<< indubitability indubitably >>

indubitable Meaning in kannada ( indubitable ಅದರರ್ಥ ಏನು?)



ನಿರ್ವಿವಾದ, ಪ್ರಶ್ನಾತೀತ, ಖಂಡಿತ, ನಿಸ್ಸಂದೇಹವಾಗಿ,

Adjective:

ಖಂಡಿತ, ನಿಸ್ಸಂದೇಹವಾಗಿ,

indubitable ಕನ್ನಡದಲ್ಲಿ ಉದಾಹರಣೆ:

ಹವಾಗುಣ ಮತ್ತು ಪರಿಸರದ ಪ್ರಭಾವದಿಂದ ಉಬ್ಬಸ ಕಾಣಿಸಿಕೊಳ್ಳುತ್ತದೆ ಎಂಬುದು ನಿರ್ವಿವಾದ.

WWF ಹೆಸರಿನ ಅಡಿಯಲ್ಲಿ ಪ್ರಸ್ತುತಪಡಿಸಲ್ಪಟ್ಟ ಕೊನೆಯ ರೆಸಲ್‌ಮೇನಿಯಾ ಆಗಿತ್ತು ಮತ್ತು ನಿರ್ವಿವಾದವಾದ ಚಾಂಪಿಯನ್‌ಗಿರಿಯನ್ನು ಗೆಲ್ಲಲು ಕ್ರಿಸ್‌ ಜೆರಿಕೊವನ್ನು ಟ್ರಿಪಲ್‌ H ಸೋಲಿಸಿದುದನ್ನು ಇದು ಒಳಗೊಂಡಿತ್ತು.

ಆದರೂ ಭಾರತದಲ್ಲಿ ಬ್ರಿಟಿಷ್ ಆಡಳಿತದ ಅಡಿಪಾಯ ನಿರ್ಮಿಸಿದ ಪ್ರಧಾನ ವ್ಯಕ್ತಿಗಳಲ್ಲಿ ಕ್ಲೈವ್ ಒಬ್ಬನೆಂಬುದು ನಿರ್ವಿವಾದ.

ಇದರ ಅನುಸಾರ, ಭ್ರಮೆಯ ವ್ಯಾಖ್ಯಾನದ ಸ್ಥಿರತೆ ಮತ್ತು ಸಂಪೂರ್ಣತೆಯಲ್ಲಿ ಸಾಕಷ್ಟು ಕೊರತೆಯಿದೆ ಎಂದು ಕಂಡುಬಂದಿದೆ; ಭ್ರಮೆಗಳು ನಿಶ್ಚಿತವಾಗಿರಬೇಕಾದ ಅಗತ್ಯವಿಲ್ಲ ಅಥವಾ ಅದು ತಪ್ಪಾಗಿರಬೇಕೆಂದಿಲ್ಲ, ಅಥವಾ ನಿರ್ವಿವಾದವಾದ ಸಾಕ್ಷ್ಯದ ಅಸ್ತಿತ್ವವನ್ನು ಒಳಗೊಂಡಿರಬೇಕೆಂದಿಲ್ಲ.

ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ವಿಶ್ವದ ಕಥಾಸಾಹಿತ್ಯಕ್ಕೆ ಜಾತಕ ವಿಪುಲವಾದ ಸಾಮಗ್ರಿಯನ್ನು ಒದಗಿಸಿದೆಯೆಂಬುದು ನಿರ್ವಿವಾದ.

ಆದರೂ ಪ್ರಕೃತಿಯಿಂದ ಮಾನವನಿಗೆ ಸಂದಿರುವ ಕೊಡುಗೆಯೊಂದಿಗೆ ಹೋಲಿಸಿದಲ್ಲಿ ಮಾನವ ಅದಕ್ಕೆ ಪ್ರತಿಯಾಗಿ ಮಾಡಿರುವುದು ಅತ್ಯಲ್ಪವೆಂಬುದು ನಿರ್ವಿವಾದ.

ಯುನೈಟೆಡ್‌ ಬ್ರೂವರೀಸ್‌ ಲಿಮಿಟೆಡ್‌ (UBL) ಎಂದು ಕರೆಯಲ್ಪಡುವ UB ಗ್ರೂಪ್‌ನ ಬಟ್ಟಿ ಇಳಿಸುವಿಕೆಯ ಘಟಕವು ಕೂಡಾ, 50%ಗೂ ಮೀರಿದ ಒಂದು ರಾಷ್ಟ್ರೀಯ ಮಾರುಕಟ್ಟೆ ಪಾಲನ್ನು ಹೊಂದುವುದರೊಂದಿಗೆ, ಮಾರುಕಟ್ಟೆಯ ನಿರ್ವಿವಾದವಾದ ಅಗ್ರಗಣ್ಯ ಪಟ್ಟವನ್ನು ಅಲಂಕರಿಸಿದೆ.

ನಾರ್ಥಂಬ್ರಿಯಾದ ಆಂಗ್ಲೆಸ್‌‌ಗಳು ಆಗ್ನೇಯ ಸ್ಕಾಟ್‌ಲೆಂಡ್‌‌ನ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿದ್ದಾರೆಂಬುದು ಎಡಿನ್‌ಬರ್ಗ್‌‌ ಪದದ ವ್ಯುತ್ಪತ್ತಿಮೂಲವು ಏನೇ ಆಗಿದ್ದರೂ ನಿರ್ವಿವಾದವಾದ ವಿಚಾರ, ಮುಖ್ಯವಾಗಿ ಗೊಡೊಡ್ಡಿನ್‌ನ ಭದ್ರವಾದ ನೆಲೆಯು ಮುತ್ತಿಗೆಗೊಳಗಾದಂತಿರುವ AD 638ನೇ ಇಸವಿಯಿಂದ ಪ್ರಭಾವ ಬೀರಿದ್ದಿರಬಹುದು.

