<< inconveniencing inconvenient >>

inconveniency Meaning in kannada ( inconveniency ಅದರರ್ಥ ಏನು?)



ಅನಾನುಕೂಲತೆ

Noun:

ತೊಂದರೆ, ಕಷ್ಟ,

inconveniency ಕನ್ನಡದಲ್ಲಿ ಉದಾಹರಣೆ:

ಆನ್ ಪ್ರಿಮೈಸ್‌ನ ಅನಾನುಕೂಲತೆ ಯಾವುದೆಂದರೆ ಸಾಫ್ಟ್‌ವೇ‍ರ್‌ನ ದುಬಾರಿ ವೆಚ್ಚದ ಜೊತೆಗೆ ಅದರ ನಿರ್ವಹಣೆ.

ಡೆಸ್ಕ್ ಟಾಪ್ PCಗಳಿಗೆ ಹೋಲಿಸಿದಾಗ ಲ್ಯಾಪ್‌ಟಾಪ್‌ಗಳಲ್ಲಿರುವ ಅನಾನುಕೂಲತೆಗಳು ಹೀಗಿವೆ:.

ಅಣು ವೈದ್ಯಶಾಸ್ತ್ರದ ಅನಾನುಕೂಲತೆಗಳೆಂದರೆ ಇದು ವೈದ್ಯಕೀಯ ಕ್ಷೇತ್ರದ ವಿಶೇಷ ಪ್ರಕಾರವಾಗಿದ್ದು ಇದರಲ್ಲಿ ಸೇವೆ ಸಲ್ಲಿಸುವ ವೈದ್ಯರು ಹೆಚ್ಚು ಹಣ ಗಳಿಸಲು ಸಾಧ್ಯವಾಗುವುದಿಲ್ಲ ಮತ್ತು ಉದ್ಯೋಗಾವಕಾಶಗಳು ಕಡಿಮೆ.

) ವಿಶೇಷ ಉಲ್ಲೇಖನೆ ಬೇಕು ಅದು ಅನಾನುಕೂಲತೆಯುಲ್ಲವರಾದ ದಲಿತ್ಸ್,ದಲಿತ್ ಮುಸ್ಲಿಂಮರು,ದಲಿತ್ ಕ್ರೈಸ್ತರು ಮತ್ತು ಆರ್ಥಿಕವಾಗಿ ಬೇಕಾಗಿದ್ದ ಬೇರೆ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಕೊಡುತ್ತದೆ.

ಜಾಗತಿಕ ವಿಸರ್ಜನೆಗಳ ಬಹುದೊಡ್ಡ ಭಾಗಕ್ಕೆ ಕಾರಣವಾಗಿರುವ ಅನೇಕ ದೇಶಗಳು (ವಿಶೇಷವಾಗಿ ಅಮೆರಿಕ, ಆಸ್ಟ್ರೇಲಿಯ ಮತ್ತು ಚೀನಾ) ಕಡ್ಡಾಯ ಮಿತಿಗಳನ್ನು ವಿರೊಧಿಸುತ್ತಿವೆ, ಅಂದರೆ ಇದರರ್ಥ ಮಿತಿಯಿರುವ ದೇಶಗಳಲ್ಲಿನ ವ್ಯಾಪಾರಗಳು ಮಿತಿಯಿಲ್ಲದ ದೇಶಗಳ ವ್ಯಾಪಾರಗಳಿಗೆ ಹೋಲಿಸಿದರೆ, ತಮ್ಮ ಇಂಗಾಲದ ವೆಚ್ಚಗಳಿಗೆ ಅವರು ನೇರವಾಗಿ ಪಾವತಿ ಮಾಡುತ್ತಿರುವುದರಿಂದ, ಸ್ಪರ್ಧೆಯ ಅನಾನುಕೂಲತೆಯನ್ನು ಅನುಭವಿಸಿದಂತೆ ಭಾವಿಸಬಹುದು.

ಆದಾಗ್ಯೂ, ಅವುಗಳ ದುಬಾರಿ ಬೆಲೆ, ತಯಾರಿಕೆ ಮತ್ತು ಬೀದಿಗೆ ತರುವ ವೆಚ್ಚವೆರಡೂ, CRTಗಳಂಥ ಹಳೆಯ ತಾಂತ್ರಿಕತೆವುಳ್ಳವು ತಮ್ಮ ಅನಾನುಕೂಲತೆಗಳ ನಡುವೆಯೂ ತಮ್ಮ ಹೆಜ್ಜೆ ಗುರುತನ್ನು ಕಾಪಾಡಿಕೊಂಡವು ಎಂದು ಅರ್ಥ.

ಮೊದಲಿನ ದಿನಗಳಲ್ಲಿ ಕಾರ್ಟ್ ಗಳು ನೇರ ಚಲನೆಯವು ಮಾತ್ರ ಆಗಿದ್ದವು, ಆದರೆ ಆ ವಿಧಾನದಲ್ಲಿನ ಅನಾನುಕೂಲತೆಗಳು ವಿಕೇಂದ್ರಿತ ಕ್ಲಚ್ ಗಳನ್ನು ಕ್ಲಬ್ ಮಟ್ಟದ ವರ್ಗಗಳಲ್ಲಿ ಬಳಸಲು ಪ್ರೇರೇಪಣೆ ನೀಡಿದವು.

