<< ideational idee >>

ideative Meaning in kannada ( ideative ಅದರರ್ಥ ಏನು?)



ವೈಚಾರಿಕ

Adjective:

ಉತ್ಪಾದನೆ, ನವೀನ, ಸೃಜನಾತ್ಮಕ, ಸೃಷ್ಟಿಗೆ ಸಂಬಂಧಿಸಿದ, ಸಂಶೋಧಕ, ಉತ್ಪಾದಕ,

ideative ಕನ್ನಡದಲ್ಲಿ ಉದಾಹರಣೆ:

simian crease , ಅಥವಾ ಹೃದಯ ಮುತ್ತು ಕಲೆ ರೇಖೆಗಳ ಬೆಸುಗೆ, ವ್ಯಕ್ತಿಯ ಭಾವನಾತ್ಮಕತೆಯಂತೆಯೇ ವೈಚಾರಿಕ ಸ್ವಭಾವಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರಾಮುಖ್ಯತೆ ಪಡೆದಿದೆ, ಈ ಅಂಶಗಳನ್ನು ಈ ರೇಖೆಯಿಂದಲೇ ಅಧ್ಯಯನ ಮಾಡಬೇಕು.

ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.

ಹರಿತವಾದ ಸಂಪಾದಕೀಯ, ವೈಚಾರಿಕ ಲೇಖನ, ವ್ಯಕ್ತಿಪರಿಚಯ, ಓದುಗರ ಅಭಿಪ್ರಾಯ ಹೇಳುವ ವಾಚಕಭಾರತಿ ಮೊದಲಾಧವುಗಳ ಮೂಲಕ ವಿಚಾರಭಾರತಿ ಓದುಗರ ಮನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.

ಮುಂತಾದ ವಿಮರ್ಶನ ಸಂಕಲನಗಳೆ ಅಲ್ಲದೆ ವೈಚಾರಿಕ, ಸಂಶೋಧನಾ ಕ್ಷೆತ್ರದಲ್ಲೂ ಹಲವು ಕೃತಿ ರಚಿಸಿದ್ದಾರೆ.

ಮುಂದೆ ತಾನು ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆಸಲಿರುವ ವೈಚಾರಿಕ ಸಂಘರ್ಷಕ್ಕೂ ಮೊದಲೇ ರಾಘವಾಂಕ ‘ಹೊಲೆತನ’ ‘ಅಸ್ಪೃಷ್ಯತೆ’ ಇವುಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾನೆ.

ಈಗ ಪಾಶ್ಚಾತ್ಯ ಪ್ರಭಾವ, ವೈಜ್ಞಾನಿಕ ವೈಚಾರಿಕ ಪ್ರಭಾವಗಳ ದೆಸೆಯಿಂದಾಗಿ ಜ್ಯೋತಿಷ ತನ್ನ ಉತ್ಕøಷ್ಟ ನಲೆಬೆಲೆಗಳನ್ನು ಮತ್ತೆ ಕಂಡುಕೊಳ್ಳುತ್ತಿದೆ.

ಭಾರತದ ಅತ್ಯಂತ ಜನನಿಬಿಡ ಮಹಾನಗರಗಳಲ್ಲಿ ಪ್ರಥಮಸ್ಥಾನ ಗಳಿಸಿರುವ ಈ ನಗರದಲ್ಲಿ ಭಾರತದ ಮೊಟ್ಟ ಮೊದಲನೆಯ ವಿಶ್ವವಿದ್ಯಾನಿಲಯವೂ ಸ್ಥಾಪನೆಗೊಂಡಿತೆಂಬ ಸಂಗತಿ ಈ ವೈಚಾರಿಕ ಹಿನ್ನೆಲೆಯಲ್ಲಿ ಆಶ್ಚರ್ಯದ ಸಂಗತಿಯಾಗಿ ಉಳಿಯುವ ಸಂಭವವಿಲ್ಲ.

ಸಾಲ ವಿತರಣೆಯ ವಿಶೇಷವಾಗಿ ಊಹಾತ್ಮಕ ಚಟುವಟಿಕೆಗಳಿಗೆ, ಪರೀಕ್ಷೆ ನಡೆಸಲು ಅಂತಹ ವೈಚಾರಿಕತೆ ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಭಾವಪ್ರಧಾನತೆಯ ಸಿದ್ದಾಂತವು ವೈಚಾರಿಕ ಕ್ರಾಂತಿ ಮತ್ತು ವರ್ಗೀಕರಣದ ವಿಚಾರಗಳ ಮಾದರಿಗಳ ಅಭಿವೃದ್ದಿಗೆ ಕಾರಣವಾಯಿತು.

ಜನಾಂಗ ಕೊಡಗು ಜಿಲ್ಲೆ ಕೊಡವರು ಕಾವೇರಿ ನದಿ ಜಾನಪದ ಕ್ಷೇತ್ರದಲ್ಲಿ ಅಪಾರವಾಗಿ ಕೆಲಸ ಮಾಡಿರುವ ಡಾ ಕೆ ಆರ್ ಸಂಧ್ಯಾರೆಡ್ಡಿಯವರು ಕನ್ನಡದ ಕವಯತ್ರಿ, ಕಥೆಗಾರ್ತಿ, ವೈಚಾರಿಕ ಲೇಖನಗಳ ಕರ್ತೃ ಹಾಗೂ ಜಾನಪದ ವಿದ್ವಾಂಸೆ.

ದೇವರು ಎಂಬ ವೈಚಾರಿಕ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ ಮತ್ತು ಆಂಗ್ಲ ಭಾಷೆಗೆ ತರ್ಜುಮೆಯಾಗಿ ಪ್ರಸಿದ್ಧವಾಗಿದೆ.

ideative's Usage Examples:

with the Moscow Conceptualists, a Russian artistic movement in which the ideative concept of art supersedes traditional artistic focuses.


The ideative field of activity with its Hours of Worship and Grail Festivals, lecture.


But for sheer ideative sugar rush, for the exhilarating sense that you almost understand as scenes.


Osborn claimed that two principles contribute to "ideative efficacy," these being: Defer judgment, Reach for quantity.



ideative's Meaning in Other Sites