houselling Meaning in kannada ( houselling ಅದರರ್ಥ ಏನು?)
ಮನೆಮನೆ
Noun:
ಕೌನ್ಸೆಲಿಂಗ್,
People Also Search:
housemaidhousemaids
houseman
housemaster
housemasters
housemate
housemates
housemen
housemother
housemothers
houseowner
houseplant
houseplants
houser
houseroom
houselling ಕನ್ನಡದಲ್ಲಿ ಉದಾಹರಣೆ:
ಆ ದೇಶಗಳಲ್ಲಿ ಮನೆಮನೆಯಲ್ಲೂ ಈ ಗ್ರಂಥದ ಪ್ರತಿಗಳು ಇದ್ದವೆಂದೂ ಬುಡಾಪೆಸ್ಟ್ ನಗರದ ಆಸ್ಪತ್ರೆಯೊಂದರಲ್ಲಿ ಪ್ರತಿಯೊಬ್ಬ ರೋಗಿಯ ತಲೆದಿಂಬಿನ ಬುಡದಲ್ಲಿ ಗೀತಾಂಜಲಿಯ ಒಂದೊಂದು ಪ್ರತಿ ಇದ್ದುದನ್ನು ಕಂಡು ತಾವು ಬೆರಗಾದುದಾಗಿಯೂ ಅವರು ತಿಳಿಸುತ್ತಾರೆ.
ಅವರೆಲ್ಲರ ಸಹಕಾರದಿಂದ ಬೆಂಗಳೂರಿನಲ್ಲಿ ಮನೆಮನೆಗೂ ಔಷಧಿ, ಗಂಜಿ ಇವನ್ನು ಹಂಚುವ ವ್ಯವಸ್ಥೆ ಮಾಡಿದರು.
ಬಂಡಿಹೊಳೆಯ ದೊಡಮ್ಮನ ಹಬ್ಬದ ಸಂದರ್ಭದಲ್ಲಿ ಕೋಲಾಟದ ಪದಗಳು, ರಂಗದ ಕುಣಿತದ ಹಾಡುಗಳು, ಸುಗ್ಗಿಯ ಕಾಲದಲ್ಲಿ ಊರಿಗೆ ಬಂದು ಮನೆಮನೆಯ ಮುಂದೆ ಹಾಡುತ್ತಿದ್ದ ದೊಂಬಿದಾಸರು, , ತೊಗಲು ಗೊಂಬೆಯಾಟದವರು, ಊರಿ ನೊಳಗೆ ಸದಾ ಕೇಳಿಸುತ್ತಿದ್ದ ಬೀಸುವ ಪದಗಳು, ಕುಟ್ಟುವ ಪದಗಳು, ಸೋಬಾನೆ, ಪದಗಳು, ದೇವರ ಪದಗಳು ಮುಂತಾದುವೆಲ್ಲ ರಂಗ ಸ್ವಾಮಿಯವರಿಗೆ ಬಾಲ್ಯದಿಂದಲೇ ಪ್ರಭಾವ ಬೀರಿದ್ದುವು.
ದೇಶಪ್ರೇಮಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಮನೆಮನೆಗೆ ತೆರಳಿ ಗಾಂಧಿಯವರ ಸಂದೇಶವನ್ನು ಸಾರಿ ವಿದೇಶೀವಸ್ತುಗಳನ್ನು ಬಹಿಷ್ಕರಿಸಿದರು.
ಸ್ವಾತಂತ್ರ್ಯ ಹೋರಾಟದ ಒಂದು ಅಂಗವಾದ ಸ್ವದೇಶೀ ಚಳುವಳಿಗಾಗಿ ಮನೆಮನೆಗಳಲ್ಲಿ ಖಾದಿಯ ನೂಲನ್ನು ನೇಯಲು ಅಗತ್ಯವಾದ ಚರಕವನ್ನು ತಯಾರಿಸಲು ಮಗ್ಗದ ಕೈಗಾರಿಕಾ ಘಟಕವನ್ನು ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿರುವ ದೇವಳದ ಖಾಲಿ ಇರುವ ಕಟ್ಟಡವನ್ನು.