ಸೋತು ಸೊರಗದ ವ್ಯಕ್ತಿಗಳೆಂದೇ ನಿರ್ವಿವಾದವಾಗಿ ಪರಿಗಣಿಸಲ್ಪಟ್ಟಿದ್ದ ರಾಂಡಾಲ್ಫ್‌ ಸ್ಕಾಟ್‌ ಮತ್ತು ಜೇನ್‌ ಮ್ಯಾನ್ಸ್‌ಫೀಲ್ಡ್‌‌ರಂಥ ಹಾಲಿವುಡ್‌ ತಾರೆಯರು ಈ ಉತ್ಪನ್ನದ ಕುರಿತು ಮೆಚ್ಚುಗೆಯ ಮಹಾಪೂರವನ್ನೇ ಹರಿಸಲು ಶುರುಮಾಡಿದಾಗ, ಜಕುಝಿ ನೀರಿನ ಸುಳಿಯ ಸ್ನಾನದತೊಟ್ಟಿಯು ತನ್ನ ಅಸಾಧಾರಣವಾದ ಕೀರ್ತಿಯನ್ನು ತೆಕ್ಕೆಗೆ ತೆಗೆದುಕೊಳ್ಳಲು ಆರಂಭಿಸಿತು.

ಭೂವಿಜ್ಞಾನ, ಪ್ರಾಚೀನ ಇತಿಹಾಸ ಮತ್ತು ಮಾನವಶಾಸ್ತ್ರಗಳ ವಿಧಾನಗಳನ್ನು ಅನುಸರಿಸಿ ಸಂಶೋಧನೆ ನಡೆಸಿದುದರ ಫಲವಾಗಿ ಈ ವರ್ಣಚಿತ್ರಗಳು ಆದಿಮಾನವನಿಂದ ರಚಿತವಾದ ವುಗಳೆಂದು ನಿರ್ವಿವಾದವಾಗಿ ಸ್ಥಾಪನೆಯಾಯಿತು.

ರಷ್ಯಕ್ಕೆ ಹಿಂತಿರುಗಿದ ಅನಂತರ ರಷ್ಯದ ಲೇಖಕರ ನಿರ್ವಿವಾದ ನಾಯಕನಾದ.

ಅಷ್ಟರಮಟ್ಟಿಗೆ ಸಮಾಜದ ಆರ್ಥಿಕ ಅಭಿವೃದ್ದಿ ಕುಂಠಿತವಾಗುತ್ತಿತ್ತೆಂಬುದು ನಿರ್ವಿವಾದ.

ಆದರೆ ಈ ಬಗೆಯ ರಾಜಕೀಯ ಸಂಬಂಧವಾದ ನಷ್ಟದ ಬೆಲೆಕಟ್ಟುವ ಹಾಗೂ ವಿಮೆ ಇಳಿಸುವ ಕಾರ್ಯಭಾರವನ್ನು ಖಾಸಗಿ ಸಂಸ್ಥೆಗಿಂತ ಸರ್ಕಾರಿ ಸಂಸ್ಥೆಯೇ ಹೆಚ್ಚು ಸಮರ್ಪಕವಾಗಿ ಮಾಡಬಲ್ಲದೆಂಬುದು ನಿರ್ವಿವಾದ.

indubitable's Usage Examples:

Descartes desired to find indubitable ground on which all the sciences could be placed and progressively built.


making this discovery "the first documented instance of the presence of indubitable European materials in prehistoric sites in the western hemisphere as.


If tomorrow the evidence of its occurrence were established on indubitable grounds, it would be one more beautiful illustration of the plan of nature.


inalienable, divine, or indubitable.


Scarlet Key Award, which is awarded to "students who have demonstrated indubitable qualities of leadership, unselfishness and perseverance by their outstanding.


dubitō dubit- dubitāv- dubitāt- doubt dubitable, dubitancy, dubitate, dubitation, dubitative, indubitable, redoubtable ducō duc- dux- duct- lead abduce.


Other common definitions of certainty involve the indubitable nature of such beliefs or define certainty as a property of those beliefs.


dormitory dubitō dubit- dubitāv- dubitāt- doubt dubitable, dubitancy, dubitate, dubitation, dubitative, indubitable, redoubtable ducō duc- dux- duct-.


arrived the Senor and Governor Don Francisco Manuel de Silva Nieto Whose indubitable arm and valour Have overcome the impossible With the wagons of the King.


"students who have demonstrated indubitable qualities of leadership, unselfishness and perseverance by their outstanding contributions to the McGill community.


The earliest indubitable evidence of domestic horse comes from Safi Pirak, during period I (c.


habitant, habitat, habitation, habitator, habitual, habituate, habituation, habitude, habitudinal, inability, indubitable, inhabile, inhabit, inhabitable, inhabitant.


dubitation, dubitative, indubitable, redoubtable ducō duc- dux- duct- lead abduce, abducent, abduction, abductor, adduce, adducent, adduct, adduction, adductor.



Synonyms:

beyond doubt, unquestionable,

Antonyms:

contestable, deniable, questionable,

indubitable's Meaning in Other Sites