insulin Meaning in kannada ( insulin ಅದರರ್ಥ ಏನು?)
ಇನ್ಸುಲಿನ್,
Noun:
ಇನ್ಸುಲಿನ್,
People Also Search:
insulin reactioninsulin shock therapy
insulins
insulse
insulsity
insult
insultable
insulted
insulter
insulting
insultingly
insults
insuperable
insuperably
insupportable
insulin ಕನ್ನಡದಲ್ಲಿ ಉದಾಹರಣೆ:
ಹೆಚ್ಚಿದ ಇನ್ಸುಲಿನ್ ಸೂಕ್ಷ್ಮತೆಯಂತಹ ಸಾಮಾನ್ಯವಾಗಿ ವ್ಯಾಯಾಮದಿಂದ ಬರುವ ಆರೋಗ್ಯದ ಗಳಿಕೆಗಳನ್ನು ಆಯ್೦ಟಿಆಕ್ಸಿಡೆಂಟ್ ಪೂರಕಗಳು ತಡೆಯಬಹುದು.
ಸಿಹಿಮೂತ್ರ ರೋಗಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪನ್ನವಾಗದಿರುವುದರಿಂದ ಸೇವಿಸಿದ ಸಕ್ಕರೆ ಶಕ್ತಿಯಾಗಿ ಮಾರ್ಪಡುವುದರ ಬದಲು ರಕ್ತದಲ್ಲಿ ಹೆಚ್ಚಾಗಿ ಸೇರಿಕೊಳ್ಳುತ್ತದೆ; ಬಳಸಲಾಗದ ಈ ಸಕ್ಕರೆ ಮೂತ್ರದಲ್ಲಿ ಹೊರಬೀಳುತ್ತದೆ.
ಸಂಮಿಶ್ರ ಸಕ್ಕರೆಯಾದ ಮಿಗದಿಟ್ಟು (ಗ್ಲೈಕೊಜನ್), ಪ್ರೋಟೀನು, ಕೊಬ್ಬುಗಳನ್ನು ಸವೆದುಹೋಗಿರುವ ಅಂಗಾಂಶಗಳಾಗಿ, (ಟಿಷ್ಯೂಸ್) ಬದಲಿಸಲು ನೆರವಾಗಿ, ಸಕ್ಕರೆಯನ್ನು ಉರಿಸುವುದರಿಂದ ಮೈಗೆ ಶಕ್ತಿಯನ್ನು ಒದಗಿಸಿ, ಪ್ರೋಟೀನು ಕೊಬ್ಬುಗಳು ಒಡೆದು ವಿಪರೀತವಾಗಿ ಈಲಿಯಲ್ಲಿ ತಯಾರಾಗುವುದನ್ನು ಇನ್ಸುಲಿನ್ ತಡೆಯುತ್ತದೆ; ಪೊಟ್ಯಾಸಿಯಂ, ರಂಜಕಗಳ ಜೀವವಸ್ತುಕರಣದ ಹತೋಟಿಗೆ ನೆರವಾಗುವುದು.
ತಿಯಾಝೈಡ್ ಡೈಯುರೆಟಿಕ್ಸ್-ಹೈಪೋಕಲೆಮಿಯಾದಿಂದ ಆಗುವ ಇನ್ಸುಲಿನ್ನ ಸ್ರಾವವನ್ನು ತಡೆಯುತ್ತದೆ.
ಸಾಮಾನ್ಯವಾಗಿ ಅರ್ಧದಷ್ಟು ರೋಗಿಗಳು ಮೆಟಾಫಾರ್ಮಿನ್ ಮಾತ್ರದಿಂದಲೇ ಅಗತ್ಯವಾದಂತಹ ನಿಯಂತ್ರಣವನ್ನು ತಲುಪುವುದಿಲ್ಲ, ಮತ್ತು ಪೂರಕವಾದ ಇನ್ಸುಲಿನ್ ಥೆರಪಿಯು ಅಗತ್ಯವಾಗಿದೆ; ಇನ್ಸುಲಿನ್ ಮಾತ್ರವೇ ಪಡೆದುಕೊಳ್ಳುತ್ತಿರುವವರಿಗೆ ಇವರನ್ನು ಹೋಲಿಸಿದಲ್ಲಿ ಇವರಿಗೆ ಕಡಿಮೆ ಇನ್ಸುಲಿನ್ ಬೇಕಾಗಿದ್ದು, ಮತ್ತು ಅವರು ತಮ್ಮ ತೂಕವನ್ನು ಕಳೆದುಕೊಳ್ಳುತ್ತಾರೆ.
