<< innuendo innuendoes >>

innuendoed Meaning in kannada ( innuendoed ಅದರರ್ಥ ಏನು?)



ಅಪಪ್ರಚಾರ

Noun:

ಹುಸಿ, ಮಾತು, ಮುನಿಸು,

innuendoed ಕನ್ನಡದಲ್ಲಿ ಉದಾಹರಣೆ:

ಎಲ್ಲವನ್ನೂ ಪ್ರಚಾರವೆಂದೂ ದುರುದ್ದೇಶದಿಂದ ಕೂಡಿದ, ತಪ್ಪು ಹಾದಿಗೆ ಎಳೆದೊಯ್ಯುವ, ಸ್ವಾರ್ಥ ಮೂಲವಾದ ಪ್ರಚಾರವನ್ನು ಅಪಪ್ರಚಾರವೆಂದೂ ಪರಿಗಣಿಸಬಹುದಾಗಿದೆ.

ಆನಂತರ, ಕಮ್ಯುನಿಸ್ಟ್‌ ಮಾಧ್ಯಮಗಳು ಸುಳ್ಳು, ವಿಚಾರಗಳ ತಿರುಚುವಿಕೆ ಮತ್ತು ಅಪಪ್ರಚಾರ ಮಾಡಿ, ಪಿಒಯುಎಮ್‌ ಮೇಲೆ ಫ್ಯಾಷಿಸ್ಟ್‌ರ ಜೊತೆ ಸಂಧಿ ಮಾಡಿಕೊಂಡಿರುವ ಆರೋಪ ಹೊರಿಸಿದ್ದು, ಜಾರ್ಜ್‌ ಆರ್ವೆಲ್‌ಗೆ ವಿಪರೀತ ಪರಿಣಾಮ ಬೀರಿತು.

ಗೌಪ್ಯ ನಡವಳಿಕೆ - ಉದಾಹರಣೆಗಾಗಿ, ಒಬ್ಬರ ಬೆನ್ನಹಿಂದೆ ಮುನಿಸು ತೋರುವುದು, ಉದಾಸೀನ ತೋರುವುದು ಅಥವಾ ಗೊಣಗುಟ್ಟವುದು, ದೃಷ್ಟಿ ಬೆರೆಸಿ ನೋಡುವುದನ್ನು ತಪ್ಪಿಸುವುದು, ಗದರಿಸಿ ಅವಮಾನ ಮಾಡುವುದು, ಅಪಪ್ರಚಾರ ಮಾಡುವುದು, ದೂರುವುದು, ಅನಾಮಧೇಯ ಪತ್ರ ಬರೆಯುವುದು, ಕದಿಯುವುದು ಮತ್ತು ಮೋಸಮಾಡುವುದು.

ಅಪಪ್ರಚಾರದ ಹಿನ್ನೆಲೆಯಲ್ಲಿ, ಸೋನಿ ಬಿಎಂ‌ಜಿ ತಪ್ಪನ್ನು ಒಪ್ಪಿಕೊಂಡಿತು ಮತ್ತು ಉಲ್ಲಂಘನೆ ಯನ್ನು ಸರಿಪಡಿಸುವುದಾಗಿ ಹೇಳಿತು, ಆದರೆ ಆ ಮೊದಲಿನ ಪ್ರಯತ್ನದಲ್ಲಿ ಅವರು ರೂಟ್‌ಕಿಟ್‌ನ ಹಿಂಬಾಗಿಲನ್ನು ತೆಗೆಯುವ ಪ್ರಯತ್ನವು ಕೈಗೂಡಲಿಲ್ಲ.

ಆದರೆ ಇದರಿಂದ ಅವಳ ಮತ್ತು ಆಂಟೊನಿಯ ಬಗ್ಗೆ ಶತ್ರುಗಳು ಅಪಪ್ರಚಾರಮಾಡಲು ಅವಕಾಶವಾಯಿತು.

ಪಂದ್ಯಕ್ಕೆ ಕೆಲಕಾಲದ ಮುನ್ನ ಕಿರುತೆರೆಯಲ್ಲಿ ಮತ್ತು ಎದುರಾಗಿಯೇ ಪ್ರತಿಸ್ಪರ್ಧಿಗಳ ಮೇಲೆ ಅನೇಕ ವೇಳೆ ಪ್ರಾಸಬದ್ಧ ಕವಿತೆಗಳೊಡನೆ "ಹೀಗಳೆಯುವ" ಪಂದ್ಯಪೂರ್ವದ ಅಪಪ್ರಚಾರಕ್ಕೆ ಕೂಡಾ ಹೆಸರಾಗಿದ್ದಾರೆ.

ಅದನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆಯಿತು.

ಆದಾಗ್ಯೂ ಹಿಟ್ಲರ್ ತನ್ನ ಅಪಪ್ರಚಾರಕ್ಕೆ ಈ ವಿಷಯವನ್ನೇ ಆರಿಸಿಕೊಂಡು ಇತರ ರಾಷ್ಟ್ರಗಳನ್ನೂ ಟೀಕಿಸತೊಡಗಿದ.

ಆದಾಗ್ಯೂ ಅಕ್ಟೋಬರ್‌‌ ೨೦೧೦ರಲ್ಲಿ, ಸೇನಾ ಮುಖ್ಯಸ್ಥ Gen VK ಸಿಂಗ್‌ರವರು ಸಂದರ್ಶನವೊಂದರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ೯೫%ಕ್ಕೂ ಹೆಚ್ಚಿನ ಆಪಾದನೆಗಳು ಸುಳ್ಳು ಆರೋಪಗಳೆಂದು ಸಾಬೀತಾಗಿದ್ದು ಅವುಗಳನ್ನು ಸುವ್ಯಕ್ತವಾಗಿ " ಸಶಸ್ತ್ರ ಪಡೆಗಳ ಮೇಲೆ ಅಪಪ್ರಚಾರ ಮಾಡುವ ದುರುದ್ದೇಶದ ಅಗೋಚರ ಹಿತಾಸಕ್ತಿಗಳಿಂದ" ಹೊರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.

ಟೀಪು ಸುಲ್ತಾನ್‌ನ ಕುರಿತಂತೆ ರಾಜಕೀಯ ಕಾರಣಗಳಿಗೆ ಅಪಪ್ರಚಾರ ಮಾಡುತ್ತಿರುವ ಸಂಚುಗಳನ್ನು ಈ ಕೃತಿ ಬಯಲಿಗೆಳೆಯುತ್ತದೆ.

ಇದಾದ ನಂತರ ಬ್ರಾಹ್ಮಣ-ವಿರೋಧಿ ಅಪಪ್ರಚಾರ ಮತ್ತು ರಾಜಾಜಿ ಸರ್ಕಾರದ ಜನಪ್ರಿಯತೆ ಕುಂಠಿತದಿಂದಾಗಿ ತಮಿಳು ಬ್ರಾಹ್ಮಣ ಸಮುದಾಯದ ಮೇಲೆ ಅಳಿಸಲಾಗದ ಚುಕ್ಕೆ ಬಿದ್ದು, ಅವರ ರಾಜಕೀಯ ಆಕಾಂಕ್ಷೆಗಳು ಅಂತ್ಯಗೊಂಡಿತು.

ಹಿಂದೂ-ವಿರೋಧಿ ಮತ್ತು ಬ್ರಾಹ್ಮಣ-ವಿರೋಧಿ ಭಾವೋದ್ವೇಗದ ಅಪಪ್ರಚಾರದ ಲಾಭ ಪಡೆದು ಬ್ರಾಹ್ಮಣರನ್ನು ಅವರ ಪ್ರಭಾವೀ ಸ್ಥಾನಮಾನಗಳಿಂದ ಕೆಳಗಳಿಸುವುದು ಜಸ್ಟಿಸ್‌ ಪಾರ್ಟಿಯ ಮೂಲ ತತ್ತ್ವವಾಗಿತ್ತು.

ಮಹರ್ ಸಮುದಾಯದ ವತನ್ ಅನ್ನು ನಿರ್ಮೂಲನೆ ಮಾಡಿ” ಎನ್ನುವ ನಮ್ಮ ಹಕ್ಕೊತ್ತಾಯವನ್ನು ನಮ್ಮ ವಿರೋಧಿಗಳು ತಿರುಚಿ ಮಹರ್ ಸಮುದಾಯವನ್ನು ವತನ ಪದ್ಧತಿಯಿಂದ ಬಲವಂತವಾಗಿ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

innuendoed's Meaning in Other Sites