institutionary Meaning in kannada ( institutionary ಅದರರ್ಥ ಏನು?)
ಸಾಂಸ್ಥಿಕ
Adjective:
ಸಾಂಸ್ಥಿಕ, ಸೇವೆಗೆ ಸಂಬಂಧಿಸಿದ,
People Also Search:
institutionsinstitutive
institutor
instreaming
instress
instressed
instressing
instruct
instructed
instructible
instructing
instruction
instruction execution
instruction manual
instructional
institutionary ಕನ್ನಡದಲ್ಲಿ ಉದಾಹರಣೆ:
ಶ್ರೀ ವೈಷ್ಣವ ಧರ್ಮ ಸಂಪ್ರದಾಯವು ಅದರ ಆರಂಭಿಕ ದಿನಗಳಿಂದ, ವಿಶೇಷವಾಗಿ ರಾಮಾನುಜರ ಕಾಲದಿಂದಲೂ ಮಠ- ಮಗಳ (ಮಠಗಳ) ಸಾಂಸ್ಥಿಕ ಸಂಘಟನೆಯನ್ನು ಪೋಷಿಸಿದೆ.
ಸಂಸ್ಥೆಯು ಹೊಸ ಆಯಾಮಗಳನ್ನು ಸಾಧಿಸಲು ವೈಯಕ್ತಿಕ ಸಾಮರ್ಥ್ಯಗಳನ್ನು ಕ್ರೋಢೀಕರಿಸುವ ಜನರ ತಂಡವಾಗಿದ್ದರೆ, ಸಾಂಸ್ಥಿಕ ರಚನೆಯ ಗುಣಮಟ್ಟವು ಸಮಷ್ಟಿಯಲ್ಲಿ ತಂಡಗಳ ಸಾಮರ್ಥ್ಯಗಳ ಸುತ್ತ ಸುತ್ತುತ್ತದೆ.
ಸಿಟಿಗ್ರೂಪ್ ಒಡೆತನದ ಬಂಡವಾಳವನ್ನು ಮಾತ್ರವೇ ಅಲ್ಲದೇ, ಮೂರನೇ-ಸಹಭಾಗಿಗಳು ಮತ್ತು ಹೆಚ್ಚಿನ-ನಿವ್ವಳ-ಯೋಗ್ಯ ಹೂಡಿಕೆದಾರರಿಂದ ಬಂದ ಸಾಂಸ್ಥಿಕ ಹೂಡಿಕೆಗಳನ್ನೂ ಸಹ CAI ನಿರ್ವಹಿಸುತ್ತದೆ.
ಸಾಂಸ್ಥಿಕ ಬಳಕೆಗೆ ಸಂಬಂಧಿಸಿದಂತೆ ಆಕ್ಟೆಲ್ ತೆಕ್ಕೆಯಲ್ಲಿ ಅಷ್ಟುಹೊತ್ತಿಗಾಗಲೇ ಅತಿ ಹೆಚ್ಚಿನ ಸಾಮರ್ಥ್ಯದ ಯಂತ್ರ-ವ್ಯವಸ್ಥೆಗಳಿದ್ದವು ಮತ್ತು ೧೯೮೮ರ ವೇಳೆಗೆ ಬೆಲ್ ನಿರ್ವಹಣೆಯ ಎಲ್ಲಾ ಏಳು ಪ್ರಾದೇಶಿಕ ಕಂಪನಿಗಳು ಆಂತರಿಕ ಬಳಕೆಗಾಗಿ ಆಕ್ಟೆಲ್‌ನ್ನು ಬಳಸುತ್ತಿದ್ದವು.
ಶ್ರೇಣೀಕರಣದ ಸಾಂಸ್ಥಿಕ ವ್ಯವಸ್ಥೆ ಬದಲಾಗಬೇಕು.
ಜಕುಝಿಯ ಸಾಂಸ್ಥಿಕ ವೆಬ್‌ಸೈಟ್ (US).
ಇಸವಿ 2000ದಲ್ಲಿ ಐಸಿಐಸಿಐ ಪ್ರೊಡೆನ್ಷಿಯಲ್ ಏಎಮ್‌ಸಿ-ಯು ಈ ಸರ್ವೀಸನ್ನು ಒದಗಿಸುವ ಮೊದಲ ಸಾಂಸ್ಥಿಕ ಪಾರ್ಟಿಸಿಪಂಟ್ ಆಗಿತ್ತು.
ಸಾಂಸ್ಥಿಕ ನಿವೃತ್ತಿವೇತನ ಯೋಜನೆಗಳಿಗೆ ಮುಂಚೆಯೇ ನೊಂದಾಯಿಸಿಕೊಂಡಿದ್ದವರೂ ಸಹಾ ಸೀಮಿತ ಮೊತ್ತವನ್ನು ವಂತಿಗೆಯಾಗಿ (ಒಮ್ಮೆಗೆ, ಪ್ರತಿ ವರ್ಷಕ್ಕೆ $2,000ದವರೆಗೆ) ನೀಡಬಹುದಿತ್ತು.
2008ರಲ್ಲಿ ತೆರೆಯಲ್ಪಟ್ಟ ಸಂಗ್ರಹಾಲಯವು ಕಂಪೆನಿ'ಯ ಐತಿಹಾಸಿಕ ಮೋಟಾರು ಸೈಕಲ್/ವಾಹನಗಳು ಹಾಗೂ ಸಾಂಸ್ಥಿಕ ಐತಿಹಾಸಿಕ ದಸ್ತಾವೇಜುಗಳ ವ್ಯಾಪಕ ಸಂಗ್ರಹವನ್ನು ಹೊಂದಿರುವುದಲ್ಲದೇ, ರೆಸ್ಟೋರೆಂಟ್, ಕೆಫೆ/ಪಾನೀಯದಂಗಡಿ ಹಾಗೂ ಭೇಟಿತಾಣವನ್ನು ಒಳಗೊಂಡಿದೆ.
ತನ್ನ ಬೋಧನಾ ವೃಂದದವರು ವಿವಿಧ ಉದ್ದಿಮೆ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಸಲಹೆಗಾರರಾಗಿರುವುದರ ಮೂಲಕ, ಉದ್ದಿಮೆಗಳೊಂದಿಗೆ ಸಾಂಸ್ಥಿಕ ಪರಸ್ಪರ ಕ್ರಿಯೆಗೆ ಐಐಟಿ ಮದ್ರಾಸ್ ಇಡೀ ದೇಶದಲ್ಲೇ ಅತ್ಯುತ್ತಮ ಉದಾಹರಣೆಯಾಗಿದೆ.
ಅನಿವಾಸಿ ಕನ್ನಡಿಗರಾಗಿ ಯಾವ ಸಾಂಸ್ಥಿಕ ಸಹಾಯವಿಲ್ಲದೆ , ಸೂಕ್ತ ಮಾರ್ಗದರ್ಶನ ಮತ್ತು ಸೌಲಭ್ಯಗಳಿಲ್ಲದೆ ಕಡು ಬಡತನದಲ್ಲಿ ಅವರು ಮಾಡಿದ ಕೆಲಸಗಳ ಅಗಾಧತೆ ಬೆರಗು ಹುಟ್ಟಿಸುವುದು.
institutionary's Usage Examples:
Johnson was an appointed lawyer through this friendship and not an institutionary graduated lawyer.