<< install installant >>

installable Meaning in kannada ( installable ಅದರರ್ಥ ಏನು?)



ಸ್ಥಾಪಿಸಬಹುದಾದ

ಸ್ಥಾಪಿಸಬಹುದಾದ,

installable ಕನ್ನಡದಲ್ಲಿ ಉದಾಹರಣೆ:

ವಿದೇಶಿಯರು ಹೊಂದಿರುವ ಅಥವಾ ಸ್ಥಾಪಿಸಬಹುದಾದ ಪಟ್ಟಭದ್ರಹಿತಗಳ ಮೂಲಕ ಒಂದು ರಾಷ್ಟ್ರದ ಆರ್ಥಿಕ ಆಗುಹೋಗುಗಳ ಮೇಲೆ ಸಲ್ಲದ ಪ್ರಭಾವ ಬೀರುವುದನ್ನು ತಪ್ಪಿಸುವುದೂ ಇತರ ಯಾವುದೇ ರೀತಿಯಲ್ಲಿ ರಾಷ್ಟ್ರಗಳ ಸಲ್ಲದ ಪ್ರಭಾವಕ್ಕೆ ಸಿಕ್ಕಿಬೀಳದೆ, ಸ್ವಯಂ ನಿರ್ಣಯಾಧಿಕಾರದಿಂದ ಒಂದು ರಾಷ್ಟ್ರ ಅದರ ಇಷ್ಟಾನುಸಾರವಾಗಿ ಇತರ ರಾಷ್ಟ್ರಗಳೊಡನೆ ಆರ್ಥಿಕ ಸಂಬಂಧಗಳನ್ನು ಏರ್ಪಡಿಸಿಕೊಳ್ಳು ವುದೂ ರಾಷ್ಟ್ರದ ಆರ್ಥಿಕ ಸ್ವಾತಂತ್ರ್ಯ ಎಂದು ಹೇಳಬಹುದು.

ಹೀಗಾಗಿ ಇತರ ಪರಿಸರಗಳಲ್ಲಿ ಸುಲಭವಾಗಿ ಸ್ಥಾಪಿಸಬಹುದಾದ ಸರಳ ಕ್ರಮವಿಧಿಗಳೂ ಇಲ್ಲಿ ಕ್ಲಿಷ್ಟವಾಗುತ್ತವೆ.

PDFನಲ್ಲಿ ಒಂದು ಪ್ರಮುಖ ಪರಿಕಲ್ಪನೆ ಎಂದರೆ ಗ್ರಾಫಿಕ್‌ಗಳ ಸ್ಥಿತಿ , ಅದು ಪುಟದ ವಿವರಣೆ ಯಿಂದ ಬದಲಾಯಿಸಬಹುದಾದ, ಉಳಿಸಬಹುದಾದ, ಮತ್ತು ಪುನಃಸ್ಥಾಪಿಸಬಹುದಾದ ಗ್ರಾಫಿಕ್‌ನ ನಿಯತಾಂಕ/ಮಾನದಂಡಗಳ ಒಂದು ಸಂಗ್ರಹವಾಗಿದೆ.

ಆದರೆ ಇದು ಕಂಪ್ಯೂಟರ್ ಬಳಕೆದಾರನಿಗೆ ರೂಟ್‌ಕಿಟ್‌ ಅಮಾರಕವಾದದ್ದು ಎಂದು ನಂಬಿಸುವುದರ ಮೇಲೆ ಅವಲಂಬಿತವಾಗಿರುತ್ತದೆ: ಅಂದರೆ ಅದನ್ನು ತಮ್ಮ ಕಂಪ್ಯೂಟರಿನಲ್ಲಿ ಯಾವುದೇ ಆತಂಕವಿಲ್ಲದೇ ಸ್ಥಾಪಿಸಬಹುದಾದದ್ದು ಎಂದು ನಂಬಿಸುವುದು.

ಪ್ರಸ್ತಾಪಿಸಿದ ಸಾಕ್ಷ್ಯಾಧಾರಕ್ಕಾಗಿ ಒಂದು ಪಕ್ಷವು ಮೇಲ್ನೋಟಕ್ಕೆ ತೋರುವ ಮೊಕದ್ದಮೆಯನ್ನು ಸ್ಥಾಪಿಸಬಹುದಾದರೆ, ಪ್ರತಿಪಕ್ಷವು ಈ ಕಾರಣಗಳು ಊಹಾತ್ಮಕ ಅಥವಾ ಸುಳ್ಳು ಎಂದು ಸಾಬೀತು ಮಾಡಬೇಕಾಗುತ್ತದೆ.

