<< idol idol worshiper >>

idol worship Meaning in kannada ( idol worship ಅದರರ್ಥ ಏನು?)



ಮೂರ್ತಿ ಪೂಜೆ

Noun:

ವಿಗ್ರಹಾರಾಧನೆ,

idol worship ಕನ್ನಡದಲ್ಲಿ ಉದಾಹರಣೆ:

ತೀರ್ಥಂಕರ ಮಂಟಪದ ಜಿನಾಲಯದಲ್ಲಿ ಪದ್ಮಾವತಿ ಮೂರ್ತಿ ಪೂಜೆ ನಡೆಯುತ್ತದೆ.

ಪುನರ್ಜನ್ಮ ಅತ್ಮ ಶಾಶ್ವತ, ದೇಹ ನಶ್ವರ, ಕರ್ಮ ಸಿದ್ಧಾಂತಗಳಲ್ಲಿ ದೃಢ ನಂಬಿಕೆ ಇರಿಸಿರುವ ಧರ್ಮ ಮೂರ್ತಿ ಪೂಜೆಯಲ್ಲಿ ವಿಶ್ವಾಸ ಅಂತೆಯೇ ನೂರಾರು ದೇವಾಲಯಗಳಲ್ಲಿ ದೈವಾರಾಧನೆ ಮಾಡುವುದನ್ನು ಕಾಣುತ್ತೇವೆ.

ದೇವರ ಮೂರ್ತಿ ಪೂಜೆಗೆ ಇದು ಅವಶ್ಯವಾಗಿ ಬೇಕಾದ ಪೂಜಾ ಸಾಮಗ್ರಿಯಾಗಿದೆ.

ಬಿಶಪ್ಪನು ನೀಡಿದ ಶಾಸನದನ್ವಯ ಪಗನಿಸ್ಮ್(ಮೂರ್ತಿ ಪೂಜೆ) ಅನ್ನು ನಿರ್ಮೂಲನೆ ಮಾಡುವುದಾಗಿತ್ತು.

ಪುರಾತನ ಇತಿಹಾಸದಲ್ಲಿ ಧರ್ಮ ಸುಬ್ರಮಣ್ಯ ಭಾರತಿ (சுப்பிரமணிய பாரதி) (ಡಿಸೆಂಬರ್ 11, 1882 - ಸೆಪ್ಟೆಂಬರ್ 11, 1921) ಭಾರತದ, ತಮಿಳುನಾಡು ರಾಜ್ಯಕ್ಕೆ ಸೇರಿದ ಒಬ್ಬ ತಮಿಳು ಕವಿ, ಸ್ವಾತಂತ್ರ್ಯ ಹೋರಾಟಗಾರ ಹಾಗು ಮೂರ್ತಿ ಪೂಜೆಯ ವಿರೋಧಿ, ಸಮಾಜ ಸುಧಾರಕರಾಗಿದ್ದರು.

೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.

ಇದನ್ನು ಮೂರ್ತಿ ಪೂಜೆಯ ಕೆಲವು ಸಂಪ್ರದಾಯಗಳಲ್ಲಿ ಬಳಸಲಾಗುತ್ತದೆ, ವಿಶೇಷವಾಗಿ ಗೌಡೀಯ ವೈಷ್ಣವ ಪಂಥದಲ್ಲಿ.

ಮುಕ್ತಿಗೆ ಭಕ್ತಿಯೇ ಸಾಕೆಂಬ ಶರಣರ, ದಾಸರ, ತತ್ವಪದಕಾರರ ವಿಚಾರಗಳಿಂದ ಪ್ರೇರಿತವಾದ ಜನರು ಮೂರ್ತಿ ಪೂಜೆಯನ್ನು ಖಾಯಂಗೊಳಿಸಿ, ಪ್ರಕೃತಿ ಆರಾಧನೆಯಲ್ಲಿ ಖುಷಿ ಕಂಡರು.

