<< house of detention house of ill repute >>

house of god Meaning in kannada ( house of god ಅದರರ್ಥ ಏನು?)



ದೇವರ ಮನೆ, ಭಜನಾಲಯ ದೇವಸ್ಥಾನ ಚರ್ಚ್ ಮಸೀದಿ ಇತ್ಯಾದಿ., ಪ್ರಾರ್ಥನೆಯ ಸ್ಥಳ,

Noun:

ಭಜನಾಲಯ ದೇವಸ್ಥಾನ ಚರ್ಚ್ ಮಸೀದಿ ಇತ್ಯಾದಿ., ಪ್ರಾರ್ಥನೆಯ ಸ್ಥಳ,

house of god ಕನ್ನಡದಲ್ಲಿ ಉದಾಹರಣೆ:

ಮನೆ ಚಿಕ್ಕದಾಗಿದ್ದುದರಿಂದ, ಪ್ರತ್ಯೇಕ ದೇವರ ಮನೆಯಿರಲಿಲ್ಲ.

ದೇವರ ಮನೆ ಮೂಡಿಗೆರೆ, ಕಾಲಭೈರವೇಶ್ವರ.

ಒಮ್ಮೆ, 'ಏನು ಮಾಡುತ್ತವೆ ನೋಡೋಣ' ಎಂದು ಕಿಟಕಿಯನ್ನು ಮುಚ್ಚಿ ನೋಡುತ್ತಾ ಕುಳಿತಿದ್ದಾಗ, ಆ ಬುದ್ಧಿವಂತ ಹುಳುಗಳು ಬಾಗಿಲಿನ ಮೂಲಕ ಒಳಬಂದು, ದೇವರ ಮನೆ ಹೊಕ್ಕು ಪರಾಗವನ್ನು ಕೊಂಡೊಯ್ವಂತೆ! 'ಜೇನಿನ ಝೇಂಕಾರವೇ ಒಂದು ದಿವ್ಯತರವಾದ ಓಂಕಾರದಂತಿದೆ.

ಕಾಲಕ್ರಮೇಣ, ಒಂದು ವೈಭವೋಪೇತ ಸಿಖ್ ಮಂದಿರ, ಶ್ರೀ ಹರ್ಮಂದಿರ್ ಸಾಹಿಬ್ (ದೇವರ ಮನೆ ಎಂದರ್ಥ) ಈ ಕೆರೆಯ ಮಧ್ಯದಲ್ಲಿ ಕಟ್ಟಲ್ಪಟ್ಟ, ಸಿಖ್ ಧರ್ಮದ ಪರಮಶ್ರೇಷ್ಠ ಕೇಂದ್ರವಾಯಿತು.

ಬಲಗಾಲಿಟ್ಟು ಮನೆಯೊಳಗೆ ಪ್ರವೇಶ ಮಾಡಿ ದೇವರ ಮನೆಯ ಹೊಸ್ತಿಲಿಗೂ ಇದೇ ತರಹ ಪೂಜೆ ಮಾಡುತ್ತಾರೆ.

ದೇವರಮನೆ: ದೇವರ ಮನೆ ಮೂಡಿಗೆರೆ ಪ್ರವಾಸಿಗರನ್ನು ಆಕರ್ಶಿಸುತ್ತಿರುವ ದೇವಾಲಯ.

ದೇವರ ಮನೆ ಸುಮಾರು ಮೂಡಿಗೆರೆಯಿಂದ  ೨೦ ಕಿ.

ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು.

ಈ ಹುಳುಗಳು ಹೂವನ್ನು ತೊಳೆದು ಒರೆಸಿದಂತೆ ಒಳಗಿನ ಪರಾಗವನ್ನು ಹೊತ್ತು ಹೋಗುವ ಈ ಹೂವಿನ ರಮ್ಯಕರ್ಮವನ್ನು ಅವಳೇ ನಡೆಸುತ್ತಿರುವಳೆಂದು ಭಾವಿಸುತ್ತಾ ಇರುವೆ' ಎನ್ನುತ್ತಾ ದೇವರ ಮನೆಯಲ್ಲೇ ಹೂವಿನ ಸಾನಿಧ್ಯದಲ್ಲೇ ಹೆಚ್ಚು ಹೊತ್ತು ಕುಳಿತಿದ್ದರಂತೆ.

ಅಂತೆಯೇ ಹೂವನ್ನು ಹೂಜಿಯಲ್ಲಿ ಹಾಕಿ ದೇವರ ಮನೆಯಲ್ಲಿಟ್ಟರೆ ಅಲ್ಲಿಗೂ ಜೇನುಗಳ ಆಗಮನವಾಗುತ್ತದೆ! ಅದನ್ನು ಕಂಡು ಈ ದಿನ ದೇವರ ಮನೆಯಲ್ಲಿ ಹೂವಿಗೆ ಜೇನುಗಳು ಹಿಂಡು ಹಿಂಡಾಗಿ ಮುತ್ತಿ ಮೊರೆಯುತ್ತಿವೆ.

ಉತ್ತರ ಕರ್ನಾಟಕದ ದೇಸಾಯಿಗಳು, ಗೌಡರು ಮತ್ತು ಕುಲಕರ್ಣಿಗಳ ಮನೆಯಲ್ಲಿರುವ ತಾಳೆಗರಿಗಳು ಮತ್ತು ಕಾಗದಗಳು ದೇವರ ಮನೆಯ ಜಗುಲಿಗಳಲ್ಲಿ ಪೂಜಿಸಲಾಗುತ್ತಿವೆ.

ಅದನ್ನೇ ನೈವೇದ್ಯದಂತೆ ಭಾವಿಸಿ ದೇವರ ಮನೆಗೆ ತಂದು ತಮ್ಮಿಷ್ಟ ಗುರು-ದೇವರುಗಳಿಗೆ ಅರ್ಪಿಸಿಬಿಡುತ್ತಾರೆ!.

house of god's Usage Examples:

Its chapters (called Teocallis, Nahuatl for "house of god") are located in the United States, Canada, Mexico, and Panama.


Baetylus (also Baetyl, Bethel, or Betyl, from Semitic bet el "house of god") are sacred stones that were supposedly endowed with life, or gave access to.



Synonyms:

mansion, frat house, lodge, building, lodging house, bungalow, row house, maisonnette, gatehouse, dwelling house, habitation, hacienda, chapterhouse, domicile, dwelling, cottage, mansion house, cabin, garret, detached house, doll's house, study, villa, saltbox, town house, guesthouse, library, duplex, attic, abode, soddy, beach house, country house, edifice, fraternity house, duplex house, sod house, boarding house, single dwelling, home, loft, boardinghouse, hunting lodge, ranch house, rooming house, residence, semidetached house, safe house, maisonette, manse, farmhouse, hall, solar house, porch, dollhouse, chalet, tract house, adobe house,

Antonyms:

unidirectional, single, foreign, Heaven, stay in place,

house of god's Meaning in Other Sites