<< hymens hymn books >>

hymn Meaning in kannada ( hymn ಅದರರ್ಥ ಏನು?)



ಸ್ತೋತ್ರ, ಪ್ರಾರ್ಥನಾ ಸಂಗೀತ,

Noun:

ಪೂಜೆ, ಮೆಚ್ಚುಗೆ, ಸ್ತೋತ್ರ,

People Also Search:

hymn books
hymnal
hymnals
hymnaries
hymnary
hymnbook
hymnbooks
hymned
hymnic
hymning
hymnist
hymnodies
hymnodist
hymnody
hymnography

hymn ಕನ್ನಡದಲ್ಲಿ ಉದಾಹರಣೆ:

ಅಭಿನವಗುಪ್ತ ತನ್ನ ೧೨೦೦ ಶಿಷ್ಯರ ಸಂಗಡ ಭೈರವಸ್ತೋತ್ರವನ್ನು ಪಠಿಸುತ್ತ ಶ್ರೀನಗರದ ಬಳಿ ಬಿರೂ ಎಂಬಲ್ಲಿರುವ ಪರ್ವತಗುಹೆಯನ್ನು ಪ್ರವೇಶಿಸಿ ಕೈಲಾಸಕ್ಕೆ ನಡೆದನೆಂಬ ಐತಿಹ್ಯವಿದೆ.

ಈ ಯುದ್ದದಲ್ಲಿ ಭಾಗವಹಿಸಿದ್ದ ಫ್ರೆಂಚರು ತಮ್ಮ ದೇಶಕ್ಕೆ ಹಿಂತಿರುಗಿ, ಅಮೆರಿಕನ್ನರ ದೇಶಾಭಿಮಾನವನ್ನೂ ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟಗಳನ್ನೂ ತ್ಯಾಗಗಳನ್ನೂ ಸ್ತೋತ್ರಮಾಡಿ, ಸ್ವಾತಂತ್ರ್ಯದ ಕಹಳೆಯನ್ನು ಊದಿ, ಸ್ವಾತಂತ್ರ್ಯದ ಗಾನವನ್ನು ಎಲ್ಲೆಲ್ಲಿಯೂ ಹಾಡಿ, ತಮ್ಮ ಮಹಾಕ್ರಾಂತಿಗೆ ನೆಲಗಟ್ಟನ್ನು ಸಿದ್ಧ ಪಡಿಸಿದರು.

ದೇವತೆಗಳ ಸ್ತೋತ್ರಗಳನ್ನು ಛಂದೋಬದ್ಧವಾಗಿ ರಚಿಸುವ ಕಲೆಯೂ ಅವರಿಗಾಗಲೇ ಸಿದ್ಧಿಸಿತ್ತು; ಏಕೆಂದರೆ ಅವೆಸ್ತದಲ್ಲೂ ಋಗ್ವೇದಕ್ಕೆ ಸಂವಾದಿಯಾದ ಸೂಕ್ತಗಳು ಕಾಣಸಿಗುತ್ತವೆ.

ಶಂಕರಾಚಾರ್ಯ, ಪುಷ್ಪದಂತ, ಮುಂತಾದವರ ಸ್ತೋತ್ರಗಳಂತೆ ಅಭಿನವಗುಪ್ತ ರಚಿತಸ್ತೋತ್ರಗಳು ಕೂಡ ಭಾಷೆಯ ಸೌಭಾಗ್ಯ, ಭಾವದ ಲಾಲಿತ್ಯ, ಆಧ್ಯಾತ್ಮಿಕ ರಹಸ್ಯಗಳ ಪ್ರಕಟನೆಗಳ ಮೂಲಕ ಸಂಸ್ಕøತಸ್ತೋತ್ರಸಾಹಿತ್ಯದ ಸಂಪತ್ತನ್ನು ಹೆಚ್ಚಿಸಿವೆ.

ಅವರು 32 ವಿಭಿನ್ನ ಹಿಂದೂಸ್ತಾನಿ ಶಾಸ್ತ್ರೀಯ ರಾಗಗಳಲ್ಲಿ ರಾಮ ರಕ್ಷಾ ಸ್ತೋತ್ರವನ್ನು ಹಾಡಿದರು.

ಅಕ್ಕಿಹೆಬ್ಬಾಳಿನ ದಾರಿಯಲ್ಲಿ ಯಾವದಿನವಾದರೂ ಹೋಗಲಿ, ಬೆಳಗಿನ ಹೊತ್ತು ತಲೆಯ ಮೆಲೊಂದು ನೀರುತುಂಬಿದ ಕೊಡ, ಅದರಮೇಲೊಂದು ಚೆಂಬು, ಎಡಸೊಂಟದಮೇಲೆ ಮತ್ತೊಂದು ಕೊಡ, ಬಲಗೈಯಲ್ಲೊಂದು ತಾಲಿ- ಇಷ್ಟನ್ನೂ ಹೊತ್ತು, ಸ್ತೋತ್ರಗಳನ್ನು ಹಾಡುತ್ತಾಬರುವ ಹೆಂಗಸರ ಸಾಲನ್ನು ನೋಡುವುದು ಕಣ್ಣಿಗೊಂದು ಹಬ್ಬ.

