<< hygrographs hygrometer >>

hygrology Meaning in kannada ( hygrology ಅದರರ್ಥ ಏನು?)



ಜಲವಿಜ್ಞಾನ

Noun:

ಜಲವಿಜ್ಞಾನ,

hygrology ಕನ್ನಡದಲ್ಲಿ ಉದಾಹರಣೆ:

ನಿರ್ಣಾಯಕ ಜೈವಿಕ ಪ್ರಕ್ರಿಯೆಗಳನ್ನು ನಿರ್ವಹಿಸುವುದಕ್ಕಾಗಿ ಸಸ್ಯಗಳು ಈ ನೀರಿನ ಮೇಲೆ ಅವಲಂಬಿತವಾಗಿರುತ್ತವೆಯಾದ್ದರಿಂದ, ಪರಿಸರ-ಜಲವಿಜ್ಞಾನದ ಅಧ್ಯಯನದಲ್ಲಿ ಮಣ್ಣಿನ ತೇವಾಂಶವು ಒಂದು ಅವಿಭಾಜ್ಯ ಅಂಗವೆನಿಸಿಕೊಳ್ಳುತ್ತದೆ.

ಫ್ರೆಂಚ್ ಸರ್ಕಾರವು ಆ ಪ್ರದೇಶದ ಭೂವಿಜ್ಞಾನ ಮತ್ತು ಜಲವಿಜ್ಞಾನದ ಬಗ್ಗೆ ಸಾಕಷ್ಟು ಪೂರ್ವ ಅಧ್ಯಯನ ನಡೆಸದೆ ಅವಸರದಲ್ಲಿ ಕೆಲಸವನ್ನು ಆರಂಭಿಸಿತು.

ಜಲವಿಜ್ಞಾನದಲ್ಲಿ ಇದನ್ನು ಜಿನುಗುನೀರು ಎಂದೇ ಕರೆಯುತ್ತಾರೆ.

(ಇದನ್ನು ನೈಸರ್ಗಿಕ ಸಂಪನ್ಮೂಲದಂತೆ) ನೀತಿಸೂತ್ರಗಳಿಗೆ ಸಂಬಂಧಿಸಿದಂತೆ ಇದು ಜಲವಿಜ್ಞಾನ,ಪರಿಸರೀಯ ವಿಜ್ಞಾನ,ಹವಾಮಾನ ಶಾಸ್ತ್ರ,ಭೂಗರ್ಭಶಾಸ್ತ್ರ ಉಳಿತಾಯ ಮತ್ತು {0)ಸಂಪನ್ಮೂಲಗಳ ನಿರ್ವಹಣೆ{/0}ಯನ್ನು ಒಳಗೊಂಡಿದೆ.

H2: ಜಲವಿಜ್ಞಾನದ ಪ್ರಕ್ರಿಯೆಗಳನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಒಂದು ಸಾಧನವಾಗಿ ಜೀವಿಸಮೂಹವನ್ನು ರೂಪಿಸಬಹುದಾಗಿದೆ.

ನೀರಿಗೆ ಸಂಬಂಧಿಸಿದ ಪರಿಸರ ವ್ಯವಸ್ಥೆಗಳಲ್ಲಿ (ನದಿಗಳು, ತೊರೆಗಳು, ಸರೋವರಗಳು, ಮತ್ತು ಜೌಗುಭೂಮಿಯಂಥವು), ಅವುಗಳ ರಚನೆ ಮತ್ತು ಚಟುವಟಿಕೆಯ ಮೇಲೆ ನೀರಿನ ಸಂಯೋಜನೆ, ಭೂರೂಪಶಾಸ್ತ್ರ, ಮತ್ತು ಜಲವಿಜ್ಞಾನ ಇವುಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತಾಗಿ ಒತ್ತುನೀಡಲಾಗುತ್ತದೆ.

ಭೂದೃಶ್ಯ ಅಥವಾ ಭೂಮಿಯ ನೈಸರ್ಗಿಕ ಸನ್ನಿವೇಶದಲ್ಲಿ, ಒಂದೆಡೆಯಲ್ಲಿನ ನೀರಿನ ಸಮತೋಲನವು ಪರಿಸರ-ಜಲವಿಜ್ಞಾನದಲ್ಲಿನ ಒಂದು ಮೂಲಭೂತ ಸಮೀಕರಣವಾಗಿದೆ.

ಜಲವಿಜ್ಞಾನ ಜಲಜ ಶಿಲೆಗಳಲ್ಲಿ ಹೆಚ್ಚಿನ ರಂಧ್ರ ಅಥವಾ ತೆರಪುಗಳಿರುವುದರಿಂದ ಅಂತರ್ಜಲ ಹರಿಯುವುದು ಸುಲಭ.

ಈ ಲೆಕ್ಕಾಚಾರವನ್ನು ನೀಡಿದನಂತರ ಜಲವಿಜ್ಞಾನಘಟಕದ ಅಧೀಕ್ಷಕ ಎಂಜಿನಿಯರರು ತನ್ನ ವರದಿಯ ಕೊನೆಯ ಪ್ಯಾರಾವನ್ನು ಹೀಗೆ ಮುಗಿಸುತ್ತಾರೆ: "ಹೀಗೆ ಮೇಲೆ ಲೆಕ್ಕಾಚಾರ ಮಾಡಿದ ಇಳುವರಿಯನ್ನು ಉದ್ದೇಶಿತ ಯೋಜನೆಗೆ ಬಳಸುವ ಮುನ್ನ ಸದರಿ ಯೋಜನೆಗಳ ಮೇಲ್ಭಾಗ ಮತ್ತು ಕೆಳಭಾಗದ ಬಳಕೆ / ಅವಶ್ಯಕತೆಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ.

ಭೂಮಿಗೆ ಸಂಬಂಧಿಸಿದ ಮತ್ತು ನೀರಿಗೆ ಸಂಬಂಧಿಸಿದ ವ್ಯವಸ್ಥೆಗಳೆರಡನ್ನೂ ಪರಿಸರ-ಜಲವಿಜ್ಞಾನಿಗಳು ಅಧ್ಯಯನ ಮಾಡುತ್ತಾರೆ.

ಅವುಗಳ ಪೈಕಿ ಒಂದು ವಿಭಾಗವೇ ಜಲವಿಜ್ಞಾನ ಘಟಕ.

ಕ್ರೊಯೇಷಿಯಾದಲ್ಲಿ ಡ್ಯಾನ್ಯೂಬ್‌ ನದಿಯ ಜಲವಿಜ್ಞಾನದ ಮಾಪನ-ಲಕ್ಷಣಗಳನ್ನು ಬಟಿನಾ, ದಾಲ್ಜಿ, ವುಕೋವರ್‌ ಮತ್ತು ಐಲೋಕ್‌‌‌‌ಗಳಲ್ಲಿ ನಿಯಂತ್ರಿಸಲಾಗುತ್ತದೆ.

hygrology's Usage Examples:

hygrology The study of bodily fluids.



hygrology's Meaning in Other Sites