ನಾಡಿನ ಇತಿಹಾಸದಲ್ಲಿ ’ಕೆಂಚಮ್ಮನ ಕೆರೆ’ಯೆಂದೇ ಹೆಸರಾದ ಈ ಕೆರೆ, ಹಿರೆಕೆರೂರು ತಾಲುಕಿನ ’ರಟ್ಟಿಹಳ್ಳಿಪುಟ್ಟನ ಗೌಡನ ಹಿರಿಮಗಳಾದ, ಕೆಂಚಮ್ಮ’, ’ಮಾಸೂರಿನ ಮಲ್ಲನಗೌಡನ ಸೊಸೆ’ಯಾಗಿ ಬಂದು, ತನ್ನ ಮಾವ ಮಲ್ಲನ ಗೌಡಕಟ್ಟಿಸಿದ ಮದಗದ ಕೆರೆಗೆ ಹಾರವಾಗಿ ನೀರುತಂದ ವಿಷಯ ಇಂದಿಗೂ ಅಲ್ಲಿನ ಮನೆಮನೆಗಳಲ್ಲಿ ಜನಜನಿತ.
ಮನೆಮನೆಯಲ್ಲಿಯೂ ಎಂಬಂತೆ ಯಾರಾದರೊಬ್ಬರ ಕಲಾಕೃತಿ ಒಂದಾದರೂ ಭಾವಚಿತ್ರ-ಇರುತ್ತಿದ್ದು ಚಿತ್ರಕಲೆಯ ಬಗ್ಗೆ ಜನರಿಗೆ ಪರಿಚಯವಿದ್ದು, ಅದರಿಂದಲೂ ಪ್ರಸಿದ್ಧಿ ಪಡೆಯುವಿಕೆ, ಜೀವನ ನಿರ್ವಹಣೆ ಮಾಡಬಹುದಾದುದರ ಬಗ್ಗೆ ಸಾಮಾನ್ಯರಲ್ಲಿ ನಂಬಿಕೆ ಬಂದಿತ್ತು.
ಇದಲ್ಲದೇ ಮೂರು ದಿನದ ಈ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು, ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಪೋಲಿಯೊ ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಹನಿ ಹಾಕಲಿದ್ದಾರೆ.
ಆಗಿನಕಾಲದಲ್ಲಿ ಮನೆಮನೆಗಳಲ್ಲಿ ಪ್ರಸಿದ್ಧಿಪಡೆದ ’ಕಸ್ತೂರಿಮಾತ್ರೆ’, ಯ ತಯಾರಿಕೆ ಆರಂಭವಾಯಿತು.
ಗೌರಿಗೊಂಬೆಗಳೂ ದಸರೆ ಗೊಂಬೆಗಳೂ ಭಾರತದಲ್ಲಿ ಈಗಲೂ ಅನೇಕ ನಗರಗಳ, ಪಟ್ಟಣಗಳ, ಗ್ರಾಮಗಳ ಮನೆಮನೆಗಳಲ್ಲಿ ಉಳಿದು ಬಂದಿವೆ.
ಸಂಸ್ಥೆಯ ಹಣಕಾಸಿನ ಕೊರತೆಯನ್ನು ನೀಗಲು ಮಹಿಳಾ ಸದಸ್ಯರಾದ 'ವೈದೇಹಿ ಚಾರ್' ಹಾಗೂ ಅವರ ಸಂಗಡಿಗರು ವಡಾಲ ಪರಿಸರದ ಮನೆಮನೆಗೆ ತೆರಳಿ ಹಳೆಯ ಪೀಠೋಪಕರಣ, ರದ್ದಿ ಪೇಪರ್ ಗಳನ್ನು ಕಲೆಹಾಕಿ ಅದನ್ನು ಮಾರಿ ಹಣ ಸಂಗ್ರಹಿಸಿದರು.
ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು.
ಅನಂತರ ಮಕ್ಕಳು ಊರಿನ ಮನೆಮನೆಯ ಮುಂದೆ ಸುಗ್ಗಿ ಕುಣಿತ ಪ್ರದರ್ಶನ ನೀಡಲು ಹೋರಡುತ್ತಾರೆ.
houselling's Usage Examples:
There are usually one or two communion cloths (houselling cloths) kept on the Holy Table.