ಇದಕ್ಕೂ ಮುಂಚೆ, ಮಧುಮೇಹದ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುವ ಇನ್ಸುಲಿನ್ನ್ನು, ಕಸಾಯಿಖಾನೆಗೆ ಸಾಗಿಸಲಾಗುವ ಗೋವು ಅಥವಾ ಹಂದಿಗಳಂತಹ ಪ್ರಾಣಿಗಳ ಮೇದೋಜೀರಕ ಗ್ರಂಥಿಯಿಂದ ಹೊರತೆಗೆಯಲಾಗುತ್ತಿತ್ತು.
ಇನ್ಸುಲಿನ್ ಇನ್ಸುಲಿನ್ ಸ್ವೀಕರಿಸುವವಸ್ತುವನ್ನು ನಿರ್ಬಂಧಿಸುವುದರಿಂದ ಗರ್ಭಾವಸ್ಥೆಗೆ ಕಾರಣವಾಗುವ ಹಾರ್ಮೋನುಗಳು ಮತ್ತು ಇತರ ಅಂಶಗಳು ಅದರ ಚಟುವಟಿಕೆಯಲ್ಲಿ ಅಡ್ಡಿಬರುತ್ತವೆ ಎಂದು ಯೋಚಿಸಲಾಗಿತ್ತು.
ಬೊಜ್ಜುಳ್ಳ ಕೋತಿಗಳಲ್ಲಿ ಇನ್ಸುಲಿನ್-ಪ್ರತಿರೋಧ ಗುಣಗಳೂ ಸಹ ಹೆಚ್ಚಾದವು.
ನಿಯಾಸಿನ್-ಕೊಬ್ಬಿನ ಆಮ್ಲಗಳ ಸರಾಗ ಚಲನೆ ಏರಿಕೆಯಿಂದ ಇನ್ಸುಲಿನ್ ನ ನಿರೋಧತೆಯನ್ನು ಹೆಚ್ಚಿಸುತ್ತದೆ.
ಮಧುಮೇಹ ರೋಗಿಯಲ್ಲಿ ಇನ್ಸುಲಿನ್ ಕೊರತೆಯಿರುವುದರಿಂದ ಶರ್ಕರ ಪಿಷ್ಟಾದಿಗಳು ಗ್ಲೂಕೋಸ್ ರೂಪದಲ್ಲಿ ಮೂತ್ರದಲ್ಲಿ ವಿಸರ್ಜಿತವಾಗುತ್ತವೆ.
ಇನ್ಸುಲಿನ್ ಆಮ್ಲವಾಗಿರುವುದರಿಂದ ಕ್ಷಾರಗಳೊಂದಿಗೆ ಸಂಯೋಗವಾಗಿ ಲವಣಗಳಾಗುತ್ತವೆ.
ಇಲ್ಲಿಂದ ರಕ್ತದ ಮೂಲಕ ಮೈಯೆಲ್ಲ ಹರಡಿದ ಇನ್ಸುಲಿನ್ ಹಲವಾರು ಇನ್ಸುಲಿನ್ ರೋಧಕಗಳಿಗೆ ಸಿಕ್ಕಿ ಬಲಿಯಾಗುವುದು.
ಆದ್ದರಿಂದ ಇನ್ಸುಲಿನ್ ಪ್ರಭಾವ ಪೂರ್ತಿ ಚೆನ್ನಾಗಿರಲು ಅದರ ಒಟ್ಟಾರೆ ಆಕಾರ ಮುಖ್ಯ ಎಂದಂತಾಯಿತು.
insulin's Usage Examples:
secretion of a working pancreas combined with larger insulin secretions at mealtimes.
Austrian-American) neurophysiologist and psychiatrist, credited with developing insulin shock therapy in 1927.
or cellular activation therapy describes in a literal sense the intravenous injection of insulin in pulses versus continuous infusions.
Because less sugar is added, there is a lower glycemic index and thus less of an insulin response occurs.
The homeostatic model assessment (HOMA) is a method used to quantify insulin resistance and beta-cell function.
In prison, Michael befriends the prison doctor Sara Tancredi when he pretends to suffer from Type 1 diabetes, in order to gain daily access to the prison's infirmary, where he receives his daily insulin shots.
Leptin can also be used to reverse insulin resistance and hepatic steatosis, to cause reduced.
seen in a variety of conditions including diabetes mellitus type 2, in neonates and in drug-induced hyperinsulinemia.
(OAD), when administered in the right dose it will help bring the blood glycose level down by stimulating the insulin production.
antipsychotics and historical procedures like lobotomy and other forms of psychosurgery or insulin shock therapy.
insulin resistance, impaired beta cell function, and sometimes reactive hypoglycemia and acromegaly, or rarer disorders of carbohydrate metabolism.
oestrogen receptor modulator, tamoxifen, aromatase inhibitors, insulin sensitising drugs, and hormonal ovarian stimulation.
DKA results from a shortage of insulin; in response, the body.
Synonyms:
endocrine, hormone, Humulin, hypoglycaemic agent, hypoglycemic agent, recombinant human insulin, Lente Insulin, Lente Iletin, internal secretion,
Antonyms:
exocrine,