ಪ್ರತಿ ಕ್ರಿಸ್ ಮಸ್ ಈವ್ ನಲ್ಲಿ ಕೇಂಬ್ರಿಡ್ಜ್‌‌‌‌‌‌‌‌‌‌‌ ನ ಕೋಯರ್ ಆಫ್ ಕಿಂಗ್ಸ್ ಕಾಲೇಜ್ ನಿಂದ BBC ರೇಡಿಯೋ ಹಾಗು ಟೆಲಿವಿಷನ್ ಬ್ರೋಡ್ ಕ್ಯಾಸ್ಟ್ ನಲ್ಲಿ ಒಂಭತ್ತು ಪಾಠಗಳ ಮತ್ತು ಸ್ತೋತ್ರಗಳ ಉತ್ಸವ ವಿರುತ್ತಿತ್ತು .

ಹೇಗೆಂದರೆ ಸ್ತವಃ, ಸ್ತೋತ್ರಂ ಸ್ತುತಿರ್ನುತಿಃ ಇಲ್ಲಿ ಸಾಂಕರ್ಯ ಉಂಟು, ಲಿಂಗಜ್ಞಾನಕ್ಕೆ ಇಲ್ಲಿ ಒಂದು ವ್ಯವಸ್ಥೆ ಇದೆ, ಸ್ವವ, ಸ್ತೋತ್ರಗಳ ಲಿಂಗವು ರೂಪಭೇದದಿಂದ ತಿಳಿಯುತ್ತದೆ.

ಬಾಣಭಟ್ಟ , ಭವಭೂತಿಗಳು ಗಣಪತಿಯ ಸ್ತೋತ್ರ ಮಾಡಿದ್ದಾರೆ.

ವಿಷ್ಣು, ಶಿವ, ಲಕ್ಷ್ಮಿ, ದುರ್ಗಾ, ಸರಸ್ವತಿ, ಅಗ್ನಿ ಮುಂತಾದ ದೇವತೆಗಳ ಸ್ತೋತ್ರಗಳು ಶಾಸನಗಳಲ್ಲಿ ಕಾಣಸಿಗುತ್ತವೆ.

ಸ್ತೋತ್ರಗಳನ್ನು ನಿರ್ದಿಷ್ಟ ದೈವಗಳನ್ನು ಸ್ತುತಿಸಲು ಬರೆಯಲಾಗಿದೆ.

ಉಡುಪಿಯಲ್ಲಿ ಮಧ್ವಾಚಾರ್ಯರು ಶ್ರೀ ಕೃಷ್ಣನ ಪೂಜೆ ಅಂಗವಾಗಿ ನೈವೇದ್ಯ ಮಾಡುವಾಗ ತ್ರಿವಿಕ್ರಮ ಪಂಡಿತರು ದ್ವಾದಶ ಸ್ತೋತ್ರ ಪಾರಾಯಣ ಮಾಡುತಾ ಇದ್ದರು.

ಇವುಗಳನ್ನು ಸ್ತೋತ್ರರೂಪವಾಗಿಯೂ ದೇವತೆಗಳನ್ನು ಉಪಶಮನಗೊಳಿಸಲೂ ನಡೆಸುತ್ತಾರೆ.

hymn's Usage Examples:

uneven length, describing Shaktis of Amritesha, Diksha, Chakras in body, yoginis, bhutas and meditation hymns.


Meyfahrt, Mayfart (9 November 1590 – 26 January 1642) was a German Lutheran theologist, educator, academic teacher, hymn writer and minister.


Risher's output is typically tonal, with primary influences being minimal music, American and Brazilian popular musics, early music, and American shape note hymnody.


Newton became curate of Olney, Buckinghamshire, where he began to write hymns with poet William Cowper.


Sir Hubert Parry, composer; hymn melodies some becoming templates including Rustington.


It also remains popular as a substitute for hymn-tunes in many brass band concert programmes worldwide, in the arrangement by Goff Richards.


included in 31 hymnals.


The sequences (variable parts) of matins are composed primarily of hymns and canons from the octoechos (an eight-tone cycle of hymns for each day of the week, covering eight weeks), and from the menaion (hymns for each calendar day of the year).


He is the author of over 60 books and at the time of over 700 hymns, songs, Psalms (often in an own interpretation), and prayers.


Bach used word painting to intensify the theological meaning of both hymn and Epistle texts.


Pope Urban VIII, a group of correctors revised the hymn, replacing the unquantitative, accentual, trochaic rhythm with quantitative, iambic metre (with an.


He took his place in front of the Nadari throne, where his wife curtsied to him, while a choir intoned the hymn Avalin Salam.



Synonyms:

doxology, choral, recessional, pean, paean, hymeneal, anthem, chorale, canticle, dithyramb, religious song,

Antonyms:

keep quiet, discourage, depress, criticize,

hymn's Meaning in Other Sites