ಹೀಗೆ ನೈಸರ್ಗಿಕ ಸಂಪತ್ಸಾಧನಗಳು ಹಾಗೂ ಮಾನವ ಸಂಪಾದಿತ ಅನುಕೂಲಗಳಿಗೆ ಅನುಗುಣವಾಗಿ ಒಂದು ದೇಶ ಸ್ಥಾಪಿಸಬಹುದಾದ ಕೈಗಾರಿಕೆಗಳು ಯಾವ ಸ್ಥಳಗಳಲ್ಲಿ ನೆಲೆಸುವುವು, ಈ ಸ್ಥಳವನ್ನು ನಿರ್ಣಯಿಸುವ ಅಂಶಗಳೇನು, ಹೀಗೆ ಅವು ಕೆಲವು ಕೇಂದ್ರಗಳಲ್ಲಿ ನೆಲೆಸುವುದರ ಸಾಧಕಬಾಧಕಗಳೇನು, ಬಾಧಕಗಳಿಗೆ ಪರಿಹಾರವೇನು ಎಂಬವು ಕೈಗಾರಿಕಾ ಸ್ಥಾನೀಕರಣ ಸಮಸ್ಯೆಯನ್ನು ಕುರಿತ ಮುಖ್ಯ ಪ್ರಶ್ನೆಗಳಾಗಿವೆ.

ಈ ಭಾವನೆಯನ್ನು ಕಾಂಟ್ ವಿಚಾರ ಚೇತನದ ಎಲ್ಲೆಯೊಳಗೆ ಮಾತ್ರ ಸ್ಥಾಪಿಸಬಹುದಾದ ಮತ (ರಿಲಿಜನ್ ವಿದಿನ್ ದಿ ಲಿಮಿಟ್ಸ್ ಆಫ್ ರೀಸನ್ ಅಲೋನ್) ಎಂಬ ತನ್ನ ಗ್ರಂಥದಲ್ಲಿ ವಿಸ್ತರಿಸಿದ್ದಾನೆ.

ಕಸವನ್ನು ರೂಪಿಸುವುದು ಹೆಚ್ಚು ವ್ಯಕ್ತಿನಿಷ್ಠವಾಗಿದೆ, ಕೆಲವು ವ್ಯಕ್ತಿಗಳು ಅಥವಾ ಸಮಾಜಗಳು ಇತರರು ಉಪಯುಕ್ತ ಅಥವಾ ಪುನಃಸ್ಥಾಪಿಸಬಹುದಾದ ವಿಷಯಗಳನ್ನು ತ್ಯಜಿಸಲು ಒಲವು ತೋರುತ್ತವೆ.

installable's Usage Examples:

It consists of 4 separately-installable packages: the Zip and UnZip command-line utilities; and WiZ and MacZip.


application (originally called a rich Internet application, or RIA or installable Internet application) is a web application that has many of the characteristics.


(Contrast this with browser extensions, which are a separate type of installable module still widely in use.


They can be a self-contained hardware appliance or installable software.


1 onward runs on Windows, Linux and macOS (under Linux installable also as a snap package).


Programs that use autopackage must also be relocatable, meaning they must be installable to varying directories with a single binary.


development kit (SDK) is a collection of software development tools in one installable package.


CIAO is currently aiming to provide component-oriented paradigm to the distributed, real-time, embedded (DRE) system developers by abstracting DRE-critical systemic aspects, such as quality of service requirements, RT policies, as installable/configurable units supported by the component framework.


64-bit versions of Windows Server 2008, and is included as an optionally installable component with Windows Server 2003 Service Pack 2.


Libsodium — a portable, cross-compilable, installable, packageable, API-compatible version of NaCl.


With 12 CPUs in a chassis, and up to 12 chassis installable in a rack, XD1 systems may hold several 144-CPU multiples in multirack.


Ива́нович Шавы́рин) (1902, Yaroslavl – 1965) was a Russian artillery and rocket engineer who developed the first air-augmented rocket, Gnom, or Gnome (installable.


enhancements to a software program delivered in the form of a single installable package.



installable's Meaning in Other Sites