ಮೂರ್ತಿ ಪೂಜೆಯು ಟೆಂಪ್ಲರ್ಸ್ ಗಳ ವಿರುದ್ದ ಪ್ರಚಾರಕ್ಕೂ ಬಳಸಲಾಯಿತು.

ಇಷ್ಟಲಿಂಗ ಪೂಜೆ ಮೂರ್ತಿ ಪೂಜೆಗೆ ಹೊರತಾದುದು, ಇದು ಲಿಂಗಾಯತ ಧರ್ಮಿಯರ ಉಪಾಸ್ಯ ವಸ್ತು , ನಿರಾಕಾರ ನಿರಯವನಾದ ಪರಮಾತ್ಮನ ಸಾಕಾರ; ಗೋಲಾಕಾರದ, ವಿಶ್ವದ ಆಕಾರದಲ್ಲಿರುವ ಸಾಕಾರ ರೂಪದ, ಸಾಮಾಜಿಕ ಸಮಾನತೆ ಸ್ಥಾಪನೆಯ ಕುರುಹೇ ಹೊರತು ಯಾವುದೊ ವ್ಯೆದಿಕ ಪರಂಪರೆಯ ಅಥವಾ ಧ್ಯೆವಿಪುರುಶನ ಕುರುಹಲ್ಲ ಇಷ್ಟಲಿಂಗ.

ಹೀಗೆ ಇಷ್ಟಲಿಂಗ ಪೂಜೆ ಸ್ವರೂಪ ಪೂಜೆ , ಮೂರ್ತಿ ಪೂಜೆ ಪ್ರತಿಕೋಪಾಸನೆ ಅಂದರೆ ವ್ಯಕ್ತಿಯ ಪ್ರತೀಕವಾಗಿ ಮೂರ್ತಿಯನ್ನ ಮಾಡಿ ಪೂಜಿಸುವುದು.

ಆ ಕಾಲದಲ್ಲಿ ಹೆಚ್ಚಾಗಿ ಜೈನರಸರನ್ನು ಬಿಟ್ಟು ಎಲ್ಲೂ ಲೆಕ್ಕೆಸಿರಿಗೆ ಮೂರ್ತಿ ಪೂಜೆ ಇರಲಿಲ್ಲ ಎನ್ನಬಹುದು.

ಇದು ಇಷ್ಟಲಿಂಗ ಪೂಜೆಯಂತೆ ಅಂತರಾತ್ಮನ ಪೂಜೆಯಾಗಿರದೆ ಯಾವುದೊ ವ್ಯಕ್ತಿಯ ಮೂರ್ತಿ ಪೂಜೆ ಆಗಿರುತ್ತೆ.

idol worship's Usage Examples:

splendid structure that sacred spot, which, under Divine direction, I have disencumbered as it were of the heavy weight of foul idol worship [the Roman temple];.


Dissatisfied with the ritualised idol worship of Lord Jagannath, he left Puri and travelled to the Kapilas hills near.


It encourages idol worship.


It believes that idol worship is not essential in the path of soul purification and attainment of Nirvana/Moksha.


Adherents reject idol worship as well as the Advaita tradition of Vaishnavism.


include obligations followed by Jains and various forms of idol worship.


make any treaty with the seven nations to be extirpated, or with any idol worshiper Not to let them dwell in our land The laws of the servant in Exodus.


the worship of idols, the status of an individual as an idol worshiper or a God worshiper is not portrayed as predetermined and unchangeable in the Bible.


themselves? So when she said, In the sky, it was plain that she was not an idol worshiper.


After revolting against idol worship in Mecca in favor of monotheism during the late 6th century, he sought.


text, the Thamudis were punished by Allah (God) for their practice of idol worship, being struck by an earthquake and lightning blasts.


demolish the idol worshipped by his tribe, and to acquire catapults and testudos from his tribe, to use in the Siege of Taif.


been accompanied with violence between religious groups that forbid idol worship and those who have accepted icons, images and statues for veneration.



Synonyms:

worship, iconolatry, idolatry,

Antonyms:

inactivity, miss, hate,

idol worship's Meaning in Other Sites