<< inosculations inotropic >>

inositol Meaning in kannada ( inositol ಅದರರ್ಥ ಏನು?)



ಇನೋಸಿಟಾಲ್

ವಿಟಮಿನ್ ಬಿ ಸಂಕೀರ್ಣದ ಒಂದು ಅಂಶವಾಗಿರುವ ಲಘುವಾಗಿ ನಿಷ್ಕ್ರಿಯವಾದ ಆಲ್ಕೋಹಾಲ್,

inositol ಕನ್ನಡದಲ್ಲಿ ಉದಾಹರಣೆ:

ಕಾರಣ ಇಲಿಗಳ ಬೆಳೆವಣಿಗೆಗೆ ಸಂಬಂಧವಾಗಿ ಒದಗಿಸುವ ಅನೇಕ ಶುದ್ಧ ಆಹಾರ ಪದಾರ್ಥಗಳಲ್ಲಿ ಇನೋಸಿಟಾಲ್ ಸೇರಿಸಿರುವುದಿಲ್ಲ.

ನಮ್ಮ ಶರೀರದಲ್ಲಿ ಗ್ಲೈಕೋಜನ್ ಶೇಖರವಾಗುವಂತೆ ಷಾರ್ಕ್ ಗುಂಪಿನ ಮೀನುಗಳ ದೇಹದಲ್ಲಿ ಇನೋಸಿಟಾಲ್ ಶೇಖರವಾಗುತ್ತದೆ.

ಕೆಲವು ಪರೀಕ್ಷಾ ಸನ್ನಿವೇಶಗಳಲ್ಲಿ ಇನೋಸಿಟಾಲ್ ಪಿತ್ತಜನಕಾಂಗದಲ್ಲಿ ಮೇದಸ್ಸು ಶೇಖರಿಸುವುದನ್ನು ನಿವಾರಿಸುವುದರಿಂದ ಅದನ್ನು ಲಿಪೊಟ್ರೋಪಿಕ್ ಏಜೆಂಟ್ ಎಂದು ಪರಿಗಣಿಸಿದ್ದಾರೆ.

ಶರೀರದ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಕೆಲವು ರಸಗಳಲ್ಲಿ ಇನೋಸಿಟಾಲ್ ಇದೆ.

ಶರೀರದ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಕೆಲವು ರಸಗಳಲ್ಲಿ ಇನೋಸಿಟಾಲ್ ಎನ್ನುತ್ತಾರೆ.

ಸಮಸ್ಥಾನಿ (ಐಸೋಟೋಪಿಕ್) ಗ್ಲೂಕೋಸನ್ನುಪಯೋಗಿಸಿಕೊಂಡು ನಡೆಸಿದ ಪ್ರಯೋಗಗಳಲ್ಲಿ ಅದು ಇನೋಸಿಟಾಲ್ ಆಗಿ ಪ್ರಾಣಿಗಳಲ್ಲಿ ಪರಿವರ್ತನೆ ಹೊಂದಿರುವುದು ತಿಳಿದುಬಂದಿದೆ.

ಮಾನವನ ಆಹಾರ ಪಟ್ಟಿಯಲ್ಲಿ ಇನೋಸಿಟಾಲ್ ಅವಶ್ಯವೆಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ.

ಇನೋಸಿಟಾಲ್ ಹರಳಾಕೃತಿಯ, ನೀರಿನಲ್ಲಿ ಕರಗುವ ಮದ್ಯಸಾರಗುಂಪಿನ ವಸ್ತು.

1940ರಲ್ಲಿ ಇನೋಸಿಟಾಲ್ ಇಲಿಗಳಿಗೆ ಅತ್ಯಾವಶ್ಯಕವೆಂದು ವೂಲ್ಲೀ ತೋರ್ಪಡಿಸಿದ.

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬-೧೭ ಇನೋಸಿಟಾಲ್ - ಶರೀರದಲ್ಲಿ ಉತ್ಪತ್ತಿಯಾಗಿ, ದೇಹದ ಬೆಳೆವಣಿಗೆಗೆ ಅತ್ಯಾವಶ್ಯಕವಾಗಿರುವ, ಸಕ್ಕರೆಗಳಿಗೆ ಸಂಬಂಧಿಸಿದ ಇದನ್ನು ಬಿ-ಕಾಂಪ್ಲೆಕ್ಸ್ ಗುಂಪಿಗೆ ಸೇರಿದ ಜೀವಾತು ಎಂದು ಪರಿಗಣಿಸಿದೆ.

ಇನೋಸಿಟಾಲ್ ಅಭಾವದಿಂದಾಗಿ ಇಲಿಗಳಲ್ಲಿ ಕುಬ್ಜ ಬೆಳೆವಣಿಗೆ ಮತ್ತು ಕೂದಲು ಉದುರುವುದು ಗೋಚರವಾಗುತ್ತದೆ.

ಫಾಸ್ಫೋಇನೋಸಿಟಾಲ್ (ಪಿಐ) (ಅಲ್ಪ ಪ್ರಮಾಣಗಳು).

inositol's Usage Examples:

LAMP protein is expressed on the surface of somata and proximal dendrites of neurons where it integrates via glycosyl-phosphatidyl-inositol.


The plasmatic ratio of myo-inositol and D-chiro-inositol in healthy subjects is 40:1.


First, G6P is isomerised by an inositol-3-phosphate synthase enzyme (for example, ISYNA1) to myo-inositol.


67) is an enzyme that catalyzes the chemical reaction alpha-D-galactosyl-(1→3)-1D-myo-inositol + raffinose ⇌.


mainly regulated by three factors: protein kinase RNA-like endoplasmic reticulum kinase (PERK), activating transcription factor 6 (ATF6), and inositol.


glycophosphatidylinositol linkage and a 31-kDa shed fragment named megakaryocyte-potentiating factor (MPF).


development Phosphatidylinositol, a class of lipids Ponderal index, a measure of leanness of a person (similar to body mass index) Propidium iodide, a chemical used.


Other closely related compounds are epi-inositol and inositol and lipoxin and epilipoxin.


inositol hexakisphosphate binding • inositol 1,4,5 trisphosphate binding • calcium ion binding • phosphatidylinositol binding Cellular component • cytoplasm.


transmembrane G-protein coupled receptor family and induce the activation of phospholipase C, producing inositol triphosphate (so called Gq-coupled).


systematic name of this enzyme class is 1D-myo-inositol-3-phosphate lyase (isomerizing).


phosphatase, myo-inositol 1-phosphatase, inositol phosphatase, inositol monophosphate phosphatase, inositol-1(or 4)-monophosphatase, myo-inositol-1(or 4)-phosphate.


phosphatidylinositol-3,4-bisphosphate 5-kinase activity Cellular component • uropod • membrane • endomembrane system • cytosol Biological process • phosphatidylinositol.



inositol's Meaning in Other Sites