 1673:.


Variety felt it would be "insurmountably more challenging" for Black Widow to become profitable if it did not.


It can be insurmountably challenging depending on age and comorbidities.


this Book alone, by sweeping away the age-long barriers that have so insurmountably separated the great religions of the world, has laid down a broad and.


made the mounting of crusades and the maintenance of communications insurmountably difficult.



insurmountably's Meaning in Other Sites