ಹೊಸ ಮಾಹಿತಿಯು ಬೆಳಕಿಗೆ ಬಂದಂತೆ ಈ ವ್ಯವಸ್ಥೆಯನ್ನು ಕ್ರಮಪಡಿಸಲು ಸರ್ಕಾರಗಳಿಗೆ ಹೊಂದಿಕೊಳ್ಳುವುದರ ಮೂಲಕ ಎರಡೂ ಪದ್ಧತಿಗಳ ಮೂಲಭೂತ ಅನಾನುಕೂಲತೆಗಳನ್ನು ಗೆಲ್ಲುವ ಒಂದು ಮಾರ್ಗವಾಗಿ ಕೆಲವು ವೇಳೆ ಈ ವ್ಯವಸ್ಥೆಯನ್ನು ಶಿಫಾರಸ್ಸು ಮಾಡಲ್ಪಡುತ್ತದೆ.

ಮೂಲಲೋಹಗಳಲ್ಲಿರುವ ಮೃದುತ್ವ,ತುಕ್ಕು ಹಿಡಿಯುವಿಕೆ ಮುಂತಾದ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರಲೋಹಗಳನ್ನು ಸೃಷ್ಟಿಸುತ್ತಾರೆ.

ಹೀಗಿದ್ದೂ ಯಜಮಾನ ವರದಿ ಮಾಡದಿದ್ದರೆ ಶಿಕ್ಷೆ ಕೇವಲ ಜುಲ್ಮಾನೆಯೇ ಅಥವಾ ಇನ್ನೂ ಕಠಿಣತರವಾದ ಕ್ರಮವೋ? ಇಷ್ಟೆಲ್ಲ ಶಿಕ್ಷೆಗೆ, ಅನಾನುಕೂಲತೆಗಳಿಗೆ, ಒಳಪಡಿಸಿದ ಅನಂತರ ಕಾರ್ಯಕ್ರಮ ಬೇಕಿರಲಿಲ್ಲವೆಂದು ಗೊತ್ತಾದಲ್ಲಿ ಅದಕ್ಕೆ ಯಾರು ಹೊಣೆ? ಈ ವಿಚಾರಗಳನ್ನೆಲ್ಲಾ ಬಹಳ ಯೋಚಿಸಿ ಹಿಂದು ಮುಂದು ತಿಳಿದು, ಸಾರ್ವಜನಿಕ ಹಿತದೃಷ್ಟಿಯಿಂದ ಏನೇನು ಕ್ರಮ ಅತ್ಯಗತ್ಯವೋ ಅದನ್ನೆಲ್ಲ ತೆಗೆದುಕೊಳ್ಳದೆ ಬೇರೆ ಮಾರ್ಗವೇ ಇಲ್ಲ.

ಬೇಕಾದಂತಹ ಮೂಲಭೂತ ಸೌಕರ್ಯಗಳ ನಿರ್ವಹಣೆ ಹಾಗೂ ಮಾದರಿಯನ್ನು ರಚಿಸುವವರು ಕೆಲಸದ ಪರಿಸರದ ಮೇಲಾಗುವ ಪರಿಣಾಮ, ಸಫಲವಾಗಿ ನಿಶ್ಚಿತ ಸಮಯದಲ್ಲಿ ಜರುಗುವಂತೆ ಯೋಚಿಸುವುದು, ಆಯವ್ಯಯ ಪಟ್ಟಿ ತಯಾರಿಕೆ, ನಿವೇಶನದಲ್ಲಿನ ಸುರಕ್ಷತೆ , ವಸ್ತುಗಳ ಲಭ್ಯತೆ, ಸಾಮಾನುಗಳು ಹಾಗೂ ಕೆಲಗಾರರ ರವಾನಿಸುವಿಕೆ, ತಡವಾದ ನಿರ್ಮಾಣದಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆ, ಕರಡು ಗುತ್ತಿಗೆ ದಾಖಲೆಗಳ ತಯಾರಿಕೆ ಮುತಾದುವುಗಳನ್ನು ಗಮನದಲ್ಲಿರಿಸಬೇಕು.

೧೮೭೭ರಲ್ಲಿ ಇಲ್ಲಿಯ ಹವೆಯ ಅನಾನುಕೂಲತೆಯಿಂದಾಗಿ ಕಿಟೆಲ್ ತಮ್ಮ ಶಬ್ದಕೋಶದ ಹಸ್ತಪ್ರತಿಯೊಂದಿಗೆ ಜರ್ಮನಿಗೆ ತೆರಳಿದರು.

inconveniency's Usage Examples:

departments of the comptrollership of the army accounts, showing the inconveniency which will probably result from its abolition.



inconveniency's Meaning in Other Sites